Sunday, 24th June 2018

Recent News

1 year ago

103 ವರ್ಷಗಳಷ್ಟು ಹಳೆಯ ಎಸ್‍ಬಿಎಂ ಇನ್ನು ನೆನಪು ಮಾತ್ರ!

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕಿಗೆ ಇನ್ಮುಂದೆ ಎಸ್‍ಬಿಎಂ ಬ್ಯಾಂಕ್ ಎಂಬ ಹೆಸರು ಮರೆಯಾಗಲಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬದಲಾಗಲಿದೆ. 103 ವರ್ಷಗಳ ಹಳೆಯ ಎಸ್‍ಬಿಎಂ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ವಿಲೀನವಾಗಿದೆ. ಎಸ್‍ಬಿಎಂನ ಎಲ್ಲಾ ವ್ಯವಹಾರಗಳು ಇವತ್ತು ಮಧ್ಯರಾತ್ರಿಗೆ ಕೊನೆಯಾಗಲಿದ್ದು ನಾಳೆಯಿಂದ ಎಸ್‍ಬಿಐ ಬ್ಯಾಂಕ್ ಆಗಿ ಕೆಲಸ ನಿರ್ವಹಿಸಲಿದೆ. ಈಗಾಗ್ಲೇ ಬ್ಯಾಂಕ್‍ಗಳ ಮುಂದಿರುವ ಬೋರ್ಡ್‍ಗಳನ್ನೂ ಬದಲಾಯಿಸಲಾಗಿದೆ. 1903ರ ಅಕ್ಟೋಬರ್ 2ರಂದು ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ […]

1 year ago

ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ

ನವದೆಹಲಿ: ದೇಶದ ಅತೀ ದೊಡ್ಡ ಟೆಲಿಕಾಮ್ ಸಂಸ್ಥೆಯನ್ನು ಸ್ಥಾಪಿಸುವ ಸಲುವಾಗಿ ಐಡಿಯಾ ಸೆಲ್ಯುಲರ್ ಮತ್ತು ಬ್ರಿಟಿಷ್ ಟೆಲಿಕಾಮ್ ಸಂಸ್ಥೆ ವೊಡಾಫೋನ್‍ನ ಭಾರತದ ಘಟಕ ವಿಲೀನಗೊಳ್ಳುತ್ತಿರುವ ಬಗ್ಗೆ ಇಂದು ಘೋಷಿಸಿವೆ. ಐಡಿಯಾ ಹಾಗೂ ವೊಡಾಫೋನ್ ಇಂಡಿಯಾ ವಿಲೀನದಿಂದ 40 ಕೋಟಿಗೂ ಅಧಿಕ ಗ್ರಾಹಕರನ್ನೊಳಗೊಂಡ ಭಾರತದ ಅತೀ ದೊಡ್ಡ ಟೆಲಿಕಾಮ್ ಸಂಸ್ಥೆಯಾಗಿ ನಿರ್ಮಾಣವಾಗಲಿದೆ. ಟೆಲಿಕಾಮ್ ಮಾರುಕಟ್ಟೆಗೆ ಜಿಯೋ ಎಂಟ್ರಿಯಾದ...