Wednesday, 21st February 2018

Recent News

1 week ago

ಮರದ ಟೊಂಗೆಯಲ್ಲಿ ಅಡಗಿದ್ದ 20 ಅಡಿ ಹೆಬ್ಬಾವು ಹಿಡಿದು ಫ್ರೈ ಮಾಡಿ ತಿಂದ ಜನರು

ಕೌಲಾಲಂಪುರ: ಬಿದ್ದಿರುವ ಮರದ ಟೊಂಗೆಯಲ್ಲಿ ಅಡಗಿ ಕುಳಿತಿದ್ದ ಹೆಬ್ಬಾವನ್ನು ಹಿಡಿದು ಗ್ರಾಮಸ್ಥರು ಫ್ರೈ ಮಾಡಿ ತಿಂದಿರುವ ಘಟನೆ ಮಲೇಷ್ಯಾದ ಬೋರ್ನಿಯೋ ದ್ವೀಪದಲ್ಲಿ ನಡೆದಿದೆ. ಶನಿವಾರ ದ್ವೀಪದ ಜನರು ಬೇಟೆಗಾಗಿ ಕಾಡಿನಲ್ಲಿ ಸಂಚರಿಸುತ್ತಿರುವಾಗ ಕಾಡಿನಲ್ಲಿ ಬಿದ್ದಿರುವ ಮರದ ಟೊಂಗೆಯಿಂದ ಶಬ್ಧ ಕೇಳಿಸಿದೆ. ಟೊಂಗೆಯಲ್ಲಿ ಚಿಕ್ಕಪುಟ್ಟ ಹಾವುಗಳು ಇರಬಹುದು ಎಂದು ನೋಡಿದಾಗ 20 ಅಡಿ ಉದ್ದದ ಗಂಡು ಹೆಬ್ಬಾವು ಪತ್ತೆಯಾಗಿದೆ. ಸ್ಥಳೀಯರೆಲ್ಲ ಮರದ ಟೊಂಗೆಯನ್ನು ಮಧ್ಯಭಾಗದಲ್ಲಿಯೇ ಕಟ್ ಮಾಡಿ ಹೆಬ್ಬಾವನ್ನು ಹೊರ ಎಳೆದಿದ್ದಾರೆ. ಟೊಂಗೆಯಿಂದ ಹೊರಬಂದ ಹೆಬ್ಬಾವಿಗೆ ಶೂಟ್ ಮಾಡಿ […]

5 months ago

25.6 ಅಡಿ ಉದ್ದದ ಹೆಬ್ಬಾವನ್ನು ಕೊಂದು ಇಡೀ ಗ್ರಾಮದವರೇ ತಿಂದು ತೇಗಿದ್ರು!

ಜಕರ್ತಾ: 25. 6 ಅಡಿ ಉದ್ದದ ಸತ್ತ ಹೆಬ್ಬಾವೊಂದನ್ನು ಇಡೀ ಗ್ರಾಮದವರು ತಿಂದಿರುವ ಅಚ್ಚರಿಯ ಘಟನೆ ಇಂಡೋನೇಷ್ಯಾದ ರಿಯು ಪ್ರಾಂತ್ಯದಲ್ಲಿ ನಡೆದಿದೆ. ಬುಧವಾರ 37 ವರ್ಷದ ಸೆಕ್ಯೂರಿಟಿ ಗಾರ್ಡ್ ಹೆಬ್ಬಾವಿನೊಂದಿಗೆ ಸೆಣಸಾಡಿ ಅದನ್ನು ಕೊಂದಿದ್ದರು. ನಂತರ ಗ್ರಾಮಸ್ಥರು ಸತ್ತು ಬಿದ್ದಿದ್ದ ಹೆಬ್ಬಾವನ್ನು ಬಟ್ಟೆ ಒಣಗಲು ಹಾಕಲು ಕಟ್ಟುವ ತಂತಿಯಂತೆ ಕಟ್ಟಿದ್ದರು. ಅಷ್ಟೇ ಅಲ್ಲದೇ ಮಕ್ಕಳು ಹಾವಿನ...