Saturday, 18th November 2017

Recent News

4 months ago

ಸಿಂಪಲ್ ಆಗಿ ಮಶ್ರೂಮ್ ಮಸಾಲಾ ಮಾಡೋ ವಿಧಾನ

ಅಣಬೆ/ಮಶ್ರೂಮ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಳೆಗಾಲದಲ್ಲಿ ಹಳ್ಳಿ ಕಡೆ ಒಂದು ಗುಡುಗು ಬಂದ್ರೆ ಸಾಕು, ಮನೆ ಮಂದಿ ತೋಟ-ಗುಡ್ಡಗಳಲ್ಲಿ ಅಣಬೆ ಹುಡುಕಲು ಹೊರಡುತ್ತಾರೆ. ಆದ್ರೆ ಸಿಟಿಯಲ್ಲಿ ಯಾವಾಗ ಬೇಕಾದ್ರೂ ಮಶ್ರೂಮ್ ಖರೀದಿಸಬಹುದು. ಮಶ್ರೂಮ್ ಮಸಾಲಾ ಮಾಡೋ ಸುಲಭ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: ಅಣಬೆ/ಮಶ್ರೂಮ್ – 250 ಗ್ರಾಂ ಆಲೂಗಡ್ಡೆ – 1 ಈರುಳ್ಳಿ – 1 ಟೊಮೆಟೋ – 1 ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ ಎಣ್ಣೆ – ಸ್ವಲ್ಪ ಉಪ್ಪು […]