Tuesday, 24th April 2018

Recent News

1 week ago

ಮಾಲ್ ಎಸ್ಕಲೇಟರ್ ನಿಂದ ಬಿದ್ದು 10ರ ಬಾಲಕ ದುರ್ಮರಣ

ಚೆನ್ನೈ: ಮಾಲ್ ಒಂದರಲ್ಲಿ ಎಸ್ಕಲೇಟರ್ ಮೇಲಿಂದ ಬಿದ್ದು 10 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಚೆನ್ನೈನ ರಾಯ್ಪೆಟ್ಟಾದಲ್ಲಿ ನಡೆದಿದೆ. ಈ ಘಟನೆ ಏಪ್ರಿಲ್ 10ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನವೀನ್ ಕುಮಾರ್(10) ಮೃತ ದುರ್ದೈವಿ. ಈತ 5ನೇ ತರಗತಿಯಲ್ಲಿ ಓದುತ್ತಿದ್ದು, ತೊಡಿಯಾರ್ ಪೇಟ್‍ನ ಡ್ರೈವರ್ಸ್  ಕಾಲೋನಿಯಲ್ಲಿ ವಾಸಿಸುತ್ತಿದ್ದನು. ಘಟನೆಯ ವಿವರ? ಏಪ್ರಿಲ್ 10 ರಂದು ನವೀನ್ ಕುಮಾರ್ ಮತ್ತು ಆತನ ಸಹೋದರಿ ಗೀತಾ ರಾಯ್ಪೆಟ್ಟಾದಲ್ಲಿರುವ ಎಕ್ಸ್ ಪ್ರೆಸ್ ಅವೆನ್ಯೂ ಮಾಲ್ ಗೆ ವಿಡಿಯೋ ಗೇಮ್ ಆಡಲು […]

4 weeks ago

ಶಾಪಿಂಗ್ ಮಾಲ್ ನಲ್ಲಿ ಅಗ್ನಿ ದುರಂತ – 37 ಮಂದಿ ಸಜೀವ ದಹನ, 69 ಮಂದಿ ಕಣ್ಮರೆ

ಮಾಸ್ಕೋ: ರಷ್ಯಾದಲ್ಲಿ ಬೃಹತ್ ಶಾಪಿಂಗ್ ಮಾಲ್‍ವೊಂದರಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದ ಪರಿಣಾಮ 37 ಮಂದಿ ಸಜೀವ ದಹನವಾಗಿದ್ದು, 69 ಜನ ಕಾಣೆಯಾಗಿದ್ದಾರೆ. ನಗರದ ವೆಸ್ಟರ್ನ್ ಸೈಬೀರಿಯಾದ ಕೆಮೆರಾವೋನಲ್ಲಿರುವ ವಿಂಟರ್ ಚೆರ್ರಿ ಶಾಪಿಂಗ್ ಸೆಂಟರ್ ನಲ್ಲಿ ಭಾನುವಾರ ಈ ಅವಘಡ ಸಂಭವಿಸಿದೆ. ಈ ಅವಘಡದಿಂದ 37 ಮಂದಿ ಸಾವನ್ನಪ್ಪಿದ್ದು, 40 ಮಕ್ಕಳು ಸೇರಿದಂತೆ ಸುಮಾರು 69...

ಧೋತಿ ಧರಿಸಿ ಬಂದ ನಿರ್ದೇಶಕನಿಗೆ ಎಂಟ್ರಿ ನೀಡದ ಮಾಲ್ ಸಿಬ್ಬಂದಿ

9 months ago

ಕೋಲ್ಕತ್ತಾ: ಬಂಗಾಲಿ ಸಿನಿಮಾ ನಿರ್ದೇಶಕರೊಬ್ಬರು ಧೋತಿ ಧರಿಸಿದ್ದ ಕಾರಣ ಮಾಲ್ ಸಿಬ್ಬಂದಿ ಪ್ರವೇಶ ಕಲ್ಪಿಸಿದೇ ಉದ್ಧಟತನ ತೋರಿಸಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ನಿರ್ದೇಶಕ ಆಶೀಶ್ ಅವಿಕುಂತ್ ಶನಿವಾರ ಸಂಜೆ ನಗರದ ಕ್ವಿಸ್ಟ್ ಮಾಲ್‍ಗೆ ತೆರಳಿದ್ದರು. ಈ ವೇಳೆ ಮಾಲ್ ಸಿಬ್ಬಂದಿ ಆಶೀಶ್...

ಮಾಲ್‍ಗಳ ಬಿಲ್ ಮೇಲೆ ಜಿಎಸ್‍ಟಿ ಟ್ಯಾಕ್ಸ್: ಈ ಸಂದೇಶವನ್ನು ಕಳಿಸೋ ಮುನ್ನ ಈ ಸುದ್ದಿ ಓದಿ

10 months ago

ಬೆಂಗಳೂರು: “ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಗೆ ಬಂದ ಬಳಿಕ ದೊಡ್ಡ ದೊಡ್ಡ ಮಾಲ್ ಗಳಲ್ಲಿ ಬಿಲ್‍ಗಳ ಮೇಲೆ ಹೆಚ್ಚುವರಿ ತೆರಿಗೆ ಹಾಕಲಾಗುತ್ತಿದೆ” ಹೀಗೊಂದು ಸಂದೇಶ ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ಆದರೆ ದಯವಿಟ್ಟು ಈ ರೀತಿಯ ಸಂದೇಶವನ್ನು ಯಾರು ಕಳುಹಿಸಬೇಡಿ. ಇದು...

ಮಾಲ್‍ನಲ್ಲಿ ಹಿಂದಿ ದರ್ಬಾರ್- ಪ್ರಶ್ನಿಸಿದ ಯುವತಿಗೆ ಆವಾಜ್, ದೌರ್ಜನ್ಯ

10 months ago

ಬೆಂಗಳೂರು: ಸಿಲಿಕಾನ್ ಸಿಟಿಯ ಮಾಲ್‍ವೊಂದರಲ್ಲಿ ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ಟೆಕ್ಕಿ ಯವತಿಗೆ ಮಾಲ್ ಸಿಬ್ಬಂದಿ ಅವಾಜ್ ಹಾಕಿರೋ ಘಟನೆ ನಡೆದಿದೆ. ಬೆಳ್ಳಂದೂರು ಸೆಂಟ್ರಲ್ ಮಾಲ್‍ನಲ್ಲಿ ಶಾಪಿಂಗ್‍ಗೆ ಹೋದ ಟೆಕ್ಕಿ ಲಕ್ಷ್ಮಿ ಅವರಿಗೆ ಹಿಂದಿಯಲ್ಲಿಯೇ ಮಾತಾನಾಡಿ. ನಾನ್ಯಾಕೆ ಕನ್ನಡ ಕಲಿಯಲಿ ಅಂತಾ...

ಇನ್ಮುಂದೆ ಹೋಟೆಲ್, ಏರ್‍ಪೋರ್ಟ್, ಮಾಲ್‍ಗಳಲ್ಲಿ ನೀರಿನ ಬಾಟಲಿಗಳಿಗೆ ಎಂಆರ್‍ಪಿ ಹಣವನ್ನು ಮಾತ್ರ ಕೊಡಿ

1 year ago

ನವದೆಹಲಿ: ಇನ್ಮುಂದೆ ಹೋಟೆಲ್, ಏರ್‍ಪೋರ್ಟ್ ಹಾಗೂ ಮಾಲ್‍ಗಳಲ್ಲಿ ನೀರಿನ ಬಾಟಲಿಗಳು ಒಂದೇ ಬೆಲೆಯಲ್ಲಿ ಲಭ್ಯವಿರಲಿದೆ ಎಂದು ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಾಮ್‍ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಈ ಬಗ್ಗೆ ಸೋಮವಾರದಂದು ಟ್ವೀಟ್ ಮಾಡಿರೋ ಪಾಸ್ವಾನ್, ವಿವಿಧ ಕಡೆ ನೀರಿನ ಬಾಟಲಿಯನ್ನು...