Thursday, 21st June 2018

Recent News

3 months ago

ಕ್ಯಾಮೆರಾ ಮುಂದೆ ನಿಂತ ಮೊದಲ ದಿನದ ಸವಿ ನೆನಪನ್ನು ಹಂಚಿಕೊಂಡ ಅನುಷ್ಕಾ ಶೆಟ್ಟಿ

ಹೈದರಾಬಾದ್: ತನ್ನ ಮೊದಲ ಚಿತ್ರದ ಚಿತ್ರೀಕರಣದ ದಿನವನ್ನ ನೆನೆದ ನಟಿ ಅನುಷ್ಕಾ ಶೆಟ್ಟಿ ತಮ್ಮ ಫೇಸ್‍ಬುಕ್ ನಲ್ಲಿ ಚಿತ್ರ ತಂಡದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. “ಮಾರ್ಚ್ 12, 2005 ರಂದು ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡ ನನಗೆ `ಆಕ್ಷನ್’ ಎನ್ನುವ ಪದ ಕೇಳಿದಾಗ ಭಯ, ಉತ್ಸಾಹ, ಅರಿವಿಲ್ಲದ ಎಲ್ಲಾ ಭಾವನೆಗಳು ಒಂದೇ ಕ್ಷಣದಲ್ಲಿ ಅನುಭವವಾಗಿತ್ತು. ಈ ಭಾವನೆ ಮುಂದಿನ ನನ್ನ ಎಲ್ಲಾ ಹೊಸ ಚಿತ್ರಗಳಿಗೂ ಇದೇ ತರಹ ಇರುತ್ತದೆ. ಚಿತ್ರದ ನಿರ್ದೇಶಕರಾದ ಪೂರಿ ಜಗನ್ನಾಥ್, ಸುಪ್ರಿ ನಾಗಾರ್ಜುನ್, […]