Tuesday, 19th September 2017

Recent News

5 days ago

ಅರ್ಧ ಬಾಕ್ಸ್ ಚಾಕ್ಲೇಟ್ ತಿಂದಾದ್ಮೇಲೆ ಕಾಣಿಸ್ತು ಹುಳುಗಳು- ವೈರಲ್ ವಿಡಿಯೋ ನೋಡಿ

  ವಾಷಿಂಗ್ಟನ್: ಚಾಕ್ಲೇಟ್ ಅಂದ್ರೆ ಯಾರಿಗೆ ತಾನೆ ಇಷ್ಟವಾಗಲ್ಲ? ಆದ್ರೆ ನೀವು ಇನ್ಮುಂದೆ ಚಾಕ್ಲೇಟ್ ತಿನ್ನೋ ಮುಂಚೆ ಹತ್ತು ಬಾರಿ ಯೋಚಿಸ್ತೀರ. ಅಮೆರಿಕದ ರೇಚಲ್ ಹಾಗೂ ಆಕೆಯ ರೂಮ್‍ಮೇಟ್‍ಗೆ ಸಹಿಯಾದ ಚಾಕ್ಲೇಟ್ ಕಹಿ ಅನುಭವ ನೀಡಿದೆ. ಇಲ್ಲಿನೋಯ್ಸ್ ನಿವಾಸಿಯಾದ ರೇಚಲ್, ಫೆರೆರೋ ರೋಚರ್ ಚಾಕ್ಲೇಟ್ ಖರೀದಿಸಿ ತಂದಿದ್ರು. ಆಕೆ ಮತ್ತು ಆಕೆಯ ರೂಮ್ ಮೇಟ್ ಅರ್ಧ ಡಬ್ಬ ಚಾಕ್ಲೇಟ್ ತಿಂದು ಮುಗಿಸಿದ್ರು. ನಂತರ ಮತ್ತೊಂದು ಚಾಕ್ಲೇಟ್ ಕಚ್ಚಿದಾಗ ಹುಳುಗಳು ಹೊರಬಂದಿವೆ. ಇದನ್ನ ನೋಡಿ ಇಬ್ಬರಿಗೂ ಶಾಕ್ ಆಗಿದೆ. […]

2 months ago

ವಿಡಿಯೋ: ಹುಡುಗನ ಕಿವಿಯಿಂದ ಜೀವಂತ ಹುಳುಗಳನ್ನ ಹೊರತೆಗೆದ ವೈದ್ಯರು!

ಅಸ್ತಾನಾ: ವೈದ್ಯರು ಹುಡುಗನೊಬ್ಬನ ಕಿವಿಯಲ್ಲಿದ್ದ ಹುಳುಗಳನ್ನ ಜೀವಂತವಾಗಿ ಹೊರತೆಗೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದಿರೋದು ಕಜಕಿಸ್ತಾನದಲ್ಲಿ. ಹುಡುಗನೊಬ್ಬ ಕಿವಿ ನೋವೆಂದು ವೈದ್ಯರ ಬಳಿ ಹೋಗಿದ್ದ. ಆದ್ರೆ ನಂತರ ವೈದ್ಯರು ಆತನ ಕಿವಿಯಿಂದ ಸುಮಾರು 15-20ಕ್ಕೂ ಜೀವಂತ ಹುಳುಗಳನ್ನ ಹೊರತೆಗೆದಿದ್ದು, ಇದನ್ನು ನೋಡಿದ ಪ್ರತ್ಯಕ್ಷದರ್ಶಿಗು ಆಶ್ಚರ್ಯಗೊಂಡ್ರು. ವೈದ್ಯರು ಚಿಮುಟದ ಸಹಾಯದಿಂದ...