Saturday, 23rd September 2017

Recent News

1 week ago

ಮತ್ತೆ ಲವ್‍ನಲ್ಲಿ ಬಿದ್ದ ಸಲ್ಮಾನ್, ಕತ್ರಿನಾ: ಹೇಗಂತೀರಾ ಈ ಸ್ಟೋರಿ ಓದಿ

ಮುಂಬೈ: ಬಾಲಿವುಡ್ ನಟ-ನಟಿಯರ ನಡುವೆ ಅಫೆರ್ ಗಳು ಶುರುವಾಗುತ್ತೆ. ನಂತರ ಅವರ ಮಧ್ಯೆ ಬ್ರೇಕ್ ಅಪ್ ಕೂಡ ಆಗುತ್ತದೆ. ಕೆಲವು ಸ್ಟಾರ್‍ಗಳ ಬ್ರೇಕ್ ಅಪ್ ಆದರೂ ಮತ್ತೆ ಗೆಳೆಯರಾಗಿ ಮುಂದುವರೆಯುತ್ತಾರೆ. ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ನಡುವೆ ಮತ್ತೆ ಪ್ರೀತಿ ಹುಟ್ಟಿಕೊಂಡಿದೆ ಎನ್ನುವ ಸುದ್ದಿ ಈಗ ಕೇಳಿಬಂದಿದೆ. ಹೌದು. ಸಲ್ಮಾನ್ ಖಾನ್ ಜೊತೆ ಈ ಹಿಂದೆ ನಟಿಸಿದ ಚಿತ್ರದಲ್ಲಿ ಕತ್ರಿನಾ ಗೀಟಾರ್ ಹಿಡಿದುಕೊಂಡು ಪ್ರೀತಿಯ ಹಾಡು ಹಾಡಿದ್ದರು. ಈಗ ಈ ಸಂಗತಿ ಮತ್ತೆ […]