Friday, 22nd September 2017

Recent News

2 months ago

ಜಿಯೋ ಫೋನಿನಲ್ಲಿ ಎಷ್ಟು ಸಿಮ್ ಹಾಕಬಹುದು? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ

ಮುಂಬೈ: ಜಿಯೋ ಕಡಿಮೆ ಬೆಲೆಯ ಫೋನ್ ಬಿಡುಗಡೆ ಮಾಡಿದ್ದರೂ ಅದು ಸಿಂಗಲ್ ಸಿಮ್ ಅಥವಾ ಡ್ಯುಯಲ್ ಸಿಮ್ ಫೋನ್ ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿರಲಿಲ್ಲ. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಫೋನ್ ಬಿಡುಗಡೆಯಾದ ಸಂದರ್ಭದಲ್ಲಿ ಹಾರ್ಡ್ ವೇರ್ ಗುಣವೈಶಿಷ್ಟ್ಯಗಳು ಪ್ರಕಟಗೊಂಡಿದ್ದರೂ ಎಷ್ಟು ಸಿಮ್ ಹಾಕಬಹುದು ಎನ್ನುವ ಮಾಹಿತಿ ಪ್ರಕಟವಾಗಿರಲಿಲ್ಲ. ಕೆಲ ಮಾಧ್ಯಮಗಳಲ್ಲಿ ಡ್ಯುಯಲ್ ಸಿಮ್ ಹಾಕಬಹುದು ಎನ್ನುವ ವರದಿ ಪ್ರಕಟವಾಗಿತ್ತು. ಆದರೆ ಈಗ ಕಂಪನಿಯ ವಕ್ತಾರರೊಬ್ಬರು ಈ ಫೋನಿನಲ್ಲಿ ಸಿಂಗಲ್ ಸಿಮ್ ಮಾತ್ರ ಹಾಕಬಹುದು […]