Saturday, 24th February 2018

Recent News

3 months ago

ಬಹುಭಾಷಾ ನಟಿ ಶ್ರುತಿ ಹಾಸನ್‍ಗೆ ಕೂಡಿ ಬಂದಿದ್ಯಾ ಕಂಕಣ ಭಾಗ್ಯ?

ಚೆನ್ನೈ: ಬಹುಭಾಷಾ ನಟಿ ಶ್ರುತಿ ಹಾಸನ್ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ಯಾ ಎಂಬ ಪ್ರಶ್ನೆ ಮೂಡಿದೆ. ಈ ಕುರಿತ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಕಾರಣವಾಗಿದೆ. ತಮಿಳು ಚಿತ್ರ ನಟ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಬಹುದಿನಗಳಿಂದ ಲಂಡನ್ ಮೂಲದ ನಟ ಮೈಕಲ್ ಕೊರ್ಸೆಲ್ ಜೊತೆ ಡೇಟಿಂಗ್ ನಲ್ಲಿರುವ ಕುರಿತ ಗಾಸಿಪ್ ಹರಿದಾಡುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ನಟಿ ಶ್ರುತಿ ಹಾಸನ್, ಅವರ ತಾಯಿ ಸಾರಿಕಾ ಹಾಗೂ […]

4 months ago

ನಿಮ್ಮ ಅಭಿಮಾನಕ್ಕೆ ನಿಮ್ಮ ದಾಸ ಯಾವಾಗಲೂ ಚಿರಋಣಿ ಎಂದ ಚಾಲೆಂಜಿಂಗ್ ಸ್ಟಾರ್!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಲಂಡನ್ ನಲ್ಲಿ ಪಡೆದ ಗ್ಲೋಬಲ್ ಇಂಟಿಗ್ರಿಟಿ ಪ್ರಶಸ್ತಿಯ ಕುರಿತು ಇಂದು ಟ್ವಿಟ್ಟರ್ ನಲ್ಲಿ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ದರ್ಶನ್ ಇಂದು ತಮ್ಮ ಟ್ವಿಟರ್‍ನಲ್ಲಿ ತಮ್ಮ ಅಭಿಮಾನಿಗಳನ್ನ ಕುರಿತು, ಈ ಪ್ರಶಸ್ತಿ ಪುರಸ್ಕಾರಗಳೆಲ್ಲಾ ನೀವು ನೀಡಿದ್ದು, ನಿಮ್ಮ ಅಭಿಮಾನಕ್ಕೆ ನಿಮ್ಮ ದಾಸ ಯಾವಾಗಲೂ ಚಿರಋಣಿ. ನಿಮ್ಮ ಈ ಪ್ರೀತಿ ಕನ್ನಡ...

ಲಂಡನ್‍ನಲ್ಲಿ ಎರಡನೇ ಬಾರಿ ವಿಜಯ್ ಮಲ್ಯ ಬಂಧನ

5 months ago

ಲಂಡನ್: ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಎರಡನೇ ಬಾರಿ ಬಂಧಿಸಲಾಗಿದೆ. ಲಂಡನ್ ನಲ್ಲಿ ಮಲ್ಯ ಅವರನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬಂಧ ಮಾಡಿದ ತಕ್ಷಣವೇ ಅವರಿಗೆ ಜಾಮೀನು ಸಿಕ್ಕಿದೆ.  ದೆಹಲಿ ಕೋರ್ಟ್ ಫಾರಿನ್ ಎಕ್ಸ್ ಚೇಂಜ್ ರೆಗ್ಯುಲೇಷನ್...

ಹಂಸವನ್ನು ಬಂಧಿಸಿದ್ರು ಇಂಗ್ಲೆಂಡ್ ಪೊಲೀಸರು

5 months ago

ಲಂಡನ್: ವಿಶೇಷ ಆರೋಪಿಯನ್ನು ಯು.ಕೆಯ ಕೆಂಬ್ರೀಜ್ಜ್ ಶೈರ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಹಂಸವೊಂದು ರಸ್ತೆಯಲ್ಲಿ ಓಡಾಡುವುದ್ದನ್ನು ಜನರು ನೋಡಿ ಅದಕ್ಕೆ ಯಾವುದೇ ರೀತಿಯ ಹಾನಿ ಆಗಬಾರದೆಂದು ಪೊಲೀಸರಿಗೆ ತಿಳಿಸಿದ್ದರು. 2007ರಲ್ಲಿ ಬಿಡುಗಡೆಯಾದ ಹಾಟ್ ಫಜ್ ಚಿತ್ರದ ತರಹ ಪೊಲೀಸರು ಬಂದು ಹಂಸವೊಂದನ್ನು ಬಂಧಿಸಿ ತಮ್ಮ...

ಮಹಿಳೆ ಮೇಲೆ 150 ಬಾರಿ ಅತ್ಯಾಚಾರವೆಸಗಿದ ಮಾಜಿ ಕ್ರಿಕೆಟಿಗನಿಗೆ 18 ವರ್ಷ ಜೈಲು!

5 months ago

ಲಂಡನ್: ಮಹಿಳೆಯೊಬ್ಬರ ಮೇಲೆ 10 ವರ್ಷಗಳಲ್ಲಿ 150 ಕ್ಕೂ ಹೆಚ್ಚು ಬಾರಿ ಅತ್ಯಾಚಾರವೆಸಗಿದ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟ್ ಆಟಗಾರನೊಬ್ಬನಿಗೆ ನ್ಯಾಯಾಲಯ 18 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 47 ವರ್ಷದ ಡಿಯೊನ್ ತಾಲ್ಜರ್ಡ್ ಎಂಬ ಬಲಗೈ ವೇಗಿ ಶಿಕ್ಷೆಗೊಳಗಾಗಿರೋ ಕ್ರಿಕೆಟರ್....

ಕೂದಲೆಳೆ ಅಂತರದಲ್ಲಿ ಪಾರಾಯ್ತು ಹಳಿಯಲ್ಲಿದ್ದ ಟ್ರಾಕ್ಟರ್: ವಿಡಿಯೋ ನೋಡಿ

7 months ago

ಲಂಡನ್: ಟ್ರಾಕ್ಟರ್‍ವೊಂದು ಹಳಿ ದಾಟುವಾಗ ರೈಲಿನಿಂದ ಡಿಕ್ಕಿಯಾಗುವುದರಿಂದ ಮಿಂಚಿನಂತೆ ಪಾರಾಗಿರುವ ಆಶ್ಚರ್ಯಕರ ಘಟನೆಯೊಂದು ಲಂಡನ್‍ನಲ್ಲಿ ನಡೆದಿದೆ. ಲಂಡನ್‍ನ ಲೀಸೆಸ್ಟರ್ಶೈರ್ (ಸ್ಥಳೀಯ ಪೊಲೀಸ್ ಇಲಾಖೆ) ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ವಿಡಿಯೋ ರೈಲು ಅತಿ ವೇಗದಿಂದ ಚಲಿಸುತ್ತಿದ್ದು, ರೈಲ್ವೆ ಕ್ರಾಸಿಂಗ್‍ನಲ್ಲಿ ಟ್ರಾಕ್ಟರ್ ಅಪಘಾತದಿಂದ...

ಹೆಣ್ಣು ಮಗುವಿಗೆ ಜನ್ಮ ನೀಡಿದ ಬ್ರಿಟನ್ ವ್ಯಕ್ತಿ!

8 months ago

ಲಂಡನ್: ಬ್ರಿಟನ್ ಮೂಲದ ವ್ಯಕ್ತಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆಯೊಂದು ನಡೆದಿದೆ. 21 ವರ್ಷದ ಹೇಡನ್ ಕ್ರಾಸ್ ಎಂಬವರು ಬ್ರಿಟನ್ ನಲ್ಲಿ ಮೊದಲ ಬಾರಿಗೆ ಮಗುವಿಗೆ ಜನ್ಮ ನೀಡಿದ ವ್ಯಕ್ತಿಯಾಗಿದ್ದಾರೆ. ಜೂನ್ 16ರಂದು ನಗರದ ರಾಯಲ್ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ...

ನಿಯಂತ್ರಣ ತಪ್ಪಿದ ಬಸ್ ವೇಗವಾಗಿ ಬಂದು ವ್ಯಕ್ತಿಗೆ ಡಿಕ್ಕಿ- ಆತ ಎದ್ದು ಸೀದಾ ಬಾರ್‍ನೊಳಗೆ ಹೋದ!

8 months ago

ಲಂಡನ್: ಚಾಲಕನ ನಿಯಂತ್ರಣ ಕಳೆದುಕೊಂಡು ವೇಗವಾಗಿ ಬಂದ ಬಸ್ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದು, ಆತ ನೆಲದ ಮೇಲೆ ಜಾರಿಕೊಂಡು ಸ್ವಲ್ಪ ದೂರಕ್ಕೆ ಹೋಗಿದ್ರೂ ಪ್ರಾಣಾಪಾಯದಿಂದ ಪಾರಾದ ಘಟನೆ ಇಂಗ್ಲೆಂಡಿನಲ್ಲಿ ನಡೆದಿದೆ. ಇಷ್ಟೇ ಅಲ್ಲದೆ ಬಸ್‍ನಿಂದ ಡಿಕ್ಕಿ ಹೊಡೆಸಿಕೊಂಡ ವ್ಯಕ್ತಿ ಕೂಡಲೇ ಮೇಲೆದ್ದು...