Monday, 25th September 2017

Recent News

2 weeks ago

ದರ್ಶನ್ ‘ತಾರಕ್’ ಟೀಸರ್ ಸೂಪರ್ ಹಿಟ್..!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ತಾರಕ್’ ಸಿನಿಮಾದ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹವಾ ಕ್ರಿಯೇಟ್ ಮಾಡಿದೆ. ನಿನ್ನೆ ಬಿಡುಗಡೆಯಾದ ಟೀಸರ್ ಈಗಾಗಲೇ ಯೂಟ್ಯೂಬ್ ನಲ್ಲಿ 3.50 ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದುಕೊಂಡಿದೆ. ಟೀಸರ್ ನಲ್ಲಿ ದರ್ಶನ್ ಸ್ಟೈಲಿಶ್ ಲುಕ್ ಮತ್ತು ಆಕ್ಷನ್ ಮೂಲಕ ಗಮನ ಸೆಳೆದಿದ್ದಾರೆ. ‘ತಾರಕ್’ ದರ್ಶನ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದು, ಹಿಂದೆಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದರ್ಶನ ರಗ್ಬಿ ಪ್ಲೇಯರ್ ಪಾತ್ರವನ್ನು ನಿಭಾಯಿಸಿದ್ದಾರೆ. ತಾರಕ್ ಸಿನಿಮಾವನ್ನು […]

4 months ago

ಹ್ಯಾಪನ್ ಆಪ್ ಜೊತೆ ಕೈ ಜೋಡಿಸಿದ ಲಹರಿ ಮ್ಯೂಸಿಕ್ ಸಂಸ್ಥೆ

ಬೆಂಗಳೂರು: ಲಹರಿ ಆಡಿಯೋ ಸಂಸ್ಥೆ ಕೇವಲ ಮ್ಯೂಸಿಕ್ ಕ್ಷೇತ್ರಕಷ್ಟೇ ಸಿಮಿತವಾಗದೇ ಈಗ ಹೊಸದಾಗಿ ಆಪ್ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದೆ. ವಿದೇಶದಲ್ಲಿ ಈಗಾಗಲೇ ಖ್ಯಾತಿ ಪಡೆದು ಹೊಸ ಕ್ರೇಜ್ ಹುಟ್ಟಿಸುತ್ತಿರುವ ಹ್ಯಾಪನ್ ಎಂಬ ಡೇಟಿಂಗ್/ ಮೀಟಿಂಗ್ ಆಪ್ ಜೊತೆ ಲಹರಿ ಸಂಸ್ಥೆ ಸಹ ಕೈ ಜೋಡಿಸಿದೆ. ಲಹರಿ ಸಂಸ್ಥೆಯ ಮುಖ್ಯಸ್ಥರಾದ ವೇಲು ಮಾತನಾಡಿ, ಹ್ಯಾಪನ್ ಮೀಟಿಂಗ್ ಆಪ್...