Tuesday, 24th April 2018

Recent News

1 week ago

ಸೆಟ್ ನಲ್ಲಿ ನಾಯಕಿಯ ಬದಲು ಇನ್ಯಾರಿಗೋ ಕಿಸ್ ಮಾಡಿದ್ರು ನಟ ಪ್ರೇಮ್

ಬೆಂಗಳೂರು: ಇತ್ತೀಚೆಗೆ ನಿರ್ದೇಶಕ ಪ್ರಶಾಂತ್ ರಾಜ್ ನಿರ್ದೇಶಿಸಿರುವ ದಳಪತಿ ಸಿನಿಮಾ ಬಿಡುಗಡೆಗೊಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದಳಪತಿಯ ಚಿತ್ರತಂಡ ಖಾಸಗಿ ರೇಡಿಯೋ ಕಾರ್ಯಕ್ರಮಕ್ಕೆ ಬಂದಿತ್ತು. ಈ ಕಾರ್ಯಕ್ರಯದಲ್ಲಿ ನಟ ಪ್ರೇಮ್ ಸೇರಿದಂತೆ ನಿರ್ದೇಶಕ ಪ್ರಶಾಂತ್ ರಾಜ್ ಮತ್ತು ನಟಿ ಕೃತಿ ಭಾಗವಹಿಸಿದ್ದರು. ಈ ವೇಳೆ ನಿರೂಪಕಿ ಸಿನಿಮಾಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದರು. ನಿರೂಪಕಿ ಪ್ರೇಮ್ ಗೆ ಸಿನಿಮಾದಲ್ಲಿ ಕಿಸ್ಸಿಂಗ್ ದೃಶ್ಯ ಬರುತ್ತದೆ ಎಂದು ಒಂದು ಪ್ರಶ್ನೆ ಕೇಳಿದ್ದಾರೆ. ಆಗ ನಟಿ ಕೃತಿ ಅವರು ಸಿನಿಮಾ […]

1 month ago

ಹೆಚ್ಚಿನ ಅಂಕ ನೀಡಲು ವಿದ್ಯಾರ್ಥಿನಿ ಬಳಿ ಕಿಸ್ ಕೇಳಿದ ಶಿಕ್ಷಕ

ಮುಂಬೈ: ಹೆಚ್ಚಿನ ಅಂಕ ನೀಡಲು ವಿದ್ಯಾರ್ಥಿನಿ ಬಳಿ ಶಿಕ್ಷಕನೊರ್ವ ಕಿಸ್ ಕೇಳಿದ ಘಟನೆ ಮುಂಬೈನಲ್ಲಿ ನಡೆದಿದೆ. 35 ವರ್ಷದ ಶಿಕ್ಷಕನೊರ್ವ 17 ವರ್ಷದ ಕಾಮರ್ಸ್ ವಿದ್ಯಾರ್ಥಿನಿ ಬಳಿ ಕಿಸ್ ಕೇಳಿದ್ದು, ಇದ್ದರಿಂದ ಮನನೊಂದ ಯುವತಿ ಖಿನ್ನತೆಗೆ ಜಾರಿದ್ದಾಳೆ. ಅಷ್ಟೇ ಅಲ್ಲದೇ ಈ ಘಟನೆ ನಡೆದ ಎರಡು ವಾರಗಳ ನಂತರ ತನ್ನ ಕುಟುಂಬದವರ ಬಳಿ ಹೇಳಿಕೊಂಡಿದ್ದಾಳೆ. ನಗರದ...

ಕಾಫಿ ಕೆಫೆಯೊಂದರಲ್ಲಿ ಮಂಗ್ಳೂರು ಜೋಡಿಯ ಚುಮ್ಮಾ…ಚುಮ್ಮಾ

5 months ago

ಮಂಗಳೂರು: ಕಾಫಿ ಕೆಫೆಯೊಂದರಲ್ಲಿ ಯುವಕನೊಬ್ಬ ಯುವತಿಗೆ ಓಪನ್ನಾಗಿ ಕಿಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ, ಇಬ್ಬರು ಕೆಫೆಯಲ್ಲಿ ಏನೋ ಮಾತನಾಡುತ್ತಾ ಯುವಕ ಯುವತಿಯನ್ನು ಹತ್ತಿರಕ್ಕೆಳೆದುಕೊಂಡು ಕಿಸ್ ಮಾಡಿದ್ದಾನೆ. ಎಲ್ಲಿ ನಡೆದಿರುವುದು ಅನ್ನೋದು ಇನ್ನೂ ದೃಢಪಟ್ಟಿಲ್ಲ. ಆದರೆ ಮಂಗಳೂರಿನ ಯಾವುದೋ...

ನಡುರಸ್ತೆಯಲ್ಲಿ ಕಿಸ್ಸಿಂಗ್ ಸೀನ್ – ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

5 months ago

ಮಡಿಕೇರಿ: ಪ್ರೇಮಿಗಳಿಬ್ಬರು ನಡುರಸ್ತೆಯಲ್ಲಿ ಬಲೂನ್ ಮರೆಮಾಡಿ ಕಿಸ್ ಕೊಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊಡಗು ಜಿಲ್ಲೆ ವಿರಾಜಪೇಟೆಯ ಹೃದಯಭಾಗ ಗಡಿಯಾರ ಕಂಬದ ಬಳಿ ಈ ಘಟನೆ ನಡೆದಿದೆ. ಕಿಸ್ ಕೊಡೋದನ್ನ ನೋಡಲು ಜನ ಜಮಾಯಿಸಿದ್ದು, ಅಲ್ಲದೇ ಆ ದೃಶ್ಯವನ್ನು...

ರೇಸ್-3 ಸಿನಿಮಾದಲ್ಲಿ ಈ ಕಾರಣಕ್ಕೆ ಕಿಸ್ಸಿಂಗ್ ಸೀನ್ ಮಾಡಲ್ಲ ಎಂದ ಸಲ್ಮಾನ್

5 months ago

ಮುಂಬೈ: ಬಾಲಿವುಡ್ ಯಂಗ್ ಭಾಯಿಜಾನ್ ಸಲ್ಮಾನ್ ಖಾನ್ ರೇಸ್-3 ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ಎಲ್ಲ ಅಭಿಮಾನಿಗಳಿಗೆ ಗೊತ್ತಿರುವ ವಿಚಾರ. ರೇಸ್ ಮತ್ತು ರೇಸ್-2 ಸಿನಿಮಾಗಳಲ್ಲಿ ನಟರು ಮತ್ತು ನಟಿಯರು ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡು ಪಡ್ಡೆ ಹುಡುಗರಿಗೆ ಕಿಕ್ ಕೊಟ್ಟಿದ್ದರು. ಆದರೆ...

ಪಬ್ಲಿಕ್ ಪ್ಲೇಸ್ ನಲ್ಲಿ ಪೊಲೀಸ್ ಪೇದೆಗೆ ಕಿಸ್ ಕೊಟ್ಟ ರಣ್‍ವೀರ್ ಸಿಂಗ್

6 months ago

ಮುಂಬೈ: ಬಾಲಿವುಡ್ ನ ಹ್ಯಾಂಡ್‍ಸಮ್ ಹೀರೋ ರಣ್‍ವೀರ್ ಸಿಂಗ್ ಪೊಲೀಸ್ ಪೇದೆಯೊಬ್ಬರಿಗೆ ಕಿಸ್ ಕೊಟ್ಟಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು. ರಣ್‍ವೀರ್ ಸಿಂಗ್ ಜಿಮ್ ಮುಗಿಸಿಕೊಂಡು ಬಂದಾಗ ಪೊಲೀಸ್ ಪೇದೆಯೊಬ್ಬರನ್ನು ಭೇಟಿಯಾಗಿದ್ದಾರೆ. ಪೊಲೀಸ್ ಪೇದೆ ನಾನು ನಿಮ್ಮ...

ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್, ಮಂಗಳಮುಖಿಯನ್ನ ತಬ್ಬಿ ಮುದ್ದಾಡಿದ ಎಎಸ್‍ಐ!

8 months ago

ಬಳ್ಳಾರಿ: ಗಣೇಶ ವಿಸರ್ಜನೆ ವೇಳೆ ಎಎಸ್‍ಐವೊಬ್ಬರು ಮಂಗಳಮುಖಿಯೊಂದಿಗೆ ಡ್ಯಾನ್ಸ್ ಮಾಡುತ್ತಾ ಸಾರ್ವಜನಿಕವಾಗಿಯೇ ಮಂಗಳಮುಖಿಯನ್ನು ತಬ್ಬಿ ಮುದ್ದಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ಪಟ್ಟಣದಲ್ಲಿ ಮಂಗಳವಾರ ಬಡಾವಣೆ ಠಾಣೆಯ ಎಎಸ್‍ಐ ಎಜಿ ಗಡಗಡೆ ಮಂಗಳಮುಖಿಯರ ಜೊತೆ ಸಾರ್ವಜನಿಕವಾಗಿ ಡ್ಯಾನ್ಸ್ ಮಾಡಿ...

ಯುವಕ ಕಿಸ್ ಕೊಟ್ಟಿದ್ದಕ್ಕೆ, ಕಾಲುವೆಗೆ ಹಾರಿ ಯುವತಿ ಆತ್ಮಹತ್ಯೆ

8 months ago

ಹಾವೇರಿ: ಯುವಕನೊಬ್ಬ ಬಲವಂತವಾಗಿ ಮುತ್ತು ಕೊಟ್ಟಿದ್ದಕ್ಕೆ ಮನನೊಂದಿದ್ದ ಯುವತಿ ತುಂಗಾ ಮೇಲ್ದಂಡೆ ಯೋಜನೆ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ರಾಣೇಬೆನ್ನೂರು ತಾಲೂಕಿನ ಹನಮಾಪುರ ತಾಂಡಾದಲ್ಲಿ ನಡೆದಿದೆ. ರೇಷ್ಮಾ ಲಮಾಣಿ(19) ಆತ್ಮಹತ್ಯೆಗೆ ಶರಣಾದ ಯುವತಿ. ರೇಷ್ಮಾ ಸಾವಿಗೆ ಯುವಕ ಸಂತೋಷ್ ಲಮಾಣಿ(25)...