Monday, 18th June 2018

Recent News

5 months ago

ಪತ್ನಿಯನ್ನು ಮೊದಲ ಬಾರಿ ನೋಡಿದ ದಿನವನ್ನ ನೆನಪಿಸಿಕೊಂಡ ರಿಷಬ್ ಶೆಟ್ಟಿ- ಇಲ್ಲಿದೆ ಮದುವೆ ಹಿಂದಿನ ಕ್ಯೂಟ್ ಕಹಾನಿ

ಬೆಂಗಳೂರು: ಸ್ಯಾಂಡಲ್ ವುಡ್‍ನಲ್ಲಿ 2017ರಲ್ಲಿ ಸೂಪರ್ ಡೂಪರ್ ಹಿಟ್ `ಕಿರಿಕ್ ಪಾರ್ಟಿ’ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ ಪತ್ನಿಯನ್ನು ಮೊದಲ ಬಾರಿ ನೋಡಿದ ದಿನವನ್ನು ನೆನಪಿಸಿಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಬರೆದುಕೊಂಡಿರೋ ರಿಷಬ್ ಅವರು, ಅಂದು ಕೈ ಕುಲುಕಿ ಹೋದವಳನ್ನೇ ಕೈ ಹಿಡಿಯೋ ಭಾಗ್ಯ ನನ್ನದಾಯ್ತು ಅಂತ ಆ ದಿನವನ್ನು ಮೆಲುಕು ಹಾಕಿದ್ದಾರೆ. ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದೇನು?: `ಅದು ರಿಕ್ಕಿ ಸಿನಿಮಾದ ಪ್ರೀಮಿಯರ್ ಶೋ. ಚಿತ್ರ ವೀಕ್ಷಿಸಿ ಹೊರಗೆ ಬಂದವರೆಲ್ಲಾ […]

ರಕ್ಷಿತ್- ರಶ್ಮಿಕಾ ನಿಶ್ಚಿತಾರ್ಥ: ಡೈಮಂಡ್ ರಿಂಗ್ ತೊಡಿಸಿ ಮದುವೆಗೆ ಮುನ್ನುಡಿ ಬರೆದ ಕಿರಿಕ್ ಜೋಡಿ

12 months ago

ಮಡಿಕೇರಿ: ಸ್ಯಾಂಡಲ್‍ವುಡ್‍ನ ಕಿರಿಕ್ ಪ್ರೇಮಿಗಳು ಮದುವೆ ಬಂಧವನ್ನು ನಿಶ್ಚಯಿಸಿಕೊಂಡಿದ್ದಾರೆ. ಮಂಜಿನ ನಗರಿಯಲ್ಲಿ ಹಿರಿಯರ ಸಮ್ಮುಖದಲ್ಲಿ ಪರಸ್ಪರ ರಿಂಗ್ ಬದಲಿಸಿಕೊಂಡು ವಿವಾಹ ಬಂಧನಕ್ಕೆ ಮುನ್ನಡಿ ಬರೆದಿದ್ದಾರೆ. ಹೌದು. ಕಿರಿಕ್ ಪಾರ್ಟಿಯ ಕರ್ಣ-ಸಾನ್ವಿ ಈಗ ರಿಯಲ್ ಲೈಫ್‍ನಲ್ಲಿ ಜೋಡಿಯಾಗಿದ್ದಾರೆ. ಸೋಮವಾರದಂದು ಕೊಡಗಿನ ವಿರಾಜಪೇಟೆಯ ಸೆರೆನೆಟಿ...

ಈಗ ಅಧಿಕೃತ: ಜುಲೈನಲ್ಲಿ ರಕ್ಷಿತ್- ರಶ್ಮಿಕಾ ಎಂಗೇಜ್‍ಮೆಂಟ್

1 year ago

ಉಡುಪಿ: ಸ್ಯಾಂಡಲ್‍ವುಡ್‍ನ ಕ್ಯೂಟ್ ಜೋಡಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಲವ್ ಸೈಲೆಂಟಾಗಿ ನಡೆಯುತ್ತಿದ್ದು, ಶೀಘ್ರದಲ್ಲೇ ಇವರಿಬ್ಬರ ಎಂಗೇಜ್‍ಮೆಂಟ್ ನಡೆಯಲಿದೆ. ಲವ್ ವಿಚಾರದ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದ್ದಕ್ಕೆ ನಮ್ಮದೇನು ಇಲ್ಲ ಅಂತ ಇಬ್ಬರೂ ಸುದ್ದಿಯನ್ನು ಸೈಡಿಗೆ ತಳ್ಳಿದ್ದರು. ಆದ್ರೆ...

ಏನಿದು ಸಂಯುಕ್ತಾ ಹೆಗ್ಡೆಯ ಕಿರಿಕ್? ಎಂಡ್ ಏನಾಯ್ತು? ನಿರ್ಮಾಪಕರು ಹೇಳಿದ್ದು ಏನು?

1 year ago

ಬೆಂಗಳೂರು: ಕಿರಿಕ್ ಪಾರ್ಟಿ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಸಂಯುಕ್ತಾ ಹೆಗ್ಡೆ ತಮ್ಮ ಎರಡನೇ ಚಿತ್ರದಲ್ಲೇ ಕಿರಿಕ್ ಮಾಡಿಕೊಂಡಿದ್ದು, ಈಗ ಈ ವಿವಾದ ಸುಖಾಂತ್ಯವಾಗಿದೆ. ಮೇ 1 ರಂದು ಸೆಟ್ಟೇರಿದ್ದ ‘ಕಾಲೇಜು ಕುಮಾರ್’ ಸಂಯುಕ್ತಾ ಅಭಿನಯದ ಎರಡನೇ ಚಿತ್ರ. ಮಂಗಳವಾರದಿಂದ ಚಿತ್ರೀಕರಣಕ್ಕೆ...

ಕಿರಿಕ್ ಜೋಡಿಯ ಮದುವೆಯ ಸುದ್ದಿ ಬಗ್ಗೆ ರಶ್ಮಿಕಾ ಹೇಳಿದ್ದು ಹೀಗೆ

1 year ago

ಬೆಂಗಳೂರು: ಕಿರಿಕ್ ಜೋಡಿ ಅಂದ ತಕ್ಷಣ ತಟ್ಟನೆ ನೆನಪಾಗೋದು ರಕ್ಷಿತ್ ಮತ್ತು ರಶ್ಮಿಕಾ ಮಂದಣ್ಣ. ಇವರಿಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಸೂಪರ್ ಹಿಟ್ ಆಗಿ ಸಿನಿರಸಿಕರಿಗೆ ಮೋಡಿ ಮಾಡಿತ್ತು. ಈ ಜೋಡಿ ನಿಜ ಜೀವನದಲ್ಲೂ ಒಂದಾಗ್ತಿದೆ. ಈ ಚಿತ್ರದ ಬಳಿಕ ರಕ್ಷಿತ್...

ಶೃತಿಹರಿಹರನ್, ಅಚ್ಯುತ್ ಕುಮಾರ್‍ಗೆ ಅತ್ಯುತ್ತಮ ನಟಿ-ನಟ ಪ್ರಶಸ್ತಿ: ಪೂರ್ಣ ಪಟ್ಟಿ ಇಲ್ಲಿದೆ

1 year ago

ಬೆಂಗಳೂರು: 2016ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನ ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಕವಿತಾ ಲಂಕೇಶ್ ನೇತೃತ್ವದ ಪ್ರಶಸ್ತಿ ಆಯ್ಕೆ ಸಮಿತಿಯಿಂದ ಸಿಎಂಗೆ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿ ಸಲ್ಲಿಕೆಯಾಗಿದೆ. ಏಪ್ರಿಲ್ 24ರಂದು ಡಾ. ರಾಜ್ ಕುಮಾರ್ ಹುಟ್ಟುಹಬ್ಬದ ದಿನ ಪ್ರಶಸ್ತಿ ಪ್ರದಾನ...

ರೋಡಿಗಿಳಿದು ಪೈರಸಿ ಸಿಡಿ ವ್ಯಾಪಾರಿಯ ವಿರುದ್ಧ ಗುಡುಗಿದ ನಿರ್ದೇಶಕ ರಿಷಬ್ ಶೆಟ್ಟಿ

1 year ago

ಬೆಂಗಳೂರು: ಕಳೆದ ತಿಂಗಳಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ ಕಿರಿಕ್ ಪಾರ್ಟಿ ನಿರ್ದೇಶಕ ರಿಷಬ್ ಶೆಟ್ಟಿ ರೋಡಿಗಿಳಿದಿದ್ದಾರೆ. ಸಿನಿಮಾಗಳಲ್ಲಿ ಕೋಪಗೊಂಡ ಹೀರೋ ವಿಲನ್‍ಗಳ ಮೇಲೆ ಎಗರಿ ಬೀಳುವಂತೆ ಬೀದಿವ್ಯಾಪರಿ ಮೇಲೆ ಹರಿಹಾಯ್ದಿದ್ದಾರೆ. ಇದಕ್ಕೆಲ್ಲ ಕಾರಣ ಪೈರಸಿ ಸಿಡಿ. ಚಿತ್ರೋದ್ಯಮಕ್ಕೆ ಭಾರಿ ಹಾನಿವುಂಟು ಮಾಡುತ್ತಿರುವ...