Saturday, 23rd June 2018

Recent News

8 months ago

ಸೆಕ್ಯೂರಿಟಿಗಾಗಿ ತಲೆ ಕೆಡಿಸಿಕೊಳ್ಳಬೇಡಿ, ಇಲ್ಲಿದೆ ನಿಮಗೆ ಪರಿಹಾರ

ಬೆಂಗಳೂರು: ನೀವು ಮನೆ ಕೆಲಸಕ್ಕಾಗಿ ವ್ಯಕ್ತಿಗಳನ್ನು ಹುಡುಕಾಡುತ್ತಿದ್ದೀರಾ ಅಥವಾ ಭದ್ರತೆಗಾಗಿ ಭದ್ರತಾ ಸಿಬ್ಬಂದಿಯನ್ನು ಹುಡುಕುತ್ತಿದ್ದೀರಾ? ಹಾಗಾದ್ರೆ ನೀವು ಚಿಂತೆ ಮಾಡುವ ಅಗತ್ಯವಿಲ್ಲ. ಮನೆಕೆಲಸ, ಭದ್ರತೆಗೆ ಸಂಬಂಧಿಸಿದಂತೆ ನಿಮಗೆ ಬೇಕಾದ ವ್ಯಕ್ತಿಗಳನ್ನು ನೀಡಿ ನಿಮ್ಮ ಸಮಸ್ಯೆಯನ್ನು ಕಿಂಗ್ ಸೆಕ್ಯೂರಿಟಿ ಸಂಸ್ಥೆ ಪರಿಹರಿಸುತ್ತದೆ. ಬೆಂಗಳೂರಿನ ಕಸ್ತೂರಿ ನಗರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಸಂಸ್ಥೆಗೆ ಈ ಕ್ಷೇತ್ರದಲ್ಲಿ 17 ವರ್ಷಗಳ ಅನುಭವವಿದೆ. ಹೋಟೆಲ್, ಫ್ಯಾಕ್ಟರಿ, ಕೈಗಾರಿಕೆ, ಅಪಾರ್ಟ್‍ಮೆಂಟ್, ಗೆಸ್ಟ್ ಹೌಸ್, ಸಾಫ್ಟ್ ವೇರ್ ಕಂಪೆನಿಗಳಿಗೆ ಭದ್ರತೆ ನೀಡುತ್ತಿದೆ. ಯಾವೆಲ್ಲ ಸೇವೆ […]