Tuesday, 19th June 2018

Recent News

2 days ago

ಪ್ರೀತಿ ಕಳೆದುಕೊಂಡ ಅಭಿಮಾನಿಗೆ ಧೈರ್ಯ ತುಂಬಿದ್ದ ಕಿಚ್ಚನಿಗೆ ಈಗ ಸರ್ಪ್ರೈಸ್!

ಬೆಂಗಳೂರು: ಕಿಚ್ಚ ಸುದೀಪ್ ಅವರು ತಮ್ಮ ಅಭಿಮಾನಿಗೆ ಲವ್ ಗುರು ಆಗಿ ಧೈರ್ಯ ತುಂಬಿದ್ದರು. ಈಗ ಆ ಅಭಿಮಾನಿ ಕಿಚ್ಚ ಸುದೀಪ್ ಅವರಿಗೆ ಧನ್ಯವಾದ ಹೇಳುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ. ಈಗ ಕಿಚ್ಚನ ಮಾತನ್ನು ಪಾಲಿಸಿದ ಅಭಿಮಾನಿ ಜೀವನದಲ್ಲಿ ಯಶಸ್ಸನ್ನು ಕಂಡಿದ್ದು, ಅಲ್ಲದೇ ತಮ್ಮ ಯಶಸ್ಸಿನ ಬಗ್ಗೆ ಕಿಚ್ಚನಿಗೆ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. “ಕಿಚ್ಚ ಬಾಸ್ ನೀವು ಹೇಳಿದ್ದು ನೂರಕ್ಕೆ ನೂರ ರಷ್ಟು ಸತ್ಯ ಆಯ್ತು. ನಿಮ್ಮ ಮಾತನ್ನು ನಾನು ಪರಿಪಾಲಿಸಿದೆ. ಎಲ್ಲಾ ಪರೀಕ್ಷೆ ಸರಿ […]

6 days ago

3 ವರ್ಷಗಳ ನಂತರ ಟ್ರೆಂಡ್ ಆಯ್ತು ಕಿಚ್ಚನ ಸಿನಿಮಾ!

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯಿಸಿದ ‘ರನ್ನ’ ಚಿತ್ರ ಮೂರು ವರ್ಷಗಳ ಬಳಿಕ ಟ್ರೆಂಡ್ ಆಗಿದೆ. 2015ರಲ್ಲಿ ಬಿಡುಗಡೆಯಾದ ಈ ಯೂಟ್ಯೂಬ್ ನಲ್ಲಿ ಟಾಪ್ 5 ಟ್ರೆಂಡಿಂಗ್ ನಲ್ಲಿದೆ. ರನ್ನ ಟ್ರೆಂಡಿಂಗ್ ಆಗಲು ಕಾರಣವಿದೆ. ಶ್ರೀ ಗಣೇಶ್ ವಿಡಿಯೋದವರು ಜೂನ್ 12 ರಂದು 2 ಗಂಟೆ 35 ನಿಮಿಷಗಳ ಇರುವ ಪೂರ್ಣ ಸಿನಿಮಾವನ್ನು ಅಪ್ಲೋಡ್ ಮಾಡಿದ್ದು, ಇದೂವರೆಗೆ...

ಭಾರತ ತಂಡದ ಕ್ರಿಕೆಟ್ ಆಟಗಾರನ ಚಾಲೆಂಜ್ ಸ್ವೀಕರಿಸಿದ ಕಿಚ್ಚ ಸುದೀಪ್!

2 weeks ago

ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಫಿಟ್ನೆಸ್ ಚಾಲೆಂಜ್ ಭಾರೀ ಸದ್ದು ಮಾಡುತ್ತಿದೆ. ಇದೀಗ ಭಾರತ ತಂಡದ ಕ್ರಿಕೆಟ್ ಆಟಗಾರ ಕಿಚ್ಚ ಸುದೀಪ್ ಅವರಿಗೆ ಫಿಟ್ನೆಸ್ ಚಾಲೆಂಜ್ ಹಾಕಿದ್ದಾರೆ. ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಫಿಟ್ನೆಸ್ ಕುರಿತು ಅಭಿಯಾನವೊಂದು ಶುರು ಮಾಡಿದ್ದರು....

ಕಾಣೆಯಾದ ಅಭಿಮಾನಿಯನ್ನು ಹುಡುಕಲು ಪೋಷಕರಿಗೆ ಕಿಚ್ಚ ಸುದೀಪ್ ಸಾಥ್!

3 weeks ago

ಬೆಂಗಳೂರು: ಮನೆಯವರ ಜೊತೆ ಜಗಳವಾಡಿ ಊರು ಬಿಟ್ಟು ಹೋದ ಅಭಿಮಾನಿಯನ್ನು ಪತ್ತೆ ಮಾಡುವಂತೆ ಸ್ವತಃ ಕಿಚ್ಚ ಸುದೀಪ್ ವಿಡಿಯೋವನ್ನು ಬಿಡುಗಡೆ ಮಾಡಿ ಮನವಿ ಮಾಡಿದ್ದಾರೆ. ಮಣಿಕಂಠ ಊರು ಬಿಟ್ಟು ಹೋದ ಸುದೀಪ್ ಅಭಿಮಾನಿ. ಗಿರಿನಗರದ ಸೆಂಟ್ ಫಿಲೋಮಿನಾ ಶಾಲೆಯಲ್ಲಿ 10ನೇ ತರಗತಿ...

ಶೂಟಿಂಗ್ ಸೆಟ್‍ನಲ್ಲಿ ಎಲ್ಲರಿಗೂ ಅಚ್ಚರಿ ಮೂಡಿಸುವ ಕೆಲಸ ಮಾಡಿದ್ರು ಕಿಚ್ಚ ಸುದೀಪ್!

4 weeks ago

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ‘ಪೈಲ್ವಾನ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್‍ನಲ್ಲಿ ಬಿಡುವು ಸಿಕ್ಕಾಗ ಕಿಚ್ಚ ಯಾರೂ ಊಹಿಸದ ಕೆಲಸವನ್ನು ಮಾಡಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಶೂಟಿಂಗ್ ಬಿಡುವಿನ ಸಮಯದಲ್ಲಿ ಕಿಚ್ಚ ಸುದೀಪ್ ತಮ್ಮ ಸಿನಿಮಾದ ನಾಯಕಿ ಆಕಾಂಕ್ಷಾ ಸಿಂಗ್ ಅವರ ಕ್ಯಾಂಡಿಡ್...

ಪ್ರೀತಿ ಕಳೆದುಕೊಂಡ ನೊಂದ ‘ಜೀವ’ಕ್ಕೆ ಧೈರ್ಯ ತುಂಬಿದ್ರು ಕಿಚ್ಚ ಸುದೀಪ್!

1 month ago

ಬೆಂಗಳೂರು: ಸ್ಯಾಂಡಲ್ ವುಡ್ ನಟ ಸುದೀಪ್ ಅವರು ತಮ್ಮ ಅಭಿಮಾನಿಗೆ ಲವ್ ಗುರು ಆದ ಘಟನೆಯೊಂದು ಬೆಳಕಿಗೆ ಬಂದಿದೆ. ಹೌದು. ಅಭಿಮಾನಿಯೊಬ್ಬ ತನ್ನ ಪ್ರೀತಿಯನ್ನು ಕಳೆದುಕೊಂಡಿದ್ದು, ಆ ನೋವನ್ನು ತನ್ನ ನೆಚ್ಚಿನ ನಟ ಸುದೀಪ್ ಬಳಿ ಹೇಳುವ ಮೂಲಕ ಕಣ್ಣೀರಿಟ್ಟಿದ್ದಾರೆ. ಟ್ವಿಟ್ಟರ್...

ಕಿಚ್ಚನನ್ನು ಬಿಟ್ಟು ಮಗಳ ಜೊತೆ ಟ್ರಿಪ್ ಹೋಗಿಬಂದ ಪ್ರಿಯಾ ಸುದೀಪ್!

1 month ago

ಬೆಂಗಳೂರು: ಕಿಚ್ಚ ಸುದೀಪ್ ಅವರನ್ನು ಬಿಟ್ಟು ಪತ್ನಿ ಪ್ರಿಯಾ ಸುದೀಪ್ ತನ್ನ ಮಗಳು ಸಾನ್ವಿ ಜೊತೆ ಮೇಘಾಲಯ ಟ್ರಿಪ್‍ಗೆ ಹೋಗಿ ಬಂದಿದ್ದಾರೆ. ಸದ್ಯ ಅವರು ಟ್ರಿಪ್‍ಗೆ ಹೋದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರಿಗೆ ಕಾರು- ಬೈಕ್‍ಗಳಂದರೆ ಎಲ್ಲಿಲ್ಲದ...

ಫೆರಾರಿ, ಲ್ಯಾಂಬೋರ್ಗಿನಿ ಎಲ್ಲ ವೇಸ್ಟ್ ಎಂದ ಕಿಚ್ಚ ಸುದೀಪ್!

1 month ago

ಬೆಂಗಳೂರು: ಬಹಳಷ್ಟು ಜನರಿಗೆ ಲ್ಯಾಂಬೋರ್ಗಿನಿ ಕಾರು ಇಷ್ಟ. ಆದರೆ ಕಿಚ್ಚ ಸುದೀಪ್, ಲ್ಯಾಂಬೋರ್ಗಿನಿ ವೇಸ್ಟು ಎಂದು ಹೇಳಿ ಸಂಚಲನ ಸೃಷ್ಟಿಸಿದ್ದಾರೆ. `ಹೀರೋ ಲೈಫ್ ಹತ್ತು ವರ್ಷ ಇರುತ್ತೆ, ನಾವು ರಾಜ್‍ಕುಮಾರ್ ಥರ ಇರೋಕೆ ಆಗಲ್ಲ’ ಎಂದು ಹಿಂದೊಮ್ಮೆ ಸುದೀಪ್ ಹೇಳಿಕೊಂಡಿದ್ದರು. ಈ...