Wednesday, 20th September 2017

7 months ago

ಜಿಯೋ ಎಫೆಕ್ಟ್: ಏರ್‍ಟೆಲ್‍ನಿಂದ ಟೆಲಿನಾರ್ ಕಂಪೆನಿ ಖರೀದಿ

ಮುಂಬೈ: ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋಗೆ ಸೇರ್ಪಡೆಯಾಗುತ್ತಿರುವ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಇತ್ತ ಏರ್‍ಟೆಲ್ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು ನಾರ್ವೆಯ ಟೆಲಿನಾರ್ ಕಂಪೆನಿಯ ಭಾರತದ ಘಟಕವನ್ನು ಖರೀದಿಸಿದೆ. ಎಷ್ಟು ಮೊತ್ತಕ್ಕೆ ಈ ಖರೀದಿ ಒಪ್ಪಂದ ನಡೆದಿದೆ ಎನ್ನುವ ಮಾಹಿತಿ ಪ್ರಕಟಗೊಂಡಿಲ್ಲ. ಟೆಲಿನಾರ್ ಕಂಪೆನಿ ಈಗ ಗುಜರಾತ್, ಬಿಹಾರ್, ಮಹಾರಾಷ್ಟ್ರ, ಪೂರ್ವ ಉತ್ತರಪ್ರದೇಶ, ಪಶ್ಚಿಮ ಉತ್ತರ ಪ್ರದೇಶ, ಅಸ್ಸಾಂ, ಆಂಧ್ರಪ್ರದೇಶದಲ್ಲಿ ಸರ್ಕಲ್ ಹೊಂದಿದೆ. ಇದನ್ನೂ ಓದಿ: ಏರ್‍ಟೆಲ್‍ನಿಂದ 100 ರೂಪಾಯಿಗೆ 10 ಜಿಬಿ ಡೇಟಾ! 2016ರ ಡಿಸೆಂಬರ್‍ನಲ್ಲಿ ದೇಶದಲ್ಲಿ ಒಟ್ಟು […]

7 months ago

ಏರ್‍ಟೆಲ್‍ನಿಂದ 100 ರೂಪಾಯಿಗೆ 10 ಜಿಬಿ ಡೇಟಾ!

ನವದೆಹಲಿ: ಜಿಯೋ 303 ರೂಪಾಯಿಗೆ 30 ದಿನಗಳಿಗೆ 30 ಜಿಬಿ ಡೇಟಾ ನೀಡುವುದಾಗಿ ಘೋಷಿಸಿದ್ದೆ ತಡ ಈಗ ಏರ್ ಟೆಲ್ 100 ರೂ. 10 ಜಿಬಿ ಡೇಟಾ ನೀಡಲು ಮುಂದಾಗಿದೆ. ಆದರೆ ಇದು ಎಲ್ಲ ಗ್ರಾಹಕರಿಗೆ ಸಿಗುವುದಿಲ್ಲ. ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಮಾತ್ರ 28 ದಿನಗಳ ವ್ಯಾಲಿಡಿಟಿ ಇರುವ ಈ ಆಫರ್ ಸಿಗಲಿದೆ. ಇದನ್ನೂ ಓದಿ:...