Wednesday, 23rd May 2018

Recent News

1 year ago

ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ

ನವದೆಹಲಿ: ದೇಶದ ಅತೀ ದೊಡ್ಡ ಟೆಲಿಕಾಮ್ ಸಂಸ್ಥೆಯನ್ನು ಸ್ಥಾಪಿಸುವ ಸಲುವಾಗಿ ಐಡಿಯಾ ಸೆಲ್ಯುಲರ್ ಮತ್ತು ಬ್ರಿಟಿಷ್ ಟೆಲಿಕಾಮ್ ಸಂಸ್ಥೆ ವೊಡಾಫೋನ್‍ನ ಭಾರತದ ಘಟಕ ವಿಲೀನಗೊಳ್ಳುತ್ತಿರುವ ಬಗ್ಗೆ ಇಂದು ಘೋಷಿಸಿವೆ. ಐಡಿಯಾ ಹಾಗೂ ವೊಡಾಫೋನ್ ಇಂಡಿಯಾ ವಿಲೀನದಿಂದ 40 ಕೋಟಿಗೂ ಅಧಿಕ ಗ್ರಾಹಕರನ್ನೊಳಗೊಂಡ ಭಾರತದ ಅತೀ ದೊಡ್ಡ ಟೆಲಿಕಾಮ್ ಸಂಸ್ಥೆಯಾಗಿ ನಿರ್ಮಾಣವಾಗಲಿದೆ. ಟೆಲಿಕಾಮ್ ಮಾರುಕಟ್ಟೆಗೆ ಜಿಯೋ ಎಂಟ್ರಿಯಾದ ನಂತರ ಸ್ಪರ್ಧೆ ಹೆಚ್ಚಾಗಿದ್ದು, ಸಂಸ್ಥೆಗಳ ವಿಲೀನಕ್ಕೆ ಉತ್ತೇಜಿಸಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಡೀಲ್ ಪ್ರಕಾರ ಹೊಸ ಕಂಪೆನಿಯಲ್ಲಿ ವೋಡಫೋನ್ ಶೇ.45 […]

1 year ago

ಜಿಯೋ Vs ಬಿಎಸ್‍ಎನ್‍ಎಲ್: 339 ರೂ. ರಿಚಾರ್ಜ್ ಮಾಡಿದ್ರೆ ದಿನಕ್ಕೆ 2ಜಿಬಿ ಡೇಟಾ

ನವದೆಹಲಿ: ಡೇಟಾ ಪ್ಯಾಕ್‍ನಲ್ಲಿ ಜಿಯೋ ದರ ಸಮರ ಆರಂಭಿಸಿದ ಬಳಿಕ ಏರ್‍ಟೆಲ್, ಐಡಿಯಾಗಳು ಡೇಟಾ ಪ್ಯಾಕ್‍ನಲ್ಲಿ ಆಫರ್ ಘೋಷಿಸಿತ್ತು. ಈಗ ಬಿಎಸ್‍ಎನ್‍ಎಲ್ 339 ರೂ. ರಿಚಾರ್ಜ್ ಮಾಡಿದ್ರೆ ಒಂದು ದಿನಕ್ಕೆ 3ಜಿ ವೇಗದ 2 ಜಿಬಿ ಡೇಟಾ ಇರುವ 28 ದಿನಗಳ ವ್ಯಾಲಿಡಿಟಿ ಹೊಂದಿರುವ ಹೊಸ ಆಫರ್ ಪ್ರಕಟಿಸಿದೆ. ಈ ಆಫರ್‍ನಲ್ಲಿ ಪ್ರತಿದಿನ ಬಿಎಸ್‍ಎನ್‍ಎಲ್‍ನಿಂದ ಬಿಎಸ್‍ಎನ್‍ಎಲ್...

ಪ್ರೈಮ್ ಗ್ರಾಹಕರಿಗೆ ಗುಡ್‍ನ್ಯೂಸ್: ಜಿಯೋದಿಂದ ಈಗ ಬೈ ಒನ್ ಗೆಟ್ ಒನ್ ಡೇಟಾ ಆಫರ್

1 year ago

ಮುಂಬೈ:  ಬಟ್ಟೆ,ಎಲೆಕ್ಟ್ರಾನಿಕ್ಸ್ ವಸ್ತು ಇತ್ಯಾದಿ ಗಳನ್ನು ಖರೀದಿ ಮಾಡುವಾಗ ಬೈ ಒನ್ ಗೆಟ್ ಒನ್ ಆಫರ್‍ಗಳನ್ನು ನೀವು ಕೇಳಿರಬಹುದು. ಆದರೆ ಈಗ ಮೊಬೈಲ್ ಡೇಟಾದದಲ್ಲೂ ಈ ಆಫರ್ ಬಂದಿದೆ. ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಹೊಸ ಮೈಲಿಗಲ್ಲನ್ನು ಸೃಷ್ಟಿಸುತ್ತಿರುವ ರಿಲಯನ್ಸ್ ಜಿಯೋ ಡೇಟಾ...

ಜಿಯೋ ಪ್ರೈಮ್ ಆಫರ್: ಎಷ್ಟು ರೂ. ರಿಚಾರ್ಜ್ ಮಾಡಿದ್ರೆ ಎಷ್ಟು ಡೇಟಾ ಸಿಗುತ್ತೆ? ಇಲ್ಲಿದೆ ಮಾಹಿತಿ

1 year ago

ಮುಂಬೈ: ರಿಲಯನ್ಸ್ ಜಿಯೋ ಪ್ರೈಮ್ ಆಫರ್ ಬಿಡುಗಡೆಯಾಗಿದೆ. 19 ರೂ. ನಿಂದ ಆರಂಭವಾಗಿ 9999 ರೂ. ವರೆಗಿನ ಡೇಟಾ ಪ್ಯಾಕ್ ಬಿಡುಗಡೆ ಮಾಡಿದೆ. ಈ ಎಲ್ಲ ಪ್ಲಾನ್‍ಗಳಲ್ಲಿ ಎಸ್‍ಎಂಎಸ್ ಮತ್ತು ಕರೆಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಜಿಯೋ ತಿಳಿಸಿದೆ. ಹೀಗಾಗಿ...

ಜಿಯೋ ಎಫೆಕ್ಟ್: ಏರ್‍ಟೆಲ್‍ನಿಂದ ಟೆಲಿನಾರ್ ಕಂಪೆನಿ ಖರೀದಿ

1 year ago

ಮುಂಬೈ: ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋಗೆ ಸೇರ್ಪಡೆಯಾಗುತ್ತಿರುವ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಇತ್ತ ಏರ್‍ಟೆಲ್ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು ನಾರ್ವೆಯ ಟೆಲಿನಾರ್ ಕಂಪೆನಿಯ ಭಾರತದ ಘಟಕವನ್ನು ಖರೀದಿಸಿದೆ. ಎಷ್ಟು ಮೊತ್ತಕ್ಕೆ ಈ ಖರೀದಿ ಒಪ್ಪಂದ ನಡೆದಿದೆ ಎನ್ನುವ ಮಾಹಿತಿ ಪ್ರಕಟಗೊಂಡಿಲ್ಲ. ಟೆಲಿನಾರ್ ಕಂಪೆನಿ...

ಏರ್‍ಟೆಲ್‍ನಿಂದ 100 ರೂಪಾಯಿಗೆ 10 ಜಿಬಿ ಡೇಟಾ!

1 year ago

ನವದೆಹಲಿ: ಜಿಯೋ 303 ರೂಪಾಯಿಗೆ 30 ದಿನಗಳಿಗೆ 30 ಜಿಬಿ ಡೇಟಾ ನೀಡುವುದಾಗಿ ಘೋಷಿಸಿದ್ದೆ ತಡ ಈಗ ಏರ್ ಟೆಲ್ 100 ರೂ. 10 ಜಿಬಿ ಡೇಟಾ ನೀಡಲು ಮುಂದಾಗಿದೆ. ಆದರೆ ಇದು ಎಲ್ಲ ಗ್ರಾಹಕರಿಗೆ ಸಿಗುವುದಿಲ್ಲ. ಪೋಸ್ಟ್ ಪೇಯ್ಡ್ ಗ್ರಾಹಕರಿಗೆ...

ಏಪ್ರಿಲ್ 1ರಿಂದ ಜಿಯೋ ಉಚಿತವಲ್ಲ: ಏನಿದು ಜಿಯೋ ಪ್ರೈಮ್? ಇಲ್ಲಿದೆ ಪೂರ್ಣ ಮಾಹಿತಿ

1 year ago

ಮುಂಬೈ: ಇಲ್ಲಿಯವರೆಗೆ ಪ್ರತಿ ದಿನ 1 ಜಿಬಿ ಉಚಿತ ಡೇಟಾವನ್ನು ಪಡೆಯುತ್ತಿದ್ದ ಜಿಯೋ ಗ್ರಾಹಕರು ಏಪ್ರಿಲ್ 1ರಿಂದ ದುಡ್ಡನ್ನು ಪಾವತಿಸಿ ಡೇಟಾವನ್ನು ಪಡೆದುಕೊಳ್ಳಬೇಕು. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮುಂಬೈಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಹೊಸ ಜಿಯೋ ಪ್ರೈಮ್ ಯೋಜನೆಯನ್ನು ಪ್ರಕಟಿಸಿದರು....

ಮತ್ತೊಂದು ಇತಿಹಾಸ ಸೃಷ್ಟಿಸಿದ ಜಿಯೋ

1 year ago

ಮುಂಬೈ: ರಿಲಯನ್ಸ್ ಜಿಯೋ ಮತ್ತೊಂದು ಮೈಲಿಗಲ್ಲನ್ನು ಬರೆದಿದೆ. ಬಿಡುಗಡೆಯಾದ 170 ದಿನದಲ್ಲಿ 10 ಕೋಟಿ ಗ್ರಾಹಕರನ್ನು ಜಿಯೋ ಸಂಪಾದಿಸಿದೆ. ಈ ಮೂಲಕ ಕಡಿಮೆ ಅವಧಿಯಲ್ಲಿ 10 ಕೋಟಿ ಗ್ರಾಹಕರನ್ನು ಸಂಪಾದಿಸಿದ ಮೊದಲ ಟೆಲಿಕಾಂ ಕಂಪೆನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್...