Wednesday, 23rd August 2017

Recent News

2 weeks ago

6 ವಾರಗಳಲ್ಲಿ ಹಾಟ್ ಲುಕ್ ಪಡೆದ ರಣ್‍ವೀರ್ ಸಿಂಗ್- ಹೇಗೆಂತೀರಾ ಹಾಗಾದ್ರೆ ಈ ಸ್ಟೋರಿ ಓದಿ

ಮುಂಬೈ: ಬಾಲಿವುಡ್‍ನ ಹಾಟ್ ಆ್ಯಂಡ್ ಸೆಕ್ಸಿ ರಣ್‍ವೀರ್ ಸಿಂಗ್ ಕೇವಲ ಆರು ವಾರಗಳಲ್ಲಿ ತಮ್ಮ ದೇಹದ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಶಾರ್ಪ್ ಲುಕ್ ಮೂಲಕವೇ ಅತಿ ಹೆಚ್ಚು ಮಹಿಳಾ ಅಭಿಮಾನಿಗಳನ್ನು ಹೊಂದಿರೋ ರಣ್‍ವೀರ್ ಮತ್ತಷ್ಟು ಹ್ಯಾಂಡ್‍ಸಮ್ ಆಗಿದ್ದಾರೆ. ರಣ್‍ವೀರ್ ಸಿಂಗ್ ಬಾಡಿ ಬಿಲ್ಡರ್ ಟ್ರೇನರ್ ಲಾಯಿಡ್ ಸ್ಟೀವನ್ಸ್ ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ರಣ್‍ವೀರ್ ಅವರ ಎರಡು ವಿಭಿನ್ನ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಒಂದು ಫೋಟೋದಲ್ಲಿ ರಣ್‍ವೀರ್ ತೆಳ್ಳನೆಯ ಬಾಡಿ ಹೊಂದಿದ್ದರೆ, ಮತ್ತೊಂದು ಫೋಟೊದಲ್ಲಿ ಸಿಕ್ಸ್ […]

2 months ago

7 ವರ್ಷದಲ್ಲೇ 8 ಪ್ಯಾಕ್ ಬಾಡಿ ಬೆಳೆಸಿದ ಬಾಲಕ!

ಬೀಜಿಂಗ್: ಯುವ ಜನತೆ ಜಿಮ್‍ಗೆ ಹೋಗಿ ಬಾಡಿ ಬಿಲ್ಡಿಂಗ್ ಮಾಡುವುದನ್ನು ನೀವು ನೋಡಿರಬಹುದು. ಆದರೆ ಚೀನಾದ 7 ವರ್ಷದ ಬಾಲಕ 8 ಪ್ಯಾಕ್ ಬಾಡಿ ಬೆಳೆಸಿ ಎಲ್ಲರನ್ನೂ ನಾಚಿಸುವ ಮೂಲಕ ಸುದ್ದಿಯಾಗಿದ್ದಾನೆ. ಹೌದು, ಚೀನಾದ ಏಳು ವರ್ಷದ ಬಾಲಕ ಚೆನ್ ಯಿ 8 ಪ್ಯಾಕ್‍ಗಳನ್ನು ಮಾಡಿ ಎಲ್ಲರ ತಲೆ ತಿರುಗುವ ಹಾಗೆ ಮಾಡಿದ್ದಾನೆ. ಜಿಮ್ ಸಾಧನೆಯ...