Wednesday, 25th April 2018

Recent News

1 year ago

ಡೈರಿಯಲ್ಲಿರೋದು ಗೋವಿಂದರಾಜ್ ಹಸ್ತಾಕ್ಷರ!

– ವರದಿ ಕೊಟ್ಟಿದ್ಯಂತೆ ಪ್ರಯೋಗಾಲಯ – ನಿಜವೇ ಆಗಿದ್ರೆ ಬಿಜೆಪಿಗೆ ಮತ್ತೊಂದು ಭರ್ಜರಿ ಅಸ್ತ್ರ ಬೆಂಗಳೂರು: ರಾಜ್ಯ ಮಾತ್ರವಲ್ಲ ರಾಷ್ಟ್ರ ರಾಜಕಾರಣದಲ್ಲೂ ಸಂಚಲನ ಮೂಡಿಸಿದ್ದ ಕಾಂಗ್ರೆಸ್ ಹೈಕಮಾಂಡ್‍ಗೆ ನೀಡಲಾಗಿದೆ ಅನ್ನೋ ಎಂಎಲ್‍ಸಿ ಗೋವಿಂದರಾಜು ಡೈರಿಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಪಬ್ಲಿಕ್ ಟಿವಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಕಪ್ಪ ಡೈರಿ ಗೋವಿಂದರಾಜು ಅವರದ್ದೇ. ಅದ್ರಲ್ಲಿರೋ ಅವರದ್ದೇ ಹಸ್ತಬರಹ ಎನ್ನಲಾಗಿದೆ. ಐಟಿ ದಾಳಿ ವೇಳೆ ಸಿಕ್ಕಿದೆ ಎನ್ನಲಾದ ಗೋವಿಂದರಾಜು ಡೈರಿ ಕೊಡಿ, ಲ್ಯಾಬ್‍ನಲ್ಲಿ ಹಸ್ತಾಕ್ಷರ ಪರೀಕ್ಷೆ ಮಾಡಿಸ್ತೇವೆ ಅಂತ ಐಟಿ […]

1 year ago

63 ರನ್‍ಗಳಿಗೆ 4 ವಿಕೆಟ್ ಹೋಗಿದ್ದಾಗ 373 ಎಸೆತಗಳಲ್ಲಿ 124 ರನ್ ಜೊತೆಯಾಟವಾಡಿ ಪಂದ್ಯವನ್ನು ಉಳಿಸಿಕೊಟ್ರು!

ರಾಂಚಿ: ಪೀಟರ್ ಹ್ಯಾಂಡ್ಸ್ ಕಾಂಬ್ ಮತ್ತು ಶೇನ್ ಮಾರ್ಷ್ ಅವರ ಉಪಯುಕ್ತ ಆಟದಿಂದಾಗಿ ಆಸ್ಟ್ರೇಲಿಯಾ ಮೂರನೇ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. 63 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಪಂದ್ಯ ಭಾರತದತ್ತ ವಾಲಿತ್ತು. ಆದರೆ 5 ವಿಕೆಟ್‍ಗೆ ಪೀಟರ್ ಹ್ಯಾಂಡ್ಸ್ ಕಾಂಬ್ ಮತ್ತು ಶೇನ್ ಮಾರ್ಷ್ 373 ಎಸೆತಗಳಲ್ಲಿ 124 ರನ್ ಜೊತೆಯಾಟವಾಡುವ ಮೂಲಕ ಸೋಲುವ...