Monday, 25th June 2018

Recent News

7 months ago

ವಿಶ್ವಕಪ್‍ನಿಂದ ಇಟಲಿ ಔಟ್: ಅಂತಾರಾಷ್ಟ್ರೀಯ ಫುಟ್‍ಬಾಲ್‍ಗೆ ಬಫನ್ ಕಣ್ಣೀರ ವಿದಾಯ

ಮಿಲಾನ್: ನಾಲ್ಕು ಬಾರಿಯ ವಿಶ್ವಕಪ್ ಚಾಂಪಿಯನ್ ಇಟಲಿ, 2018ರಲ್ಲಿ ರಷ್ಯಾದಲ್ಲಿ ನಡೆಯಲಿರುವ ಫುಟ್‍ಬಾಲ್ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಳಿಸಲು ವಿಫಲವಾಗಿದೆ. ಸ್ಯಾನ್ ಸಿರೋ ಸ್ಟೇಡಿಯಂನಲ್ಲಿ ಕಿಕ್ಕಿರಿದು ಸೇರಿದ್ದ 70 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಎರಡನೇ ಹಂತದ ಪ್ಲೇ ಆಫ್ ಪಂದ್ಯದಲ್ಲಿ ಇಟಲಿ, ಸ್ವೀಡನ್ ವಿರುದ್ಧ ಗೋಲು ರಹಿತ ಫಲಿತಾಂಶಕ್ಕೆ ತೃಪ್ತಿಪಟ್ಟುಕೊಂಡಿತು. ಮೂರು ದಿನಗಳ ಹಿಂದೆ ಸ್ಟಾಕ್‍ಹಾಲ್ಮ್ ನಲ್ಲಿ ನಡೆದಿದ್ದ ಮೊದಲ ಲೆಗ್‍ನ ಹಣಾಹಣಿಯನ್ನು ಸ್ವೀಡನ್ 1-0 ಅಂತರದಲ್ಲಿ ಗೆದ್ದುಕೊಂಡಿತ್ತು. ಹೀಗಾಗಿ 1-0 ಗೋಲಿನ ಸರಾಸರಿಯೊಂದಿಗೆ […]