1 year ago
ಬೇಸಿಗೆಯ ಬಿರು ಬೀಸಿಲಲ್ಲಿ ಏನಾದ್ರೂ ಕೂಲ್ ಆಗಿರೋದನ್ನ ಕುಡಿಯಬೇಕು, ತಿನ್ಬೇಕು ಅನ್ನಿಸೋದು ಸಹಜ. ಅದ್ರಲ್ಲೂ ಈ ಬಿಸಿಲಲ್ಲಿ ಐಸ್ಕ್ರೀಂ ಅಥವಾ ಐಸ್ಕ್ಯಾಂಡಿಯನ್ನ ತಿನ್ನೋಕೆ ಯಾರಿಗೆ ತಾನೆ ಇಷ್ಟವಾಗಲ್ಲ. ಅಂಗಡಿಗೆ ಹೋಗಿ ಐಸ್ಕ್ಯಾಂಡಿ ಕೊಂಡು ತಿನ್ನೋದಕ್ಕಿಂತ ಮನೆಯಲ್ಲೇ ಮಾಡಿದ್ರೆ ಮಕ್ಕಳಿಗೂ ಇಷ್ಟವಾಗುತ್ತೆ. ಬೇಸಿಗೆ ರಜೆಯಲ್ಲಿರೋ ಮಕ್ಕಳಿಗಾಗಿ ಮನೆಯಲ್ಲೇ ಐಸ್ಕ್ಯಾಂಡಿ ಮಾಡಿ ಕೊಡ್ಬೇಕಾ? ಇಲ್ಲಿದೆ ನೋಡಿ ಕಲ್ಲಂಗಡಿ ಐಸ್ಕ್ಯಾಂಡಿ ಮಾಡೋ ಸಖತ್ ಸಿಂಪಲ್ ವಿಧಾನ. ಬೇಕಾಗುವ ಸಾಮಾಗ್ರಿ: 1. ಕಲ್ಲಂಗಡಿ ಹಣ್ಣು – 1 ಕಪ್ (ಕಟ್ ಮಾಡಿದ್ದು) 2. […]