Sunday, 24th June 2018

Recent News

9 months ago

ಹೃತಿಕ್ ಜೊತೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ‘ಬೇಫಿಕ್ರೆ’ ನಟಿ!

ಮುಂಬೈ: ಹೃತಿಕ್ ರೋಶನ್ ಹಾಗೂ ಟೈಗರ್ ಶ್ರಾಫ್ ಜೊತೆಯಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಚಿತ್ರಕ್ಕೆ ಹೃತಿಕ್ ಗೆ ನಾಯಕಿಯಾಗಿ ಬೇಫಿಕ್ರೆ ನಟಿ ವಾಣಿ ಕಪೂರ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಹೃತಿಕ್ ಹಾಗೂ ಟೈಗರ್ ಜೊತೆಯಾಗಿ ನಟಿಸಲಿದ್ದು, ಆದರೆ ಈ ಚಿತ್ರದಲ್ಲಿ ಒಬ್ಬರೆ ನಾಯಕಿ ಕಾಣಿಸಿಕೊಳ್ಳಲಿದ್ದಾರೆ. ಹೃತಿಕ್ ಗೆ ಜೋಡಿಯಾಗಿ ವಾಣಿ ಕಪೂರ್ ಜೊತೆಯಾಗಲಿದ್ದಾರೆ. ಈ ಚಿತ್ರಕ್ಕಾಗಿ ಹೊಸ ಹಾಗೂ ಯುವ ನಟಿಯರನ್ನು ಹುಡುಕುತ್ತಿದ್ದೆ. ಆಗ ನೆನಪಾಗಿದ್ದು ವಾಣಿ ಕಪೂರ್ ಎಂದು ಚಿತ್ರದ ನಿರ್ದೇಶಕ ಸಿದ್ಧಾರ್ಥ್ ಆನಂದ್ ತಿಳಿಸಿದ್ದಾರೆ. […]

9 months ago

ಕೊನೆ ಗಳಿಗೆಯಲ್ಲಿ `ಕಬಡ್ಡಿ’ಯಿಂದ ಹೊರ ಬಂದ ಹೃತಿಕ್ ರೋಶನ್

ಮುಂಬೈ: ಬಾಲಿವುಡ್ ನಟ ಹೃತಿಕ್ ರೋಶನ್ ಯಾವಾಗಲ್ಲೂ ಸುದ್ದಿಯಲ್ಲಿಯೇ ಇರುತ್ತಾರೆ. ಆದರೆ ಹೃತಿಕ್ ತಾವು ನಟಿಸುತ್ತಿರುವ ಚಿತ್ರಗಳ ಬಗ್ಗೆ ಸಾಕಷ್ಟು ಖುಷಿ ಹಂಚಿಕೊಳ್ಳುತ್ತಿದ್ದಾರೆ. ಈಗ ಸದ್ಯ ರಾಕೇಶ್ ಓಂ ಪ್ರಕಾಶ್ ಮೆಹೆರಾ ಚಿತ್ರದಿಂದ ಹೊರ ಬಂದಿದ್ದಾರೆ. ರಾಕೇಶ್ ಓಂ ಪ್ರಕಾಶ್ ಮೆಹೆರಾ ಮತ್ತು ರಾಣಿ ಸಕ್ರುವಾಲಾ ಅವರ ಕಬ್ಬಡಿ ಚಿತ್ರದಿಂದ ಹೃತಿಕ್ ಹೊರ ಬಂದಿದ್ದಾರೆ ಎಂದು...

ತನ್ನ ಸಹೋದರಿಯ ಬದಲಾವಣೆ ಕಂಡು ಹೆಮ್ಮೆ ಪಟ್ಟ ಹೃತಿಕ್ ರೋಶನ್!

10 months ago

ಮುಂಬೈ: ತನ್ನ ಸಹೋದರಿ ಸುನೈನಾ ರೋಶನ್ ಅವರ ಬದಲಾವಣೆ ಕಂಡು ಖುಷಿಯಾಗಿದ್ದೇನೆ ಎಂದು ಬಾಲಿವುಡ್ ನಟ ಹೃತಿಕ್ ರೋಶನ್ ತಮ್ಮ ಖುಷಿಯನ್ನು ಟ್ವಿಟರ್ ನಲ್ಲಿ ವ್ಯಕ್ತಪಡಿಸಿದ್ದಾರೆ. ಗುರುವಾರ ಹೃತಿಕ್ ತನ್ನ ಸಹೋದರಿಯ ಸದ್ಯದ ಮತ್ತು ಹಳೆಯ ಫೋಟೋಗಳನ್ನು ಕೊಲ್ಯಾಜ್ ಮಾಡಿ ತಮ್ಮ...

ಹೃತಿಕ್ ರೋಷನ್ ಬುದುಕಿನಲ್ಲಿ ಮತ್ತೆ ಕಂಗನಾ ರಣಾವತ್-ಕಾರಣ ಕೇಳಿದರೆ ಬೆಚ್ಚಿ ಬೀಳ್ತೀರ!

10 months ago

ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಮತ್ತೊಮ್ಮೆ ಹೃತಿಕ್ ರೋಷನ್ ಜೀವನದಲ್ಲಿ ಆಗಮಿಸಿದ್ದು, ಕೂಡಲೇ ತಮ್ಮ ನಡುವಿನ ಸಂಬಂಧದ ಬಗ್ಗೆ ಹಲವು ಸಾಕ್ಷಿಗಳನ್ನು ಬಹಿರಂಗ ಮಾಡಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಈ ಹಿಂದೆ ಕಂಗನಾ ಮತ್ತು ಹೃತಿಕ್ ನಡುವೆ...

ರೋಗ್ ನಾಯಕಿ ಆಂಜೆಲಾ ಸುಳ್ಳು ಹೇಳ್ತಿದ್ದಾರೆ ಎಂದ ಹೃತಿಕ್

1 year ago

ಮುಂಬೈ: ರೋಗ್ ಚಿತ್ರದ ನಾಯಕಿ ಆಂಜೆಲಾ ಕ್ರಿಸ್ಲಿಂಕಿ ಸುಳ್ಳು ಹೇಳ್ತಿದ್ದಾರೆಂದು ಬಾಲಿವುಡ್ ನಟ ಹೃತಿಕ್ ರೋಷನ್ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗಷ್ಟೆ ಬಿಡುಗಡೆಯಾದ ರೋಗ್ ಚಿತ್ರದಲ್ಲಿ ಅಭಿನಯಿಸಿದ್ದ ಆಂಜೆಲಾ ಕ್ರಿಸ್ಲಿಂಕಿ ಈ ಹಿಂದೆ ಹೃತಿಕ್ ರೋಷನ್ ಜೊತೆ ಜಾಹಿರಾತೊಂದರಲ್ಲಿ ಕಾಣಿಸಿಕೊಂಡಿದ್ರು. ಇತ್ತೀಚೆಗೆ ಪತ್ರಿಕೆಯೊಂದರ...