Sunday, 24th June 2018

Recent News

1 week ago

ಅನೇಕ ಭಯಾನಕ ಘಟನೆಗಳ ನಡುವೆಯೂ ಬಿಡುಗಡೆಗೆ ಸಿದ್ಧವಾದ `ಕೆಲವು ದಿನಗಳ ನಂತರ’

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಅನೇಕ ಹಾರರ್ ಸಿನಿಮಾಗಳು ಬಿಡುಗಡೆಗೊಂಡಿದ್ದು, ಹವಾ ಸೃಷ್ಟಿಸಿವೆ. ಈಗ ಈ ಸಾಲಿಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಸೇರಿದಂತೆ ಅನೇಕ ಕಲಾವಿದರು ಮಾಡಿರುವ `ಕೆಲವು ದಿನಗಳ ನಂತರ’ ಸಿನಿಮಾ ಕೂಡ ಸೇರಿಕೊಂಡಿದೆ. ಕೆಲವು ದಿನಗಳ ನಂತರ ಸಿನಿಮಾದ ಚಿತ್ರತಂಡ ಚಿತ್ರದ ಟೀಸರ್ ಬಿಡುಗಡೆ ಮಾಡಿತ್ತು. ಟೀಸರ್ ಸಾಕಷ್ಟು ಭರವಸೆಯನ್ನು ಮೂಡಿಸಿದ್ದು, ಟೀಸರ್ ನಲ್ಲಿ ಸೌಂಡ್ ಎಫೆಕ್ಟ್ ಉತ್ತವಾಗಿತ್ತು.  ಕೆಲವು ದಿನಗಳ ನಂತರ ಚಿತ್ರತಂಡ ಸಾಕಷ್ಟು ಹಾಸ್ಯ ಕಲಾವಿದರನ್ನು ಮತ್ತು ಯುವ ಪ್ರತಿಭೆಗಳನ್ನು […]

4 weeks ago

ಎಲ್ಲರಲ್ಲಿಯೂ ಕುತೂಹಲ ಮೂಡಿಸಿದೆ ಪುನೀತ್ ಕೈಯಲ್ಲಿರುವ ಬ್ಯಾಂಡ್!

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಏಕಾಏಕಿ ತಮ್ಮ ಕೈಗೆ ಬ್ಯಾಂಡ್ ಕಟ್ಟಿಕೊಂಡಿದ್ದಾರೆ. ಪುನೀತ್ ತಮ್ಮ ಕೈಗೆ ಬ್ಯಾಂಡ್ ಕಟ್ಟಿಕೊಂಡಿರುವುದು ಎಲ್ಲರಲ್ಲಿಯೂ ಕುತೂಹಲ ಮೂಡಿಸಿದೆ. ಪುನೀತ್ ತಮ್ಮ ಕೈಗೆ ಈ ರೀತಿಯ ಬ್ಯಾಂಡ್ ಕಟ್ಟಿಸಿಕೊಂಡಿದ್ದಾರೆ. ದೊಡ್ಮನೆ ಹುಡುಗ ಈ ರೀತಿ ಬ್ಯಾಂಡ್ ಧರಿಸಿರುವುದು ಮತ್ತಷ್ಟು ಶ್ರೀಮಂತರಾಗಲಿಕ್ಕೋ ಅಥವಾ ಯಾವುದಾದ್ದರೂ ದುಷ್ಟಶಕ್ತಿಯನ್ನು ದೂರ ಮಾಡಲಿಕ್ಕೊ ಇರಬೇಕು ಎಂದು...

ವೈರಲ್ ಆಗಿದೆ ನೈಜ ಘಟನೆ ಆಧಾರಿತ ತುಳು ಹಾರರ್ ಕಿರು ಚಿತ್ರ

1 year ago

ಬೆಂಗಳೂರು: ನೈಜ ಘಟನೆಯನ್ನು ಆಧಾರಿಸಿದ ತುಳು ಹಾರರ್ ಚಿತ್ರ ‘ಪರೋಕ್ಷ್’ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೃಶ್ಯಂ ಫಿಲ್ಮ್ ನವರು ಈ ಚಿತ್ರವನ್ನು ನಿರ್ಮಿಸಿದ್ದು, ಏಪ್ರಿಲ್ 12ರಂದು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿರುವ 12 ನಿಮಿಷದ ಕಿರು ಚಿತ್ರವನ್ನು 3.72 ಲಕ್ಷಕ್ಕೂ...