Friday, 24th November 2017

Recent News

4 days ago

ಕೋಳಿ ಕಳ್ಳತನವಾಗಿದೆ ಹುಡುಕಿಕೊಡಿ- ಕಮೀಷನರ್ ಕಚೇರಿಗೆ ಬಂದು ಅಜ್ಜಿಯಿಂದ ಕಂಪ್ಲೆಂಟ್

ಬೆಂಗಳೂರು: ಈ ಸುದ್ದಿ ಕೇಳಿದ್ಮೇಲೆ ನೀವು ಶಾಕ್ ಆಗ್ತಿರೋ ಅಥವಾ ನಗ್ತಿರೋ ನಿಮಗೆ ಬಿಟ್ಟದ್ದು. ಸಿನಿಮಾದಲ್ಲಿ ನೋಡ್ತಿದ್ದ ಸೀನ್‍ಗಳು ಈಗ ರಿಯಲ್ಲಾಗಿ ನಡೀತಿದೆ. ಕೋಳಿ ಕಳೆದು ಹೋಗಿದೆ, ಹುಡುಕಿಕೊಡಿ ಅಂತ ದೂರು ಕೊಟ್ಟ ಸ್ಟೋರಿಯಿದು. ಹೌದು. ಕೋಳಿ ಹುಡುಕಿಕೊಡಿ ಅಂತಾ ಕಮೀಷನರ್ ಕಚೇರಿಗೆ ಬಂದು ಅಜ್ಜಿಯೊಬ್ಬರು ದೂರು ನೀಡಿದ್ದಾರೆ. ಇತ್ತೀಚೆಗೆ ಅಜ್ಜಿಯ ಮನೆಯಲ್ಲಿದ್ದ 35 ಕೋಳಿಗಳ ಕಳ್ಳತನವಾಗಿತ್ತು. ಈ ಬಗ್ಗೆ ಬೈಯಪ್ಪನಹಳ್ಳಿ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದು. ಹೀಗಾಗಿ ವೃದ್ದೆ ಗಿರಿಜಮ್ಮ ಪೆÇಲೀಸ್ ಕಮಿಷನರ್ ಕಚೇರಿಗೆ […]

1 week ago

ಕೋಳಿ ಜೊತೆ ಸೆಕ್ಸ್ ಮಾಡಿದ್ದ 14ರ ಬಾಲಕ ಬಂಧನ!

ಇಸ್ಲಾಮಾಬಾದ್: ಕಾಮುಕರು ನಾಯಿ, ಮೇಕೆ ಹಾಗೂ ದನದ ಜೊತೆ ಸೆಕ್ಸ್ ಮಾಡಿರುವ ಸುದ್ದಿಗಳನ್ನು ಈ ಹಿಂದೆ ಕೇಳಿದ್ದೆವು. ಆದ್ರೆ ಇದೀಗ 14ರ ಬಾಲಕನೊಬ್ಬ ಕೋಳಿ ಜೊತೆ ಸೆಕ್ಸ್ ನಡೆಸಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಈ ಅಚ್ಚರಿಯ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿರುವುದಾಗಿ ಇಂದು ವರದಿಯಾಗಿದೆ. ಬಂಧಿತನನ್ನು ಅನ್ಸಾರ್ ಹುಸೇನ್ ಎಂದು ಗುರುತಿಸಲಾಗಿದೆ. ಲಾಹೋರ್‍ನಿಂದ ಸುಮಾರು...