Wednesday, 20th June 2018

Recent News

2 months ago

ಒಂದರ ಮೇಲೊಂದರಂತೆ ಏಳು ಮೊಟ್ಟೆ ಹೊರ ಹಾಕಿದ ನಾಗರಾಜ!

ತಿರುವನಂತಪುರ : ನಾಗರಹಾವೊಂದು ಕೋಳಿ ಗೂಡಿಗೆ ನುಗ್ಗಿ 8 ಮೊಟ್ಟೆಗಳನ್ನು ನುಂಗಿದ್ದು, ಅದರಲ್ಲಿ 7 ಮೊಟ್ಟೆಗಳನ್ನು ಹೊರ ಹಾಕಿರುವ ವಿಡಿಯೋ ಫೇಸ್‍ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಏಪ್ರಿಲ್ 12ರಂದು ಕೇರಳದ ಮನಂತವಾಡಿ ತಾಲೂಕಿನ ತಲಪ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಗಿರೀಶ್ ಎಂಬವರ ಮನೆಯ ಕೋಳಿ ಗೂಡಿಗೆ ನಾಗರಹಾವು ನುಗ್ಗಿತ್ತು. ಗೂಡಿನಲ್ಲಿದ್ದ ಕೋಳಿಯನ್ನು ಸಾಯಿಸಿದ ನಾಗರಹಾವು ಅಲ್ಲಿದ್ದ 8 ಮೊಟ್ಟೆಗಳನ್ನು ನುಂಗಿದೆ. ಕೂಡಲೇ ಭಯಬೀತರಾದ ಗಿರೀಶ್ ಉತ್ತರ ವಯನಾಡ್ ಬೇಗೂರು ಅರಣ್ಯ ಪ್ರದೇಶದ […]

4 months ago

ಕ್ರಿಕೆಟ್ ಟೂರ್ನಿಯಲ್ಲಿ ಗೆದ್ದ ತಂಡಕ್ಕೆ ಕುರಿ, ನಾಟಿ ಕೋಳಿ ಬಹುಮಾನ!

ಚಾಮರಾಜನಗರ: ಕ್ರಿಕೆಟ್ ಟೂರ್ನ್‍ಮೆಂಟ್ ನಲ್ಲಿ ಗೆದ್ದಂತಹ ತಂಡಕ್ಕೆ ನಗದು ಬಹುಮಾನ ಹಾಗೂ ಪಾರಿತೋಷಕ ನೀಡೋದು ವಾಡಿಕೆ. ಆದ್ರೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಹನೂರಿನಲ್ಲಿ ಕ್ರಿಕೆಟ್ ಟೂರ್ನಿಯಲ್ಲಿ ಗೆದ್ದ ತಂಡಕ್ಕೆ ವಿಭಿನ್ನ ರೀತಿಯಲ್ಲಿ ಕುರಿ ಹಾಗೂ ನಾಟಿ ಕೋಳಿಗಳನ್ನು ಬಹುಮಾನವಾಗಿ ನೀಡಲಾಗಿದೆ. ಹನೂರಿನ ಮಲೆಮಹದೇಶ್ವರ ಕ್ರೀಡಾಂಗಣದಲ್ಲಿ ಎಂಸಿಪಿಎಲ್ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಗೆದ್ದ...

ಕೋಳಿ ಜೊತೆ ಸೆಕ್ಸ್ ಮಾಡಿದ್ದ 14ರ ಬಾಲಕ ಬಂಧನ!

7 months ago

ಇಸ್ಲಾಮಾಬಾದ್: ಕಾಮುಕರು ನಾಯಿ, ಮೇಕೆ ಹಾಗೂ ದನದ ಜೊತೆ ಸೆಕ್ಸ್ ಮಾಡಿರುವ ಸುದ್ದಿಗಳನ್ನು ಈ ಹಿಂದೆ ಕೇಳಿದ್ದೆವು. ಆದ್ರೆ ಇದೀಗ 14ರ ಬಾಲಕನೊಬ್ಬ ಕೋಳಿ ಜೊತೆ ಸೆಕ್ಸ್ ನಡೆಸಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಈ ಅಚ್ಚರಿಯ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ...

ಮಾತ್ರೆಯ ಆಕಾರದಲ್ಲಿ ಮೊಟ್ಟೆಯಿಟ್ಟ ಕೋಳಿ- ಕಾರವಾರದಲ್ಲೊಂದು ಅಚ್ಚರಿ

7 months ago

ಕಾರವಾರ: ಕೋಳಿಯೊಂದು ಟ್ಯಾಬ್ಲೆಟ್ (ಮಾತ್ರೆ) ಆಕಾರದಲ್ಲಿ ಮೊಟ್ಟೆಯಿಟ್ಟ ಅಚ್ಚರಿಯ ಘಟನೆ ಕಾರವಾರದಲ್ಲಿ ನಡೆದಿದೆ. ಕೋಳಿ ಮೊಟ್ಟೆ ಹಾಕಿದರೆ ಓವೆಲ್ ಷೇಪ್ ನಲ್ಲಿ ಇರುತ್ತದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿಯ ಸೆಣಬಾವಿ ಗ್ರಾಮದಲ್ಲಿ ಕೋಳಿ ಮಾತ್ರೆಯಾಕಾರದಲ್ಲಿ ಮೊಟ್ಟೆಯಿಟ್ಟಿದೆ. ಮಾಸ್ತಮ್ಮ...