Browsing Tag

Hampi

ಪ್ರವಾಸಿಗರಿಂದ ನೀರಿನ ಬಾಟಲ್ ಕಸಿದು ದಾಹ ತೀರಿಸಿಕೊಳ್ಳೋಕೆ ಪರದಾಡೋ ಕೋತಿಗಳು- ಮನಕಲಕುವ ವಿಡಿಯೋ ನೋಡಿ

ಬಳ್ಳಾರಿ: ಮಂಗಗಳು ಅಂದ್ರೆ ಬರೀ ಕಪಿಚೇಷ್ಟೆ ಮಾಡ್ತವೆ, ಕೈಯಲ್ಲಿನ ವಸ್ತುಗಳನ್ನು ಕಸಿದುಕೊಂಡು ಕಪಿಗಳು ಕಾಟ ಕೊಡ್ತವೆ ಎಂದು ಎಲ್ಲರೂ ಹೇಳ್ತಾರೆ. ದೇವಸ್ಥಾನಕ್ಕೆ ಬರೋ ಭಕ್ತರು, ಪ್ರವಾಸಿಗರ ಕೈಯಲ್ಲಿನ ಹಣ್ಣು ಕಾಯಿಗಳನ್ನು ಕಸಿದುಕೊಳ್ಳೋದನ್ನು ನೀವೂ ನೋಡಿರಬಹುದು. ಆದ್ರೆ ಹಂಪಿಗೆ ಬರುವ…

ದೇವರಿಗೂ ಬಿಸಿಲಿನ ಶಾಖ- ಹಂಪಿ ವಿರೂಪಾಕ್ಷೇಶ್ವರ ದೇವರ ಶಿರದ ಮೇಲೆ ಶೀತ ಕುಂಭದ ವ್ಯವಸ್ಥೆ

ಬಳ್ಳಾರಿ: ದೇವರಿಗೂ ಬಿಸಿಲಿನ ತಾಪ ತಟ್ಟುತ್ತಾ ಅಂದ್ರೆ ನಂಬ್ತೀರಾ? ನಂಬಲೇಬೇಕು. ಯಾಕಂದ್ರೆ ಬಿಸಿಲಿನ ಧಗೆಯಿಂದ ರಕ್ಷಿಸಲು ಹಂಪಿ ವಿರುಪಾಕ್ಷೇಶ್ವರ ದೇವರಿಗೆ ಇದೀಗ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಬೇಸಿಗೆ ಕಾಲದಲ್ಲಿ ಬೆಳ್ಳಿ ಕವಚ ಹೊರತಗೆದು ಶೀತ ಕುಂಭದ ವ್ಯವಸ್ಥೆ ಮಾಡುವ ಮೂಲಕ ತಂಪಾದ…

ಬಳ್ಳಾರಿಯಲ್ಲಿ ವಿದೇಶಿಗರ ದರ್ಬಾರ್ – ಹಂಪಿ ದೇಗುಲದಲ್ಲೇ ಮದ್ಯಾರಾಧನೆ

- ಚಪ್ಪಲಿ ಹಾಕಿ ಭಾರತೀಯ ಸಂಸ್ಕೃತಿಗೆ ಅಪಮಾನ ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿ ಬರಬರುತ್ತಾ ಅನೈತಿಕ ತಾಣವಾಗುತ್ತಿದೆಯಾ ಎಂಬ ಅನುಮಾನಗಳು ಇದೀಗ ಮೂಡಿವೆ. ಯಾಕಂದ್ರೆ ಮಂಗಳವಾರ ಸಂಜೆ ವಿದೇಶಿ ಪ್ರವಾಸಿಗರು ವಿಶ್ವ ಪ್ರಸಿದ್ದಿ ವಿರೂಪಾಕ್ಷೇಶ್ವರ ದೇವಾಲಯದಲ್ಲೇ ಕೈಯಲ್ಲಿ ಬಿಯರ್ ಬಾಟಲಿ ಹಿಡಿದುಕೊಂಡು…

ಹಂಪಿಯಲ್ಲಿ ವೈಭವದಿಂದ ಜರುಗಿದ ಜೋಡಿ ರಥೋತ್ಸವ- ಬೆಳಗಾವಿಯಲ್ಲಿ ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು

ಬಳ್ಳಾರಿ/ಗದಗ/ಬೆಳಗಾವಿ: ಮಂಗಳವಾರದಂದು ಐತಿಹಾಸಿಕ ವಿಶ್ವ ವಿಖ್ಯಾತ ಹಂಪಿಯ ಹಂಪಮ್ಮ ವಿರುಪಾಕ್ಷೇಶ್ವರ ಹಾಗೂ ಚಂದ್ರಮೌಳೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಸಂಭ್ರಮ ಸಡಗರಿಂದ ಜರುಗಿತು. ಸಾಮಾನ್ಯವಾಗಿ ನಾಡಿನೆಲ್ಲೆಡೆ ಒಂದೆ ರಥವನ್ನು ಎಳೆದು ರಥೋತ್ಸವ ಆಚರಿಸಿದ್ರೆ ಹಂಪಿಯಲ್ಲಿ ಮಾತ್ರ ಜೋಡಿ…

ಯೋಗಿ ಆದಿತ್ಯನಾಥ್‍ರಿಗೂ ಹಂಪಿಗೂ ಇದೆ ಸಂಬಂಧ!

ಬಳ್ಳಾರಿ: ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಹಂಪಿಗೂ ಅವಿನಾಭಾವ ಸಂಬಂಧವಿದೆ. ಹಂಪಿಗೆ ಅವರು ಭೇಟಿ ನೀಡದಿದ್ದರೂ ಘರ್‍ವಾಪ್ಸಿ ಕಾರ್ಯಕ್ರಮಕ್ಕೆ ಹಂಪಿಯೇ ಮೂಲ ಪ್ರೇರಣೆಯಂತೆ. ಹಂಪಿಯ ವಿದ್ಯಾರಣ್ಯ ಮಠದ ಪೀಠಾಧಿಪತಿ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿಯವರು ನೀಡಿದ…

ಹಂಪಿಯಲ್ಲಿ ರಥ ಕೊಂಡೊಯ್ಯುವ ವೇಳೆ ಜೆಸಿಬಿ ಆಕ್ಸಿಲ್ ಕಟ್- ಸಹಾಯಕ್ಕೆ ಬಂದ ಗಜರಾಜ!

ಬಳ್ಳಾರಿ: ಕೊಟ್ಟೂರು ಜಾತ್ರೆ ಹಾಗೂ ಕುರುಗೋಡು ಜಾತ್ರೆಯಲ್ಲಿ ನಡೆದ ಅವಘಡದ ನೆನಪುಗಳು ಮಾಸುವ ಮುನ್ನವೇ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ಭಾರೀ ಅವಘಡವೊಂದು ತಪ್ಪಿದೆ. ಹಂಪಿಯ ವಿರೂಪಾಕ್ಷೇಶ್ವರನ ರಥ ಕೊಂಡೊಯ್ಯುವ ವೇಳೆ ಜೆಸಿಬಿ ಯಂತ್ರದ ಆಕ್ಸಿಲ್ ಕಟ್ ಆಗಿದೆ. ಈ ವೇಳೆ ಸಹಾಯಕನಾಗಿ ಬಂದ ಹಂಪಿ…

ವಿಡಿಯೋ: ಹಂಪಿಯ ಹೊಂಡದಲ್ಲಿ ವಾನರ ಸೇನೆಯ ನೀರಾಟ ನೋಡಿ

ಬಳ್ಳಾರಿ: ಜಿಲ್ಲೆಯಲ್ಲಿ ದಿನೇ ದನೇ ಕಳೆದಂತೆ ಬೇಸಿಗೆಯ ಬಿಸಿ ಹೆಚ್ಚಾಗುತ್ತಿದೆ. ಸಾಮನ್ಯ ಜನರು ಬೇಸಿಗೆಯ ದಾಹಕ್ಕೆ ತಂಪು ಪಾನೀಯಗಳಿಗೆ ಮೊರೆ ಹೋದ್ರೆ, ಮಂಗಗಳು ಹೊಂಡದಲ್ಲಿ ನೀರಿನ ನೀರಾಟಕ್ಕೆ ಮುಂದಾಗಿವೆ. ವಿಶ್ವ ವಿಖ್ಯಾತ ಹಂಪಿಯ ಹೇಮಕೂಟದ ಬಳಿಯ ಹೊಂಡದಲ್ಲಿ ಹತ್ತಾರು ಕೋತಿಗಳು ನೀರಿನಲ್ಲಿ…

30 ತಿಂಗಳು, 40 ದೇಶ, 1 ಲಕ್ಷ ಕಿ.ಮೀ. ಬೈಕ್‍ನಲ್ಲೇ ದಂಪತಿ ಪ್ರಯಾಣ!

ಬಳ್ಳಾರಿ: ಗಂಡ ಹೆಂಡತಿ ಇಬ್ಬರೂ ಬೈಕ್ ರೈಡ್ ಮಾಡುತ್ತಾ ಮೂವತ್ತು ತಿಂಗಳು, ನಲವತ್ತು ದೇಶ ಹಾಗೂ ಒಂದು ಲಕ್ಷ ಕಿಲೋ ಮೀಟರ್ ಪ್ರಯಾಣ ಮಾಡಿ ಇದೀಗ ವಿಶ್ವ ವಿಖ್ಯಾತ ಹಂಪಿಗೆ ಬಂದಿದ್ದಾರೆ. ಬೈಕ್ ರೈಡ್ ಕ್ರೇಜ್ ಯಾರಿಗೆ ಇಷ್ಟವಿಲ್ಲ ಹೇಳಿ ಕೊಲಂಬಿಯಾದಲ್ಲಿ ವೃತ್ತಿಯಲ್ಲಿ ಇಂಜಿನೀಯರ್ ಆಗಿರುವ ಜಾರ್ಜ್…
badge
'); var MainContentW = 1000; var LeftBannerW = 160; var RightBannerW = 160; var LeftAdjust = 20; var RightAdjust = 20; var TopAdjust = 80; ShowAdDiv(); window.onresize=ShowAdDiv; }