Tuesday, 20th February 2018

Recent News

1 month ago

ಜಿಮ್ ಕಡೆಗೆ ದಿಟ್ಟಿಸಿ ನೋಡಿದ ಬಾಲಕನಿಗೆ ಸಿಕ್ತು ಲೈಫ್‍ಟೈಂ ಮೆಂಬರ್‌ಶಿಪ್

ಟರ್ಕಿ: ಸಾಮಾಜಿಕ ಜಾಲತಾಣದಲ್ಲಿ ಹಲವರು ತಮಗೆ ಗೊತ್ತಿಲ್ಲದೆ ಟ್ರೋಲ್ ಆಗುತ್ತಾರೆ. ಆದರೆ ಈ ರೀತಿ ಟ್ರೋಲ್ ಆದ ಬಾಲಕನೊಬ್ಬನ ಜೀವನದಲ್ಲಿ ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಬಾಲಕನೊಬ್ಬ ಜಿಮ್ ಕಡೆಗೆ ಆಸೆಯಿಂದ ದಿಟ್ಟಿಸಿ ನೋಡುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಕಂಡ ಜಿಮ್ ಮಾಲೀಕರೊಬ್ಬರು ಬಾಲಕನ ಮಾಹಿತಿ ಕಲೆ ಹಾಕಿ ಆತನಿಗೆ ಅಚ್ಚರಿಯ ಗಿಫ್ಟ್ ನೀಡಿದ್ದಾರೆ. ಅಂದಹಾಗೇ ಟ್ರೋಲ್ ಆದ ಫೋಟೋದಲ್ಲಿದ್ದ ಬಾಲಕ 12 ವರ್ಷದ ಮೊಹಮ್ಮದ್ ಹಾಲಿತ್ ಸಿರಿಯಾ ನಿರಾಶ್ರಿತನಾಗಿದ್ದು ಶೂ ಪಾಲಿಶ್ […]

2 months ago

ಬಾಲಿವುಡ್ ಗೆ ಎಂಟ್ರಿ ಕೊಡಲು ತಯಾರಾದ್ರಾ ಶಾರೂಖ್ ಖಾನ್ ಪುತ್ರಿ!

ಮುಂಬೈ: ಬಾಲಿವುಡ್‍ ನಲ್ಲಿ ಸ್ಟಾರ್ ನಟರ ಮಕ್ಕಳು ಬಣ್ಣ ಹಚ್ಚಿ ಕ್ಯಾಮೆರಾಗೆ ಕಣ್ಣು ಹೊಡೆಯೊದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಹಾಗೆಯೇ ಈಗ ಬಿ-ಟೌನ್ ಬಿಗ್ ಸ್ಟಾರ್ ನಟನ ಪುತ್ರಿಯೊಬ್ಬರು ಬಣ್ಣದ ಬದುಕೆಗೆ ಬಲಗಾಲಿಟ್ಟು ಬರಲು ಜೆಮ್‍ ನಲ್ಲಿ ಬೆವರಿಳಿಸುತ್ತಿದ್ದಾರೆ. ಹೌದು. ಬಾಲಿವುಡ್ ಬಾದ್ ಷಾ ಶಾರೂಖ್ ಖಾನ್ ಪುತ್ರಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತ,...

ಜಿಮ್ ನಲ್ಲಿ ಯುವತಿ ಮೇಲೆ ತರಬೇತುದಾರನಿಂದ ಹಲ್ಲೆ: ವಿಡಿಯೋ

6 months ago

ಭೋಪಾಲ್: ಜಿಮ್ ನಲ್ಲಿ ಯುವತಿಯೋರ್ವಳ ಮೇಲೆ ತರಬೇತುದಾರನೊಬ್ಬ ಹಲ್ಲೆ ಮಾಡಿರುವ ಘಟನೆ ಇಂದೋರ್ ಜಿಲ್ಲೆಯಲ್ಲಿ ನಡೆದಿದ್ದು, ಹಲ್ಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಜಿಮ್ ತರಬೇತುದಾರ ಪುನಿತ್ ಮಾಳ್ವಿಯಾ ಎಂಬಾತನೇ ಯುವತಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ. ಜಿಮ್ ತರಬೇತಿ ನೀಡುವ ಪುನಿತ್...

ಧಾರವಾಡ: ಜಿಮ್ ಆವರಣದಲ್ಲಿ 5 ತಿಂಗಳ ಭ್ರೂಣ ಪತ್ತೆ

9 months ago

ಧಾರವಾಡ: ಸುಮಾರು 5 ತಿಂಗಳ ಭ್ರೂಣವೊಂದು ಧಾರವಾಡದ ಜಿಮ್‍ವೊಂದರ ಆವರಣದಲ್ಲಿ ಪತ್ತೆಯಾಗಿದೆ. ಇಲ್ಲಿನ ಜಯನಗರದ ಶಿವಕಮಲ ಫೀಟ್‍ನೆಸ್ ಸೆಂಟರಿನ ಆವರಣದಲ್ಲಿ ಈ ಭ್ರೂಣ ಪತ್ತೆಯಾಗಿದ್ದು, ನೋಡಿದ ಜನರ ಮನಕಲುಕುವಂತೆ ಮಾಡಿದೆ. ಬೆಳಗ್ಗೆ ಜಿಮ್‍ಗೆ ಬಂದಿದ್ದ ಮಹಿಳೆಯರು ಹಾಗೂ ಯುವತಿಯರು ಪೊಲೀಸರಿಗೆ ಈ...

ಜಿಮ್‍ನಲ್ಲಿ ಅತೀ ಉತ್ಸಾಹದಿಂದ ವರ್ಕ್ ಔಟ್ ಮಾಡೋ ಮುನ್ನ ಈ ವೈರಲ್ ವೀಡಿಯೋ ನೋಡಿ

11 months ago

ನವದೆಹಲಿ: ಜಿಮ್‍ನಲ್ಲಿ ಸಖತ್ತಾಗಿ ವರ್ಕ್ ಔಟ್ ಮಾಡಿ ಫಿಟ್ ಆಗಬೇಕು ಅಂತ ಈಗಿನ ಯುವಪೀಳಿಗೆಯವರು ಬಯಸುತ್ತಾರೆ. ಹಾಗೆ ವರ್ಕ್ ಔಟ್ ಮಾಡುವಾಗ ಅತೀ ಉತ್ಸಾಹದಲ್ಲಿ ಹೆಚ್ಚಿನ ತೂಕ ಹಾಕಿಕೊಂಡು ಕಸರತ್ತು ಮಾಡಲು ಹೋದ್ರೆ ಏನಾಗಬಹುದು ಅನ್ನೋದಕ್ಕೆ ಈ ವೀಡಿಯೋ ಉದಾಹರಣೆ. ಯುವಕನೊಬ್ಬ...