Sunday, 24th June 2018

Recent News

4 months ago

ಜಿಮ್ ಹೊರಗೆ ನಿಂತಿದ್ದ ಕತ್ರಿನಾ ಕಾರನ್ನು ನೋಡಿ ವಾಪಸ್ ಹೋದ ದೀಪಿಕಾ!

ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ವರ್ಕೌಟ್ ಮಾಡಲೆಂದು ಜಿಮ್‍ಗೆ ಹೋಗಿದ್ದ ವೇಳೆ ಹೊರಗೆ ನಿಂತಿದ್ದ ಕತ್ರಿನಾ ಕೈಫ್ ಕಾರನ್ನು ನೋಡಿ ಅಲ್ಲಿಂದ ಯು-ಟರ್ನ್ ತೆಗೆದುಕೊಂಡು ವಾಪಸ್ ಬಂದಿದ್ದಾರೆ. ದೀಪಿಕಾ ಪಡುಕೋಣೆ ಬೆನ್ನು ನೋವಿನಿಂದ ಬಳಲುತ್ತಿದ್ದು, ಜಿಮ್‍ನ ತರಬೇತಿ ಪಡೆಯಲು ಸೆಲಬ್ರಿಟಿ ಟ್ರೈನರ್ ಯಾಸ್ಮಿನ್ ಕರ್ಚಿವಾಲಾ ಅವರ ಫಿಟ್ನೆಸ್ ಕ್ಲಾಸ್‍ಗೆ ಹೋಗಿದ್ದಾರೆ. ಜಿಮ್ ಹತ್ತಿರ ಹೋಗುತ್ತಿದ್ದಂತೆ ಅಲ್ಲಿ ಕತ್ರಿನಾ ಕೈಫ್ ಅವರ ಕಾರನ್ನು ನೋಡಿ ಅಲ್ಲಿಂದ ಯು-ಟರ್ನ್ ತೆಗೆದುಕೊಂಡಿದ್ದಾರೆ.   ದೀಪಿಕಾ ಹಾಗೂ ಕತ್ರಿನಾ ಇಬ್ಬರೂ […]

5 months ago

ಜಿಮ್ ಕಡೆಗೆ ದಿಟ್ಟಿಸಿ ನೋಡಿದ ಬಾಲಕನಿಗೆ ಸಿಕ್ತು ಲೈಫ್‍ಟೈಂ ಮೆಂಬರ್‌ಶಿಪ್

ಟರ್ಕಿ: ಸಾಮಾಜಿಕ ಜಾಲತಾಣದಲ್ಲಿ ಹಲವರು ತಮಗೆ ಗೊತ್ತಿಲ್ಲದೆ ಟ್ರೋಲ್ ಆಗುತ್ತಾರೆ. ಆದರೆ ಈ ರೀತಿ ಟ್ರೋಲ್ ಆದ ಬಾಲಕನೊಬ್ಬನ ಜೀವನದಲ್ಲಿ ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಬಾಲಕನೊಬ್ಬ ಜಿಮ್ ಕಡೆಗೆ ಆಸೆಯಿಂದ ದಿಟ್ಟಿಸಿ ನೋಡುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಕಂಡ ಜಿಮ್ ಮಾಲೀಕರೊಬ್ಬರು ಬಾಲಕನ ಮಾಹಿತಿ ಕಲೆ ಹಾಕಿ ಆತನಿಗೆ ಅಚ್ಚರಿಯ...

ಮರ್ಮಾಂಗಕ್ಕೆ ಜಿಮ್ ಪ್ಲೇಟ್ ಅಂಟಿಸಿಕೊಂಡ! ತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಬರ್ಬೇಕಾಯ್ತು

9 months ago

ಬರ್ಲಿನ್: ಜಿಮ್‍ಗೆ ಹೋಗೋದು ದೇಹವನ್ನು ದೃಢವಾಗಿಸಿಕೊಂಡು, ಬಲಿಷ್ಠವಾಗಿ ಕಾಣಿಸಿಕೊಳ್ಳಲು. ಆದರೆ ಜರ್ಮನಿಯಲ್ಲಿ ವ್ಯಕ್ತಿಯೊಬ್ಬ ಹುಚ್ಚು ಸಾಹಸ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾನೆ. ಸೆಪ್ಟಂಬರ್ 15 ರಂದು ಜರ್ಮನಿ ಪಟ್ಟಣದ ವೊಮ್ರ್ಸ್ ನಿವಾಸಿ ಇಂತಹ ಮೂರ್ಖ ಸಾಹಸವನ್ನು ತಮ್ಮ ಸ್ಥಳೀಯ ಜಿಮ್‍ನಲ್ಲಿ ಮಾಡಿದ್ದಾನೆ....

ಜಿಮ್ ನಲ್ಲಿ ಯುವತಿ ಮೇಲೆ ತರಬೇತುದಾರನಿಂದ ಹಲ್ಲೆ: ವಿಡಿಯೋ

10 months ago

ಭೋಪಾಲ್: ಜಿಮ್ ನಲ್ಲಿ ಯುವತಿಯೋರ್ವಳ ಮೇಲೆ ತರಬೇತುದಾರನೊಬ್ಬ ಹಲ್ಲೆ ಮಾಡಿರುವ ಘಟನೆ ಇಂದೋರ್ ಜಿಲ್ಲೆಯಲ್ಲಿ ನಡೆದಿದ್ದು, ಹಲ್ಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಜಿಮ್ ತರಬೇತುದಾರ ಪುನಿತ್ ಮಾಳ್ವಿಯಾ ಎಂಬಾತನೇ ಯುವತಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ. ಜಿಮ್ ತರಬೇತಿ ನೀಡುವ ಪುನಿತ್...

ಧಾರವಾಡ: ಜಿಮ್ ಆವರಣದಲ್ಲಿ 5 ತಿಂಗಳ ಭ್ರೂಣ ಪತ್ತೆ

1 year ago

ಧಾರವಾಡ: ಸುಮಾರು 5 ತಿಂಗಳ ಭ್ರೂಣವೊಂದು ಧಾರವಾಡದ ಜಿಮ್‍ವೊಂದರ ಆವರಣದಲ್ಲಿ ಪತ್ತೆಯಾಗಿದೆ. ಇಲ್ಲಿನ ಜಯನಗರದ ಶಿವಕಮಲ ಫೀಟ್‍ನೆಸ್ ಸೆಂಟರಿನ ಆವರಣದಲ್ಲಿ ಈ ಭ್ರೂಣ ಪತ್ತೆಯಾಗಿದ್ದು, ನೋಡಿದ ಜನರ ಮನಕಲುಕುವಂತೆ ಮಾಡಿದೆ. ಬೆಳಗ್ಗೆ ಜಿಮ್‍ಗೆ ಬಂದಿದ್ದ ಮಹಿಳೆಯರು ಹಾಗೂ ಯುವತಿಯರು ಪೊಲೀಸರಿಗೆ ಈ...

ಜಿಮ್‍ನಲ್ಲಿ ಅತೀ ಉತ್ಸಾಹದಿಂದ ವರ್ಕ್ ಔಟ್ ಮಾಡೋ ಮುನ್ನ ಈ ವೈರಲ್ ವೀಡಿಯೋ ನೋಡಿ

1 year ago

ನವದೆಹಲಿ: ಜಿಮ್‍ನಲ್ಲಿ ಸಖತ್ತಾಗಿ ವರ್ಕ್ ಔಟ್ ಮಾಡಿ ಫಿಟ್ ಆಗಬೇಕು ಅಂತ ಈಗಿನ ಯುವಪೀಳಿಗೆಯವರು ಬಯಸುತ್ತಾರೆ. ಹಾಗೆ ವರ್ಕ್ ಔಟ್ ಮಾಡುವಾಗ ಅತೀ ಉತ್ಸಾಹದಲ್ಲಿ ಹೆಚ್ಚಿನ ತೂಕ ಹಾಕಿಕೊಂಡು ಕಸರತ್ತು ಮಾಡಲು ಹೋದ್ರೆ ಏನಾಗಬಹುದು ಅನ್ನೋದಕ್ಕೆ ಈ ವೀಡಿಯೋ ಉದಾಹರಣೆ. ಯುವಕನೊಬ್ಬ...