Saturday, 24th February 2018

Recent News

5 days ago

ಶೌಚಕ್ಕೆಂದು ಹೋದ ವಧು ನಾಪತ್ತೆ-ಮದುವೆ ಮಂಟಪದಲ್ಲಿ ಕಾಯುತ್ತಾ ಕುಳಿತ ವರ

ಲಕ್ನೋ: ಶೌಚಕ್ಕೆ ತೆರಳುವುದಾಗಿ ಹೇಳಿ ಪ್ರಿಯಕರನ ಜೊತೆ ವಧು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶ ರಾಜ್ಯದ ಕೊತವಾಲಿ ಕ್ಷೇತ್ರದ ಗುರಖಶ್‍ಗಂಜ್ ಎಂಬಲ್ಲಿ ನಡೆದಿದೆ. ಸಂಜೆ ವರನ ಕಡೆಯವರು ಮದುವೆ ಮನೆಗೆ ಆಗಮಿಸಿದ್ದಾರೆ. ವರ ಬಂದ ಕೂಡಲೇ ವಧುವಿನ ಪೋಷಕರು ಸಂಭ್ರಮದಿಂದ ಎಲ್ಲರನ್ನು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ. ಸ್ವಾಗತದ ಬಳಿಕ ಮದುವೆಯ ಶಾಸ್ತ್ರಗಳು ಕೂಡ ಆರಂಭವಾಗಿದ್ದವು. ವಧು-ವರ ಇಬ್ಬರು ಸಹ ಹಾರ ಬದಲಾಯಿಸಿಕೊಂಡಿದ್ದಾರೆ. ಇನ್ನೇನು ಸಪ್ತಪದಿ ತುಳಿಯುವ ಮುನ್ನ ವಧು ಶೌಚದ ನೆಪ ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ.   […]

1 week ago

50 ವರ್ಷದ ಮಹಿಳೆಯಂತೆ ಮೇಕಪ್ ಮಾಡಿದ್ದಕ್ಕೆ ಮದುವೆಯನ್ನು ಮುರಿದ ವರ!

ಬೀಜಿಂಗ್: 26 ವರ್ಷದ ಯುವತಿಯೊಬ್ಬಳು ತನ್ನ ಮದುವೆಯಲ್ಲಿ ಗಂಡನನ್ನು ತಮಾಷೆ ಮಾಡಲೆಂದು 50 ವರ್ಷದ ಮಹಿಳೆಯಂತೆ ಮೇಕಪ್ ಮಾಡಿಕೊಂಡು ಬಂದಿದ್ದಕ್ಕೆ ಆಕೆಯ ಮದುವೆಯೇ ಮುರಿದುಬಿದ್ದ ಘಟನೆ ಚೀನಾದಲ್ಲಿ ನಡೆದಿದೆ. ಕ್ವಿಂಗ್ ಕಾವೋ (26) 50 ವರ್ಷದ ಮಹಿಳೆಯಂತೆ ಮೇಕಪ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾಳೆ. ಕ್ವಿಂಗ್ ತನ್ನ ತಲೆ ಕೂದಲಿಗೆ ಬೂದಿ ಬಣ್ಣ ಹಾಗೂ ಬಿಳಿ ಬಣ್ಣದ...

ಪ್ರೀ-ವೆಡ್ಡಿಂಗ್ ಶೂಟ್ ಗೆ ತೆರಳ್ತಿದ್ದಾಗ ಅಪಘಾತ – ವಧು, ವರ ಸಾವು

1 month ago

ಹಾಸನ: ಮದುವೆಯಾಗಿ ದಂಪತಿಯಾಗಬೇಕಿದ್ದ ವಧು ಮತ್ತು ವರ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಹಾಸನದಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ವಧು ರಾಧಿಕಾ(25) ವರ ಸುಪ್ರೀತ್(27) ಮತ್ತು ಮಾನಸಿಕ ಅಸ್ವಸ್ಥ ಮಹಿಳೆ ರತ್ನಮ್ಮ (40) ಮೃತಪಟ್ಟಿದ್ದಾರೆ. ಆಲೂರು ತಾಲೂಕಿನ ಪಾಳ್ಯ ಬಳಿ ಈ ಅಪಘಾತ...

2ನೇ ಮದ್ವೆಯಲ್ಲಿ ಮೊದಲ ಮದ್ವೆಯ ಡ್ರೆಸ್ ಧರಿಸಿ ಸಿಕ್ಕಿ ಬಿದ್ದ ವರ!

1 month ago

ಮುಂಬೈ: ವರನೊಬ್ಬ ಮೊದಲ ಮದುವೆಯಲ್ಲಿ ಧರಿಸಿದ್ದ ಬಟ್ಟೆಯನ್ನೇ, ತನ್ನ ಎರಡನೇ ಮದುವೆಯಲ್ಲಿಯೂ ಧರಿಸುವ ಮೂಲಕ ಸಿಕ್ಕಿಬಿದ್ದಿರುವ ಘಟನೆ ನಗರದ ಮಲ್ವಾನಿಯಲ್ಲಿ ಶುಕ್ರವಾರ ನಡೆದಿದೆ. 26 ವರ್ಷದ ಸೊಹೈಲ್ ಸೈಯದ್ ಎಂಬಾತನೇ ತನ್ನ ಎರಡನೇ ಮದುವೆಯಲ್ಲಿ ಸಿಕ್ಕಿ ಬಿದ್ದಿರುವ ವರ. ಸೊಹೈಲ್ ಆರು...

60 ವರ್ಷದ ವ್ಯಕ್ತಿಯೊಂದಿಗೆ ಮದ್ವೆಯಾದ್ಳು -ಆರೇ ದಿನಕ್ಕೆ ಬಯಲಾಯ್ತು ವಧುವಿನ ನಿಜ ರೂಪ

1 month ago

ಇಂದೋರ್: ನಗರದ 60 ವರ್ಷದ ನಿವೃತ್ತ ಸರ್ಕಾರಿ ನೌಕರನೊಬ್ಬರನ್ನು ಮದುವೆಯಾಗಿದ್ದ ಮಹಿಳೆ ಆರೇ ದಿನದಲ್ಲಿ ಮನೆಯಲ್ಲಿ ಚಿನ್ನಾಭರಣ ಮತ್ತು ನಗದಿನೊಂದಿಗೆ ಪರಾರಿಯಾಗಿದ್ದಳು. ಈ ಕುರಿತು ಬರೋಬ್ಬರಿ 45 ದಿನಗಳ ಬಳಿಕ ಪೊಲೀಸರು ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಮಂದಸೌರ ನಿವಾಸಿ 60...

ಮದುವೆಯುದ್ದಕ್ಕೂ ಗಳಗಳನೆ ಕಣ್ಣೀರು ಹಾಕಿದ ವರ!

2 months ago

ಪಾಟ್ನಾ: ಮದುವೆ ಅಂದ್ರೆ ವಧು ವರರಿಗೆ ಸಂತೋಷದ ದಿನವಾಗಿರುತ್ತೆ. ತಾಳಿ ಕಟ್ಟುವ ಸಂದರ್ಭದಲ್ಲಿ ವಧು ಭಾವುಕಳಾಗಿ ಅಳೋದನ್ನ ನೋಡಿರ್ತೀರ. ಆದ್ರೆ ಇಲ್ಲೊಬ್ಬ ವರ ಮದುವೆಯಾಗುವಾಗ ಗಳಗಳನೆ ಅತ್ತಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಬಿಹಾರದಲ್ಲಿ ಈ ಘಟನೆ ನಡೆದಿದ್ದು, ವರನನ್ನು...

ಕಲ್ಯಾಣ ಮಂಟಪದಲ್ಲೇ ಬೆಂಗ್ಳೂರು ವರನಿಗೆ ಗೆಟ್ ಔಟ್ ಎಂದ ವಧು!

2 months ago

ಛತ್ತೀಸ್‍ಗಢ: ಮದುವೆ ಮುನ್ನ ಕಲ್ಯಾಣ ಮಂಟಪದಲ್ಲಿ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದ ವರನ ಜೊತೆ ವಧು ಮದುವೆ ನಿರಾಕರಿಸಿರುವ ಘಟನೆ ಛತ್ತೀಸ್‍ಗಢದ ಮುರಾದಾಬಾದ್ ಜಿಲ್ಲೆಯ ಪಾರ್ಕ್ ಸ್ಕ್ವೈರ್ ಹೋಟೆಲ್ ನಲ್ಲಿ ನಡೆದಿದೆ. ಜ್ಯೋತಿ ಎಂಬವರೇ ಕಲ್ಯಾಣ ಮಂಟಪದಿಂದ ವರನ ಕುಟುಂಬ ಹೊರ ನಡೆಯಲು...

ಮದುವೆಯಾದ ಮರುರಾತ್ರಿ ಲಾಕಪ್‍ನಲ್ಲಿ ಕಾಲ ಕಳೆದ ವರ

2 months ago

ಕೌಲಾಲಂಪುರ್: ಮದುವೆ ಆದ ಕೆಲವೇ ಗಂಟೆಗಳಲ್ಲಿ ವರನೊಬ್ಬ ಲಾಕಪ್‍ನಲ್ಲಿ ಕಂಬಿ ಎಣಿಸಿದ ಘಟನೆ ಮಲೇಷ್ಯಾದಲ್ಲಿ ನಡೆದಿದೆ. ಮದುವೆಗೆ ಬಂದಿದ್ದ ಅತಿಥಿಯನ್ನ ಪೊಲೀಸರು ಅರೆಸ್ಟ್ ಮಾಡಲು ಬಂದಾಗ ಅವರೊಂದಿಗೆ ಜಗಳವಾಡಿದ ಕಾರಣ ಪೊಲೀಸರು ವರನನ್ನೇ ಕರೆದೊಯ್ದಿದ್ದಾರೆ. ಇಲ್ಲಿನ ಅಲೋರ್ ಸೆಟಾರ್‍ನ ನಾರ್ಥನ್ ಸಿಟಿಯಲ್ಲಿ...