Friday, 23rd February 2018

Recent News

4 months ago

ಅಜ್ಜಿ, ಅಮ್ಮ ಸೇರಿ ಒಂದು ದಿನದ ಗಂಡು ಶಿಶುವನ್ನು ಕತ್ತುಸೀಳಿ ಕೊಂದೇ ಬಿಟ್ರು!

ಮುಂಬೈ: ಹುಟ್ಟಿ ಒಂದು ದಿನವಾದಗಲೇ ಗಂಡು ಶಿಶುವನ್ನು ಕತ್ತುಸೀಳಿ ಕೊಂದು ಬಳಿಕ ಕಸದತೊಟ್ಟಿಯಲ್ಲಿ ಹಾಕಿದ ಅಮಾನವೀಯ ಘಟನೆಯೊಂದು ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಶಿಶುವಿನ ಅಜ್ಜಿ 50 ವರ್ಷದ ಶಾಂತ ಸಪ್ನಾ ನ್ಯಾನರ್ಜಿ ಹಾಗೂ ಈಕೆಯ ಮಗಳ ಗೆಳೆಯ ಮಹೇಶ್ ಪಾಂಡೆಯನ್ನು ಕಲ್ಯಾನ್ ಕೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಸದ್ಯ ಇವರಿಬ್ಬರನ್ನು ಅಕ್ಟೋಬರ್ 17ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದು, ಘಟನೆಗೆ ಸಂಬಂಧಿಸಿದಂತೆ ಶಿಶುವಿನ ತಾಯಿಯನ್ನೂ ಕೂಡ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಬಂಧಿಸಲಾಗುವುದು ಅಂತ ಪೊಲೀಸರು […]

6 months ago

ಆಲ್ಟೋ ಕಾರ್ ಡಿಕ್ಕಿ- ಚರ್ಚ್ ನಿಂದ ಮನೆಗೆ ಬರ್ತಿದ್ದ ವೃದ್ಧೆ ಸ್ಥಳದಲ್ಲೇ ಸಾವು: ವಿಡಿಯೋ

ಬೆಂಗಳೂರು: ಆಲ್ಟೋ ಕಾರ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವೃದ್ಧೆ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ. ಅಲೆಯಮ್ಮಾ ಜೊಕಬ್ (74) ಸಾವನಪ್ಪಿದ ವೃದ್ಧೆ. ನಗರದ ಯಶವಂತಪುರ ಬಳಿಯ ಮತ್ತಿಕೆರೆಯಲ್ಲಿ ಈ ಅವಘಡ ಸಂಭವಿಸಿದೆ. ಚರ್ಚ್ ನಲ್ಲಿ ಪ್ರಾರ್ಥನೆ ಮುಗಿಸಿ ಮನೆಗೆ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ವೃದ್ಧೆಗೆ ಹಿಂದಿನಿಂದ ಆಲ್ಟೋ ಕಾರೊಂದು ಡಿಕ್ಕಿ ಹೊಡೆದಿದೆ....

ನೂತನ ವಧು-ವರರಾದ ಅಜ್ಜ-ಅಜ್ಜಿ – 50 ವರ್ಷ ಪೂರೈಸಿದ 25 ಜೋಡಿಗೆ ಮರು ವಿವಾಹ!

11 months ago

ಬೆಳಗಾವಿ: ಇಂದಿನ ಆಧುನಿಕ ಯುಗದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಶಾಸ್ತ್ರೋಕ್ತವಾಗಿ ಆದ ಮದುವೆ ಸಂಬಂಧಗಳು ಮುರಿದು ಬಿದ್ದು ವಿಚ್ಚೇದನಗಳು ಹೆಚ್ಚಾಗ್ತಿವೆ. ಆದ್ರೆ ಇದಕ್ಕೆ ಅಪವಾದ ಎಂಬಂತೆ ಗಡಿನಾಡಿನ ಅಪೂರ್ವ ಜೋಡಿಗಳು ನಮ್ಮ ಮುಂದಿದಿದ್ದಾರೆ. 50 ವರ್ಷ ಸಂಸಾರ ನಡೆಸಿರೋ 25ಕ್ಕೂ ಹೆಚ್ಚಿನ...