Monday, 20th November 2017

Recent News

1 month ago

9 ವರ್ಷದ ಬಾಲಕಿಯ ಮೇಲೆ ಕುಳಿತ 150 ಕೆಜಿ ತೂಕದ ಮಹಿಳೆ: ಕ್ರೂರ ಶಿಕ್ಷೆಗೆ ಮಗು ಸಾವು

ಫ್ಲೋರಿಡಾ: 9 ವರ್ಷದ ಬಾಲಕಿ ಮೇಲೆ 150 ಕೆ.ಜಿ. ತೂಕದ ಮಹಿಳೆ ಕುಳಿತ ಪರಿಣಾಮವಾಗಿ ಬಾಲಕಿ ಮೃತಪಟ್ಟಿರುವ ಧಾರುಣ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ. ಪ್ಲೋರಿಡಾ ನಗರದ ಪೆನ್ನಕೋಲಾ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಡೆರಿಕ್ಕಾ ಲಿಂಡ್ಸೆ ಎಂಬ 9 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಈ ನರಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೆರೋನಿಕಾ ಗ್ರೀನ್ ಪೋಸ್ಸಿ(64) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಏನಿದು ಪ್ರಕರಣ? ಲಿಂಡ್ಸೆ ಹೆಚ್ಚು ಗಲಾಟೆ ಮಾಡಿದ್ದಕ್ಕೆ 150 ಕೆಜಿ ತೂಕದ ಸೋದರ ಸಂಬಂಧಿ ವೆರೋನಿಕಾ […]

7 months ago

ಸಂಜ್ಞೆಯ ಮೂಲಕ 9 ತಿಂಗಳ ಮಗುವಿಗೆ ಅಜ್ಜಿಯ ಪಾಠ: ಮನಮುಟ್ಟುವ ವೀಡಿಯೋ ನೋಡಿ

ಫ್ಲೋರಿಡಾ: ಪುಟ್ಟ ಮಕ್ಕಳ ಜೊತೆ ಪೋಷಕರು ಮಾತನಾಡ್ತಾರೆ. ಆದ್ರೆ ಅದಕ್ಕೆ ಯಾವುದೇ ಅರ್ಥ ಇರಲ್ಲ. ಮಗುವಿನ ಜೊತೆ ಕಾಲ ಕಳೆಯಲು ಏನೇನೋ ಮಾತಾಡ್ತಾರೆ. ಕಿವುಡರೊಂದಿಗೆ ಮಾತನಾಡುವುದು ತುಂಬಾನೇ ಕಷ್ಟ. ಆದ್ರೆ ಇಲ್ಲೊಬ್ಬರು ಅಜ್ಜಿ, 9 ತಿಂಗಳ ಕಿವುಡ ಮಗುವಿನ ಜೊತೆ ಸಂಜ್ಞೆಯ ಮೂಲಕ ಮಾತಾನಾಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹೌದು. ಅಜ್ಜಿ ಮಗುವಿನ ಜೊತೆ ಸಂಜ್ಞೆಯಲ್ಲೇ...