Saturday, 23rd June 2018

Recent News

5 days ago

ಸುದೀಪ್ ಸವಾಲ್ ಸ್ವೀಕರಿಸಿ ಡಿಫರೆಂಟಾಗಿಯೇ ರಿಪ್ಲೈ ಕೊಟ್ರು ಉಪ್ಪಿ- ವಿಡಿಯೋ ವೈರಲ್

ಬೆಂಗಳೂರು: ನಟ ಕಿಚ್ಚ ಸುದೀಪ್ ಸಿನಿಮಾರಂಗದವರಿಗೆ `ಹಮ್ ಫಿಟ್ ತೋ ಇಂಡಿಯಾ ಫಿಟ್’ ಎಂದು ಸವಾಲ್ ಹಾಕಿದ್ದು, ಈಗ ಎಲ್ಲೆಲ್ಲೂ ಆ ಸವಾಲಿನದ್ದೇ ಸುದ್ದಿಯಾಗಿದೆ. ಒಬ್ಬರಿಂದ ಒಬ್ಬರಿಗೆ ಪಾಸ್ ಆಗುವ ಈ ಫಿಟ್ ನೆಸ್ ಚಾಲೆಂಜ್ ನಿಜಕ್ಕೂ ಸಖತ್ ಕುತೂಹಲಕಾರಿಯಾಗಿದೆ. ಇತ್ತೀಚೆಗೆ ಸುದೀಪ್ `ಹಮ್ ಫಿಟ್ ತೋ ಇಂಡಿಯಾ ಫಿಟ್’ ಸವಾಲನ್ನು ರಿಯಲ್ ಸ್ಟಾರ್ ಉಪ್ಪೆಂದ್ರ ಅವರಿಗೆ ಹಾಕಿದ್ದರು. ಸುದೀಪ್ ಹಾಕಿದ್ದ ಸವಾಲು ಸ್ವೀಕರಿಸಿದ ಉಪ್ಪಿ ಡಿಫರೆಂಟಾಗಿಯೇ ಉತ್ತರಿಸಿದ್ದಾರೆ. ಸುದೀಪ್ ಸವಾಲ್ ಸ್ವೀಕರಿಸಿದ ಉಪ್ಪಿ, ಜಿಮ್ ನಲ್ಲಿ […]

1 week ago

ಕುಮಾರಸ್ವಾಮಿ ಅಪ್ರಬುದ್ಧ ಮುಖ್ಯಮಂತ್ರಿ: ಅನಂತಕುಮಾರ್ ಹೆಗಡೆ ವ್ಯಂಗ್ಯ!

ಬೆಂಗಳೂರು: ರಾಜ್ಯದ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುತ್ತೇನೆ ಎಂದು ಹೇಳಿಕೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು `ಅಪ್ರಬುದ್ಧ ಮುಖ್ಯಮಂತ್ರಿ’ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ವ್ಯಂಗ್ಯವಾಡಿದ್ದಾರೆ. ಮುಖ್ಯಮಂತ್ರಿಗಳ ಹೇಳಿಕೆಗೆ ತಮ್ಮ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ ಅವರು, ಅಧಿಕಾರ ಸಿಗದ್ದಿದ್ದರೆ ನನಗೆ ಜಾಸ್ತಿ ಆಯುಷ್ಯವಿಲ್ಲ, ಸತ್ತೇ ಹೋಗುತ್ತೇನೆ ಎಂದು ಗೋಳಾಡಿಕೊಂಡ ಅಪ್ರಬುದ್ಧ ಮುಖ್ಯಮಂತ್ರಿಗೆ ಫಿಟ್‍ನೆಸ್ ಸವಾಲ್...

ಶೂಟಿಂಗ್ ಸೆಟ್‍ನಲ್ಲಿಯೇ ಪುಶ್ ಅಪ್ ವಿಡಿಯೋ ಮಾಡಿದ ಪುನೀತ್- ವಿಡಿಯೋ ನೋಡಿ

2 weeks ago

ಬೆಂಗಳೂರು: ದೇಶಾದ್ಯಂತ ಫಿಟ್ನಿಸ್ ಚಾಲೆಂಜ್ ಸದ್ದು ಜೋರಾಗಿಯೇ ಇದೆ. ಕನ್ನಡ ನಟರು ಕೂಡ ಫಿಟ್ನಿಸ್ ಚಾಲೆಂಜ್‍ನಿಂದ ಹೊರತಾಗಿಲ್ಲ. ಈಗಾಗಲೇ ನಟ ಸುದೀಪ್, ಯಶ್ ಫಿಟ್ನಿಸ್ ಬಗ್ಗೆ ಅಭಿಮಾನಿಗಳಲ್ಲಿ ಚಾಲೆಂಜ್ ಹಾಕಿ ಆಸಕ್ತಿ ಹುಟ್ಟಿಸಿದ್ದಾರೆ. ಇದೀಗ ಕನ್ನಡದ ಮತ್ತೊರ್ವ ನಟ ಪುನೀತ್ ರಾಜ್‍ಕುಮಾರ್...

ಹೆಬ್ಬುಲಿಯ ಫಿಟ್ನೆಸ್ ಚಾಲೆಂಜ್‍ಗೆ ಟ್ವಿಸ್ಟ್ ಮೂಲಕ ಉತ್ತರಿಸಿದ ರಾಜಾಹುಲಿ- ವಿಡಿಯೋ ನೋಡಿ

3 weeks ago

ಬೆಂಗಳೂರು: ಇತ್ತೀಚೆಗೆ ಕಿಚ್ಚ ಸುದೀಪ್ ಭಾರತ ತಂಡದ ಕ್ರಿಕೆಟರ್ ವಿನಯ್ ಕುಮಾರ್ ಅವರ ಚಾಲೆಂಜ್ ಸ್ವೀಕರಿಸಿದ್ದರು. ವಿನಯ್ ಕುಮಾರ್ ಚಾಲೆಂಜ್ ಸ್ವೀಕರಿಸಿದ ನಂತರ ಕಿಚ್ಚ ಬಾಲಿವುಡ್ ನಟ ರಿತೇಶ್ ದೇಶಮುಖ್, ಸೋಹೆಲ್ ಖಾನ್, ತಮ್ಮ ಪತ್ನಿ ಪ್ರಿಯಾ ಸುದೀಪ್, ಯಶ್ ಹಾಗೂ...

ಫಿಟ್ ನೆಸ್ ವಿಡಿಯೋ ಅಪ್ಲೋಡ್ ಮಾಡಿ ಪ್ರಧಾನಿಗೆ ನಟ ಜಗ್ಗೇಶ್ ಚಾಲೆಂಜ್!

4 weeks ago

ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಫಿಟ್ ನೆಸ್ ಚಾಲೆಂಜ್ ಭಾರೀ ಸದ್ದು ಮಾಡುತ್ತಿದೆ. ಈಗ ನಟ ಜಗ್ಗೇಶ್ ಫಿಟ್ ನೆಸ್ ವಿಡಿಯೋ ಹಾಕಿ ಪ್ರಧಾನಿ ಮೋದಿಗೆ ಸವಾಲ್ ಹಾಕಿದ್ದಾರೆ. ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಹಾಕಿದ `ಹಮ್ ಫಿಟ್ ತೋ...

ಕೇಂದ್ರ ಸಚಿವರ ಸವಾಲು ಸ್ವೀಕರಿಸಿದ ಸಂಸದ ಪ್ರತಾಪ್ ಸಿಂಹ – ಟ್ವಿಟ್ಟರ್ ಫೋಟೋಗೆ ಅಭಿಮಾನಿಗಳು ಫಿದಾ

4 weeks ago

ಮೈಸೂರು: ಸದ್ಯಕ್ಕೆ ಈಗ ಎಲ್ಲೆಲ್ಲೂ ಫಿಟ್ ನೆಸ್ ಚಾಲೆಂಜ್ ಗಳೇ ಆಗಿದ್ದು, ಈಗ ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಹಾಕಿದ್ದ ಸವಾಲನ್ನು ಸಂಸದ ಪ್ರತಾಪ್ ಸಿಂಹ ಸ್ವೀಕರಿಸಿದ್ದಾರೆ. ವಿರಾಟ್ ಕೊಹ್ಲಿ ನಂತರ ಸಂಸದ ಪ್ರತಾಪ್ ಸಿಂಹ ಕೂಡ ರಾಥೋಡ್ ಅವರ...