Sunday, 19th November 2017

Recent News

2 weeks ago

ಸಿನಿಮಾದಲ್ಲಿ ಗರ್ಲ್‍ಫ್ರೆಂಡ್‍ ಗೆ ನಂಬರ್ ಕೊಟ್ಟ ಹೀರೋ: ಫಜೀತಿಗೆ ಸಿಲುಕಿದ ರಿಯಲ್ ಆಟೋ ಡ್ರೈವರ್!

ಢಾಕಾ: ಸಿನಿಮಾದಲ್ಲಿ ನಟರೊಬ್ಬರು ಫೋನ್ ನಂಬರ್ ಬಳಸಿದ್ದರಿಂದ ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಆಟೋ ಡ್ರೈವರ್ ಈಗ ಫಜೀತಿಗೆ ಸಿಕ್ಕಿಕೊಂಡಿದ್ದಾರೆ. ಹೌದು. ಬಾಂಗ್ಲಾದೇಶದ ಪ್ರಸಿದ್ಧ ನಟ ಶಕೀಬ್ ಖಾನ್ ಅವರು ಅಭಿನಯಿಸಿದ್ದ ‘ರಾಜನೀತಿ’ ಸಿನಿಮಾ ಜೂನ್ ನಲ್ಲಿ ತೆರೆ ಕಂಡಿತ್ತು. ಈ ಚಿತ್ರದಲ್ಲಿ ಶಕೀಬ್ ಖಾನ್ ಅವರು ತಮ್ಮ ಸ್ನೇಹಿತೆಗೆ ಒಂದು ನಂಬರ್ ಕೊಟ್ಟಿದ್ದರು. ಆ ನಂಬರ್ ಇಜಜುಲ್ ಮಿಯಾ ಎಂಬವರ ಮೊಬೈಲ್ ನಂಬರ್ ಆಗಿದ್ದು ಈಗ ದಿನಕ್ಕೆ ನೂರಕ್ಕೂ ಅಧಿಕ ಕರೆಗಳು ಬರುತ್ತಿದೆ. ಚಿತ್ರದಲ್ಲಿ ನನ್ನ […]

4 weeks ago

ಕನ್ನಡ ಸಿನಿಮಾಗಳಿಗೆ ಬುಕ್‍ಮೈಶೋದಿಂದ ಅನ್ಯಾಯ: ಕೆ ಮಂಜು ವಾಗ್ದಾಳಿ

ಬೆಂಗಳೂರು: ಬುಕ್ ಮೈ ಶೋ ಹಣವನ್ನು ಪಡೆದು ಪರಭಾಷಾ ಸಿನಿಮಾಗಳಿಗೆ ಪ್ರಚಾರ ನೀಡಿ ಕನ್ನಡ ಚಿತ್ರಗಳನ್ನು ತುಳಿಯುತ್ತಿದೆ ಎಂದು ಸತ್ಯ ಹರಿಶ್ಚಂದ್ರ ಚಿತ್ರದ ನಿರ್ಮಾಪಕ ಕೆ ಮಂಜು ಆರೋಪಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕನ್ನಡ ಸಿನಿಮಾಗಳು ಚೆನ್ನಾಗಿದ್ದರೂ, ಉತ್ತಮ ಸಿನಿಮಾ ಅಂತ ಕನ್ನಡ ಚಿತ್ರಗಳಿಗೆ ಪ್ರಚಾರ ನೀಡುವುದಿಲ್ಲ. ಹೀಗಾಗಿ ಪರಭಾಷೆ ಚಿತ್ರಗಳಿಗೆ ಹೆಚ್ಚಿನ ಆದ್ಯತೆ...

ತೆರೆ ಮೇಲೆ ಬರಲಿದೆ ಮಿಥಾಲಿರಾಜ್‍ರ ಜೀವನಾಧಾರಿತ ಚಿತ್ರ

2 months ago

ಮುಂಬೈ: ಇತ್ತಿಚೆಗೆ ಬಾಲಿವುಡ್‍ನಲ್ಲಿ ಜೀವನಾಧಾರಿತ ಚಿತ್ರಗಳು ಹೆಚ್ಚಾಗಿ ಬರುತ್ತಿದ್ದು ಕ್ರೀಡೆಯಲ್ಲಿ ಹೆಚ್ಚು ಸಾಧನೆ ಮಾಡಿದವರನ್ನು ತೆರೆ ಮೆಲೆ ತರುತ್ತಿರುವುದು ಹೆಚ್ಚಾಗಿದೆ. ಈ ಸಾಲಿಗೆ ಈಗ ಮಹಿಳಾ ಕ್ರಿಕೆಟ್ ತಂಡ ನಾಯಕಿ ಮಿಥಾಲಿ ರಾಜ್ ಸೆರಿಕೊಳ್ಳಲಿದ್ದಾರೆ ಎಂದು ವೈಕಾಮ್ 18 ಮೋಷನ್ ಚಿತ್ರ...

4 ದಿನಗಳಲ್ಲಿ ಬರೋಬ್ಬರಿ 2 ಕೋಟಿಗೂ ಅಧಿಕ ವ್ಯೂವ್ ಕಂಡ ‘ಗೊಲ್ಮಾಲ್ ಅಗೇನ್’ ಟ್ರೇಲರ್

2 months ago

ಮುಂಬೈ: ಅಜಯ್ ದೇವಗನ್ ಮತ್ತೆ ಜನರನ್ನು ಮನರಂಜಿಸಲು ‘ಗೊಲ್ಮಾಲ್ ಅಗೇನ್’ ಮೂಲಕ ಬರಲಿದ್ದಾರೆ. ಚಿತ್ರತಂಡ ಸೆಪ್ಟೆಂಬರ್ 22 ರಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು, 24 ಗಂಟೆಗಳಲ್ಲಿ ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದ್ದ ಟ್ರೇಲರ್ 4 ದಿನಗಳಲ್ಲಿ 2...

ದರ್ಶನ್ ‘ತಾರಕ್’ ಟೀಸರ್ ಸೂಪರ್ ಹಿಟ್..!

2 months ago

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ತಾರಕ್’ ಸಿನಿಮಾದ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹವಾ ಕ್ರಿಯೇಟ್ ಮಾಡಿದೆ. ನಿನ್ನೆ ಬಿಡುಗಡೆಯಾದ ಟೀಸರ್ ಈಗಾಗಲೇ ಯೂಟ್ಯೂಬ್ ನಲ್ಲಿ 3.50 ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದುಕೊಂಡಿದೆ. ಟೀಸರ್ ನಲ್ಲಿ ದರ್ಶನ್ ಸ್ಟೈಲಿಶ್ ಲುಕ್...

ಶೀಘ್ರದಲ್ಲೇ ದೇಶವೇ ಬೆಚ್ಚಿ ಬೀಳಿಸೋ ಐಟಿ ದಾಳಿ-ಬಾಲಿವುಡ್ ತಾರೆಯರು, ಬಿಲ್ಡರ್‍ಗಳೇ ಟಾರ್ಗೆಟ್!

3 months ago

ಬೆಂಗಳೂರು: ನೋಟು ನಿಷೇಧದ ಬಳಿಕ ಪ್ರಭಾವಿ ವ್ಯಕ್ತಿಗಳ ಮೇಲೆ ಐಟಿ ದಾಳಿ ನಿರಂತರವಾಗಿ ನಡೆಯುತ್ತಿದೆ. ಸದ್ಯ ಐಟಿ ಇಲಾಖೆ ಬಾಲಿವುಡ್ ನಟರು, ನಿರ್ಮಾಪಕರು, ಬಿಲ್ಡರ್‍ಗಳ ಮೇಲೆ ಬೃಹತ್ ದಾಳಿಗೆ ಸಜ್ಜಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಐಟಿ ದಾಳಿಯ ಬೆನ್ನಲ್ಲೇ ಜಾರಿ ನಿರ್ದೇಶನಾಲಯ...

ವಿಲನ್ ಶೂಟಿಂಗ್ ಫ್ರೀ ಟೈಮ್‍ನಲ್ಲಿ ಶಿವಣ್ಣ ಏನು ಮಾಡ್ತಿದ್ದಾರೆ: ವಿಡಿಯೋ ನೋಡಿ

4 months ago

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ದಿ-ವಿಲನ್ ಚಿತ್ರತಂಡದೊಂದಿಗೆ ಲಂಡನ್‍ನಲ್ಲಿ ಬಿಡುಬಿಟ್ಟಿದ್ದಾರೆ. ತಮ್ಮ ಶೂಟಿಂಗ್‍ನ ಬಿಡುವಿನ ಸಮಯದಲ್ಲಿ ಪಾರಿವಾಳಗಳಿಗೆ ಕಾಳು ತಿನ್ನಿಸುತ್ತಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯದಲ್ಲಿ ಸಖತ್ ವೈರಲ್ ಆಗಿದೆ. ಲಂಡನ್‍ನ ಡನ್‍ನ ಟವರ್ ಬಿಡ್ಜ್ ನ ಬಳಿ ಬಂದು...

ಗೋಲ್ಡನ್ ಸ್ಟಾರ್ ಗಣೇಶ್‍ಗೆ 38ನೇ ಹುಟ್ಟುಹಬ್ಬ- ಆರೇಂಜ್ ಚಿತ್ರದ ಲೋಗೋ ರಿಲೀಸ್

5 months ago

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್‍ಗೆ ಹುಟ್ಟುಹಬ್ಬದ ಸಂಭ್ರಮ, 38ನೇ ವಸತಂತಕ್ಕೆ ಕಾಲಿಟ್ಟ ಗಣೇಶ್ ತಮ್ಮ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡ್ರು. ಈ ತಿಂಗಳಲ್ಲಿ ಮುಗುಳ್ನಗೆ ಚಿತ್ರ ಆಡಿಯೋ ರಿಲೀಸ್ ಆಗಲಿದ್ದು, ಇಂದಿನ ಹುಟ್ಟುಹಬ್ಬಕ್ಕೆ...