Friday, 22nd June 2018

Recent News

1 year ago

ಎಫ್‍ಬಿಐನ ಮೋಸ್ಟ್ ವಾಂಟೆಡ್ ಆರೋಪಿಗಳ ಪಟ್ಟಿಯಲ್ಲಿ ಭಾರತೀಯನ ಹೆಸರು

ವಾಷಿಂಗ್ಟನ್: ಎಫ್‍ಬಿಐನ ಟಾಪ್ 10 ಮೋಸ್ಟ್ ವಾಂಟೆಡ್ ಆರೋಪಿಗಳ ಪಟ್ಟಿಯಲ್ಲಿ ಈಗ ಭಾರತೀಯ ಮೂಲದ ಆರೋಪಿಯೊಬ್ಬನ ಹೆಸರು ಸೇರಿದೆ. ತನ್ನ ಹೆಂಡತಿಯನ್ನು ಅಮೆರಿಕದ ರೆಸ್ಟೊರೆಂಟ್‍ವೊಂದರಲ್ಲಿ ಕೊಲೆ ಮಾಡಿದ್ದಾನೆ ಎನ್ನಲಾದ 26 ವರ್ಷದ ಭದ್ರೇಶ್‍ಕುಮಾರ್ ಚೇತನ್‍ಭಾಯ್ ಪಟೇಲ್ 2 ವರ್ಷದ ಹಿಂದೆ ಪರಾರಿಯಾಗಿದ್ದು, ಮಂಗಳವಾರದಂದು ಆತನ ಹೆಸರನ್ನು ಎಫ್‍ಬಿಐಗೆ ಬಹು ಮುಖ್ಯವಾಗಿ ಬೇಕಿರುವ ಆರೋಪಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಲ್ಲದೆ ಭದ್ರೇಶ್ ಕುಮಾರ್ ಬಗ್ಗೆ ಸುಳಿವು ಕೊಟ್ಟವರಿಗೆ 1 ಲಕ್ಷ ಡಾಲರ್(ಅಂದಾಜು 65 ಲಕ್ಷ ರೂ) ಬಹುಮಾನ ನೀಡುವುದಾಗಿ ಹೇಳಿದೆ. […]