Thursday, 22nd March 2018

5 days ago

ನನ್ನ ಸಾವಿನಿಂದ ಅಪ್ಪ, ಸಹೋದರಿ ಖುಷಿಯಾಗ್ತಾರೆ- ಡೆತ್‍ನೋಟ್ ಬರೆದಿಟ್ಟು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಹೈದರಾಬಾದ್: ಕ್ಷುಲ್ಲಕ ಕಾರಣಕ್ಕೆ ಮನನೊಂದು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ನಾಗೊಳೆಯ ಜೈಪುರ ಕಾಲೋನಿಯಲ್ಲಿ ಗುರುವಾರ ನಡೆದಿದೆ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯನ್ನು 18 ವರ್ಷದ ಸಾಯಿ ಪ್ರಿಯಾ ಎನ್ನಲಾಗಿದೆ. ಈಕೆ ಭೋಪಾಲ್ ರೆಡ್ಡಿ ಮಗಳು. ಸಾಯಿ ಪ್ರಿಯಾ ಇತ್ತೀಚೆಗೆಷ್ಟೇ ತನ್ನ ಪಿಯುಸಿ ಪರೀಕ್ಷೆ ಮುಗಿಸಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಳು. ಏನಿದು ಘಟನೆ?: ಗುರುವಾರ ಸಂಜೆ ಸಾಯಿ ಪ್ರಿಯಾ ತನ್ನ ಸಹೋದರಿ ಜೊತೆ ವಾಟ್ಸಾಪ್ ನಲ್ಲಿ ಚಾಟ್ ಮಾಡುತ್ತಿದ್ದಳು. ಈ ವೇಳೆ ಮೊಬೈಲ್ ಜಾಸ್ತಿ ಬಳಕೆ ಮಾಡುತ್ತಿದ್ದೀಯಾ […]

1 week ago

ಮಗ ಲವ್ ಮಾಡಿ ಮದುವೆ ಆಗಿದ್ದಕ್ಕೆ ಪ್ರಾಣ ಕಳೆದುಕೊಂಡ ತಂದೆ!

ಶಿವಮೊಗ್ಗ: ಮಗ ಲವ್ ಮಾಡಿ ಮದುವೆ ಆಗಿದ್ದಕ್ಕೆ ತಂದೆ ಪ್ರಾಣ ಕಳೆದುಕೊಂಡ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಅರಬಿಳಚಿ-ವಡ್ಡರಹಟ್ಟಿ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದ ದಶರಥ ಎಂಬ ಯುವಕ ಪಕ್ಕದ ಮಾರಶೆಟ್ಟಿ ಹಳ್ಳಿಯ ಸಿಂಧು ಎಂಬ ಯುವತಿಯನ್ನು ಲವ್ ಮಾಡಿ, ಆಕೆಯೊಂದಿಗೆ ನಾಪತ್ತೆ ಆಗಿದ್ದ. ದಶರಥ ಎಲ್ಲಿದ್ದಾನೆ ಎಂದು ತಿಳಿಸುವಂತೆ ಆತನ ತಂದೆ ಕುಮಾರಪ್ಪ...

ಪೋರ್ನ್ ವಿಡಿಯೋ ನೋಡಿದ್ದಕ್ಕೆ ತಂದೆಯಿಂದ ಮಗನ ಕೈ ಕಟ್!

2 weeks ago

ಹೈದರಾಬಾದ್: ಮಧ್ಯರಾತ್ರಿವರೆಗೂ ಮಗ ಮೊಬೈಲ್ ಹಿಡಿದು ಪೋರ್ನ್ ವಿಡಿಯೋ ನೋಡುತ್ತಿದ್ದ ಎಂದು ತಂದೆಯೇ ತನ್ನ ಮಗನ ಕೈ ಕಟ್ ಮಾಡಿದ ಘಟನೆ ಸೋಮವಾರದಂದು ಹೈದರಾಬಾದ್‍ನ ಪಹದಿಶರೀಫ್ ಹೊರವಲಯದಲ್ಲಿ ನಡೆದಿದೆ. ಖಾಲೀದ್ ಖುರೇಶಿ(19) ಕೈ ಕಳೆದುಕೊಂಡ ಯುವಕ. ಖಾಲೀದ್ ಕೇಬಲ್ ಆಪರೇಟರ್ ಆಗಿ...

ತಮ್ಮಿಬ್ಬರನ್ನ ಕೊಲ್ಲಲು ಬಯಸಿದ್ದ ಮಗನನ್ನ ಅರೆಸ್ಟ್ ಮಾಡಿಸಲು ಸತ್ತವರಂತೆ ನಾಟಕವಾಡಿದ ಶ್ರೀಮಂತ ತಂದೆ ತಾಯಿ

3 weeks ago

ಮಾಸ್ಕೋ: ತನ್ನ ತಂದೆ ತಾಯಿ ಹಾಗೂ 10 ವರ್ಷದ ತಂಗಿಯನ್ನೇ ಕೊಲ್ಲಲು ಸಂಚು ರೂಪಿಸಿದ್ದ 22 ವರ್ಷದ ಯುವಕ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಆಸ್ತಿಯೆಲ್ಲಾ ತಾನೊಬ್ಬನೇ ಅನುಭವಿಸಬೇಕು ಎಂಬ ಆಸೆಯಿಂದ ರಷ್ಯಾದ ಯುವಕ ತನ್ನ ಇಡೀ ಕುಟುಂಬವನ್ನ ಕೊಲೆ ಮಾಡಲು ಸುಪಾರಿ...

ತವರು ಮನೆಯಿಂದ ಹೆಂಡ್ತಿ ಬಾರದಕ್ಕೆ ಮಗಳಿಗೆ ಬೆಂಕಿ ಹಚ್ಚಿದ ತಂದೆ!

3 weeks ago

ಲಕ್ನೌ: ಪತ್ನಿ ತವರು ಮನೆಯಿಂದ ಬರಲಿಲ್ಲ ಎಂದು ತಂದೆಯೊಬ್ಬ ತನ್ನ 9 ವರ್ಷದ ಮಗಳಿಗೆ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ಮೈನುಪುರಿಯಲ್ಲಿ ನಡೆದಿದೆ. ಸತೇಂದ್ರ ರಾಥೋಡ್ ಈ ಕೃತ್ಯವೆಸಗಿದ ಆರೋಪಿ. ತವರು ಮನೆಯಿಂದ ಪತ್ನಿ ಬಂದಿಲ್ಲ ಎಂದು ಕೋಪಗೊಂಡು ಮಗಳ...

ಕೊಡಲಿಯಿಂದ ತಂದೆಯ ಕತ್ತನ್ನ ಸೀಳಿದ-ಭಯಭೀತನಾಗಿ ಫೆವಿಕ್ವಿಕ್ ನಿಂದ ಅಂಟಿಸಲು ಮುಂದಾದ

4 weeks ago

ಲಕ್ನೋ: ಮಗನೊಬ್ಬ ತಂದೆಯ ಕುತ್ತಿಗೆಗೆ ಭಾಗಕ್ಕೆ ಕೊಡಲಿಯಿಂದ ಹಲ್ಲೆ ನಡೆಸಿ, ನಂತರ ಫೆವಿಕ್ವಿಕ್ ನಿಂದ ಸೀಳಿದ ಕತ್ತಿನ ಭಾಗವನ್ನು ಜೋಡಿಸಲು ಮುಂದಾದ ಘಟನೆ ಉತ್ತರ ಪ್ರದೇಶ ರಾಜ್ಯದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಜಗದೀಶ್ ಮಿಶ್ರಾ ಎಂಬಾತನೇ ತಂದೆಯ ಕೊಲೆ ಯತ್ನಕ್ಕೆ ಮುಂದಾದ...

ಕೆಲಸಕ್ಕೆ ಹೋಗು ಎಂದು ಬುದ್ಧಿವಾದ ಹೇಳಿದ್ದಕ್ಕೆ ತಂದೆಯನ್ನೇ ಕೊಂದ!

4 weeks ago

ಬೆಳಗಾವಿ: ಕೆಲಸಕ್ಕೆ ಹೋಗು ಎಂದು ಬುದ್ಧಿವಾದ ಹೇಳಿದ್ದಕ್ಕೆ ತಂದೆಯನ್ನೇ ಮಗ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೈನಾಪುರ ಗ್ರಾಮದಲ್ಲಿ ನಡೆದಿದೆ. ರಾಮಸಿದ್ದ ಖೋತ್ (53) ಮಗನಿಂದಲೇ ಕೊಲೆಯಾದ ದುರ್ದೈವಿಯಾಗಿದ್ದು ಸಂತೋಷ್ ಖೋತ್(27) ತಂದೆಯನ್ನೇ ಕೊಲೆ ಮಾಡಿದ ಪಾಪಿ...

ಶಾಲೆಯಲ್ಲಿ ಅತ್ಯಾಚಾರಕ್ಕೊಳಗಾಗಿ ರಕ್ತಸ್ರಾವವಾಗ್ತಿದ್ದ ಮಗಳನ್ನು ಎತ್ತಿಕೊಂಡೇ ಆಸ್ಪತ್ರೆಗೆ ಓಡಿದ ತಂದೆ!

4 weeks ago

ಪಾಟ್ನಾ: 11 ವರ್ಷದ ಬಾಲಕಿಯೊಬ್ಬಳ ಮೇಲೆ ಶಾಲೆಯ ಹಿರಿಯ ವಿದ್ಯಾರ್ಥಿಯೊಬ್ಬ ಅತ್ಯಾಚಾರವೆಸಗಿರೋ ಆಘಾತಕಾರಿ ಘಟನೆ ಶುಕ್ರವಾರ ಬೆಳಗ್ಗೆ ಭೋಜ್ ಪುರ್ ಜಿಲ್ಲೆಯಲ್ಲಿ ನಡೆದಿದೆ. ಕಾಮುಕ 5 ರೂ. ಕೊಡುವ ಆಮಿಷ ಒಡ್ಡಿ ಬಳಿಕ ಬಾಲಕಿಯನ್ನ ಹತ್ತಿರದ ಹೊಲದ ಬಳಿ ಕರೆದುಕೊಂಡು ಹೋಗಿ...