Friday, 20th April 2018

Recent News

2 months ago

ಪತ್ನಿಯನ್ನು ಕೊಂದು ಮೃತದೇಹಕ್ಕೆ ಬೆಂಕಿ ಹಚ್ಚಿ, ಕಿವಿಯನ್ನು ಜೇಬಲ್ಲಿ ಇಟ್ಕೊಂಡು ಠಾಣೆಗೆ ಬಂದ ಪತಿ!

ಚಿಕ್ಕಬಳ್ಳಾಪುರ: ಶೀಲ ಶಂಕಿಸಿದ ಪತಿ ತನ್ನ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಆಕೆಯ ಎರಡು ಕಿವಿಯನ್ನು ಕತ್ತರಿಸಿಕೊಂಡು ಮೃತದೇಹಕ್ಕೆ ಬೆಂಕಿ ಹಚ್ಚಿ, ಪೊಲೀಸ್ ಠಾಣೆಗೆ ಆಗಮಿಸಿರೋ ಭಯಾನಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಚಿಕ್ಕದಾಸೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಆದಿನಾರಾಯಣಪ್ಪ ಎಂಬಾತ ಪತ್ನಿ ವೆಂಕಟಲಕ್ಷಮ್ಮ ಎಂಬಾಕೆಯನ್ನು ಕೊಲೆ ಮಾಡಿದ್ದಾನೆ. ಅಂದಹಾಗೆ ಪತ್ನಿಯ ಶೀಲವನ್ನ ಶಂಕಿಸಿದ ಪತಿ ಆದಿನಾರಾಯಣ ಪ್ಲಾನ್ ಮಾಡಿ ಇಂದು ಬೆಳಿಗ್ಗೆ ಆಕೆಯನ್ನ ಗ್ರಾಮದ ಹೊರವಲಯದ ತನ್ನ ಜಮೀನು ಬಳಿ ಕರೆದುಕೊಂಡು ಹೋಗಿ […]

3 months ago

ಟೀಚರ್ ಹೊಡೆತದಿಂದ 3ನೇ ಕ್ಲಾಸ್ ಬಾಲಕನ ಬಲ ಕಿವಿಯೇ ಕಿವುಡಾಯ್ತು!

ನವದೆಹಲಿ: ಟೀಚರ್ ಹೊಡೆದಿದ್ದರಿಂದ 3ನೇ ಕ್ಲಾಸಿನ ಬಾಲಕನಿಗೆ ಬಲದ ಕಿವಿ ಕೇಳಿಸುವ ಸಾಮಥ್ರ್ಯವನ್ನೇ ಕಳೆದುಕೊಂಡ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಘಟನೆ ದೆಹಲಿಯ ಭಾಯ್ ಪರ್ಮಾನಂದ್ ವಿದ್ಯಾಮಂದಿರ್ ಶಾಲೆಯಲ್ಲಿ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಬಾಲಕ ಶಾಲೆಗೆ ತೆರಳದೆ ಮನೆಯಲ್ಲಿದ್ದು, ಕಿವಿಗೆ ಚಿಕಿತ್ಸೆ ನಡೆಯುತ್ತಿದೆ. ಕಳೆದ ವರ್ಷ ಕೂಡ ಮಗನಿಗೆ ಇನ್ನೊಬ್ಬ ಟೀಚರ್...

ತಲೆನೋವೆಂದು ಬೆಂಗಳೂರಿನ ಆಸ್ಪತ್ರೆಗೆ ಹೋದಾಗ ಕಿವಿಯಿಂದ ಹೊರಬಂತು ಜೇಡ!- ವಿಡಿಯೋ ವೈರಲ್

10 months ago

ಬೆಂಗಳೂರು: ಸಾಮಾನ್ಯವಾಗಿ ಮಹಿಳೆಯರು ಜಿರಳೆ ಕಂಡರೇ ಮಾರುದ್ಧ ಓಡುತ್ತಾರೆ. ಅಂತದ್ರಲ್ಲಿ ಜೇಡವೊಂದು ಕಿವಿಯೊಳಗೆ ಹೊಕ್ಕಿ ಗೂಡು ಕಟ್ಟಿದರೆ ಹೇಗಾಗಬೇಡ. ಹೌದು ಇಂತಹದ್ದೊಂದು ಅಚ್ಚರಿಯ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಹೆಬ್ಬಾಳ ನಿವಾಸಿ...

ಶಾಕಿಂಗ್: ಯುವತಿಯ ಕಿವಿಯಲ್ಲಿ ಸಿಲುಕಿಕೊಳ್ತು ಹೆಬ್ಬಾವು!

1 year ago

ಲಾಸ್ ಏಂಜಲಿಸ್: ಕೆಲವೊಮ್ಮೆ ಕಿವಿಯೊಳಗೆ ಇರುವೆಯೋ, ಜಿರಲೆಯೋ ಹೋಗಿ ಸಿಲುಕಿಕೊಂಡಿರೋ ಘಟನೆ ಬಗ್ಗೆ ಕೇಳಿರ್ತೀವಿ. ಆದ್ರೆ ಅಮೆರಿಕದಲ್ಲಿ ಯುವತಿಯೊಬ್ಬಳ ಕಿವಿಯ ರಂಧ್ರದಲ್ಲಿ ಹೆಬ್ಬಾವೊಂದು ಸಿಕ್ಕಿ ಹಾಕಿಕೊಂಡ ಘಟನೆ ನಡೆದಿದೆ. ನಂಬಲು ಅಸಾಧ್ಯವಾದ್ರೂ ಇದು ನಿಜ. ಇಲ್ಲಿನ ಒರೆಗಾನ್ ನಿವಾಸಿಯಾದ 17 ವರ್ಷದ...