ಸಿನಿಮಾ ರೀತಿಯಲ್ಲೇ ಮನೆಗೆ ನುಗ್ಗಿದ 50 ಗೂಂಡಾಗಳು- ವೈದ್ಯೆ ಕಿಡ್ನ್ಯಾಪ್
ಹೈದರಾಬಾದ್: ಸಿನಿಮೀಯ ರೀತಿಯಲ್ಲೇ ಕನಿಷ್ಠ 50 ಗೂಂಡಾಗಳು ಮನೆಯೊಂದಕ್ಕೆ ನುಗ್ಗಿ ಅಲ್ಲಿದ್ದ ವೈದ್ಯೆಯನ್ನು (woman doctor)…
ಕುಷ್ಟರೋಗ ನಿಯಂತ್ರಣಾಧಿಕಾರಿ ಸಾವಿನ ಸುತ್ತ ಅನುಮಾನ- ತಲೆಯಲ್ಲಿ ಹೊಕ್ಕಿದ ಗುಂಡಿನಿಂದ ಕೇಸ್ಗೆ ಟ್ವಿಸ್ಟ್
ಚಿತ್ರದುರ್ಗ: ಆಕೆ ಹೆಸರಿಗೆ ತಕ್ಕಂತೆ ಸ್ಪರದ್ರೂಪಿ ಸುಂದರಿ. ಕೋಟೆನಾಡಿನ ಕುಷ್ಟರೋಗ ನಿಯಂತ್ರಣಾಧಿಕಾರಿ. ಮನೆಯಲ್ಲಿ ದಿಢೀರ್ ಅಂತ…
ತಾಳಿಕಟ್ಟೋ ಕೊನೆ ಕ್ಷಣದಲ್ಲೇ ಹೃದಯಾಘಾತ – 21ರ ಯುವತಿ ಸಾವು
ಲಕ್ನೋ: ಬದಲಾದ ಜೀವನಶೈಲಿಂದ (Life Style) ಇತ್ತೀಚೆಗೆ ಯುವಕ-ಯುವತಿಯರಲ್ಲಿ ಹೃದಯಾಘಾತ (Heart Attack) ಹೆಚ್ಚುತ್ತಿದೆ. ಹಾಗೆಯೇ…
ಷೇರು ಮಾರ್ಕೆಟ್ ಭಾಷೆಯಲ್ಲಿ ಆಮಂತ್ರಣ ಕಾರ್ಡ್ ಮಾಡಿಸಿದ ಜೋಡಿಗಳು – ಸ್ನೇಹಿತರನ್ನು ಚಿಲ್ಲರೆ ಹೂಡಿಕೆದಾರರು ಎಂದ್ರು
ಮುಂಬೈ: ಪ್ರತಿಯೊಬ್ಬ ಹುಡುಗ ಅಥವಾ ಹುಡುಗಿಯು ತಮ್ಮ ಮದುವೆಯ ಪ್ರತಿಯೊಂದು ಸಿದ್ಧತೆಯ ಬಗ್ಗೆ ಅನೇಕ ಕನಸನ್ನು…
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವೈದ್ಯ ಆತ್ಮಹತ್ಯೆ
ಶಿವಮೊಗ್ಗ : ಖಾಸಗಿ ಆಸ್ಪತ್ರೆ ವೈದ್ಯರೊಬ್ಬರು (Doctor) ತಮ್ಮ ನಿವಾಸದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ…
ಮುಂಜಾನೆ ಕೋಳಿ ಕೂಗು- ನೆರೆ ಮನೆಯವರ ವಿರುದ್ಧ ದೂರು ಕೊಟ್ಟ ವೈದ್ಯ
ಭೋಪಾಲ್: ಮುಂಜಾನೆ ಕೋಳಿಯ (Rooster) ಕೂಗು ಕೇಳಿ ಗ್ರಾಮೀಣ ಭಾಗದಲ್ಲಿ ಜನರು ಎಚ್ಚರಗೊಳ್ಳುವುದು ಸಾಮಾನ್ಯ. ಆದರೆ…
ತನ್ನ ಕೂದಲನ್ನೇ ತಿಂದ ಬಾಲಕಿ – ಸ್ಕ್ಯಾನಿಂಗ್ ರಿಪೋರ್ಟ್ ನೋಡಿ ದಂಗಾದ ವೈದ್ಯರು
ಬೀಜಿಂಗ್: ಮದ್ಯಪಾನ, ಧೂಮಪಾನ ಹೀಗೆ ಅನೇಕ ರೀತಿಯ ಚಟಗಳನ್ನು ಬೆಳೆಸಿಕೊಂಡಿದ್ದವರನ್ನು ನೋಡಿರುವುದು ಸಾಮಾನ್ಯ. ಆದರೆ ಇಲ್ಲೊಬ್ಬಳು…
ಜಿಲ್ಲಾಸ್ಪತ್ರೆಯ 7 ವೈದ್ಯರ ಬ್ಯಾಗ್ಗಳನ್ನು ಎಸ್ಕೇಪ್ ಮಾಡಿದ ಭೂಪ
ಮಡಿಕೇರಿ: ಜಿಲ್ಲಾಸ್ಪತ್ರೆಯಲ್ಲಿ (Hospital) ಒಂದಲ್ಲ ಒಂದು ಕರ್ಮಕಾಂಡಗಳು ನಡೆಯುತ್ತಲೇ ಇದೆ. ಇತ್ತೀಚೆಗೆ ಆಸ್ಪತ್ರೆಯ ಶವಗಾರದಲ್ಲಿ ಡಿ…
ಶ್ರದ್ಧಾಳನ್ನ ಕೊಂದು ಗೆಳತಿಯೊಂದಿಗೆ ಸೆಕ್ಸ್- ಡಾಕ್ಟರ್ ಜೊತೆ ಡೇಟಿಂಗ್ ಮಾಡ್ತಿದ್ದ ಅಫ್ತಾಬ್
ನವದೆಹಲಿ: ಲಿಂವಿಂಗ್ ರಿಲೇಶನ್ಶಿಪ್ನಲ್ಲಿದ್ದ (LiveIn RelationShip) ಗೆಳತಿ ಶ್ರದ್ಧಾ ವಾಕರ್ನನ್ನ (Shraddha Walker) ಕೊಂದು 35…
ಬೆಂಗ್ಳೂರಿನ ಸರ್ಕಾರಿ ಆಸ್ಪತ್ರೆಗೆ ಬಂತು ರೋಬೊ ಡಾಕ್ಟರ್ – ಏನಿದರ ವಿಶೇಷತೆ?
ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳೆಂದರೆ (Government Hospital) ಮೂಗುಮುರಿಯೋ ಜನರೇ ಜಾಸ್ತಿ. ಆಸ್ಪತ್ರೆ ಕ್ಲೀನ್ ಇರಲ್ಲ, ನರ್ಸ್ಗಳ…