Saturday, 21st April 2018

Recent News

5 days ago

ನೇಣು ಬಿಗಿದ ಸ್ಥಿತಿಯಲ್ಲಿ 5 ತಿಂಗ್ಳ ಗರ್ಭಿಣಿ ಶವ ಪತ್ತೆ

ಧಾರವಾಡ: ಅನುಮಾನಾಸ್ಪದ ರೀತಿಯಲ್ಲಿ ಐದು ತಿಂಗಳ ಗರ್ಭಿಣಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಧಾರವಾಡ ತಾಲೂಕಿನ ಮನಗುಂಡಿ ರಸ್ತೆಯಲ್ಲಿ ನಡೆದಿದೆ. 24 ವರ್ಷದ ಲಕ್ಷ್ಮಿ ರೊಟ್ಟಿ ಮೃತ ಮಹಿಳೆ. ಲಕ್ಷ್ಮಿಯನ್ನು ಔಷಧ ಅಂಗಡಿಯ ಮಾಲೀಕನಾಗಿದ್ದ ಶ್ರೀನಿವಾಸ್ ಜೊತೆ 4 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಮಯದಲ್ಲಿ 25 ಸಾವಿರ ನಗದು ಹಣ, ಒಂದುವರೆ ತೊಲ ಚಿನ್ನ ಕೊಡಲಾಗಿತ್ತು. ಲಕ್ಷ್ಮಿಗೆ ಈಗಾಗಲೇ ಒಂದು ಮಗುವಿದ್ದು, ಈಗ ಹೊಟ್ಟೆಯಲ್ಲಿ 5 ತಿಂಗಳ ಭ್ರೂಣ ಬೆಳೆಯುತಿತ್ತು. ಆದರೆ ಇಂದು […]

5 days ago

ರಾಜಕಾರಣಿಗಳ ಎಲೆಕ್ಷನ್ ರಿಸಲ್ಟ್ ಹೇಳುತ್ತೆ ಈ ವಿಸ್ಮಯಕಾರಿ ಕಲ್ಲು!

ಸಾಮಾನ್ಯ ಮನುಷ್ಯನೊಬ್ಬನಿಗೆ ಭವಿಷ್ಯತ್ತಿನಲ್ಲಿ ಆಗಿಹೋಗೋ ಘಟನೆಗಳ ಬಗ್ಗೆ ಕಲ್ಪನೆ ಇರೋಕೆ ಸಾಧ್ಯಾನಾ? ಅಥವಾ ನಾಳೆ ಏನಾಗುತ್ತೆ ಅನ್ನೋದನ್ನ ಇಂದೇ ಊಹಿಸೋದಕ್ಕೆ ಸಾಧ್ಯಾನಾ? ಖಂಡಿತಾ ಇಲ್ಲ. ಇಂತಹಾ ಒಂದು ಶಕ್ತಿ ಸಿದ್ಧಿಸಿದ್ರೆ, ಅದನ್ನ ಅತೀಂದ್ರಿಯ ಅಂತಾರೆ. ಇಂಥದ್ದೇ ಒಂದು ಪವಾಡ ಧಾರವಾಡದಲ್ಲಿ ನಡೀತಿದೆ. ಧಾರವಾಡದ ರಾಯಣ್ಣ ಅನ್ನೋ ವ್ಯಕ್ತಿ ತಮ್ಮ ಜೀವನದ 18 ವರ್ಷಗಳನ್ನ ದೇಶ ಸೇವೆಯಲ್ಲೇ...

ಬೆಕ್ಕು ಕಚ್ಚಿದ ಪರಿಣಾಮ ರೇಬಿಸ್‍ಗೆ ಇಬ್ಬರು ಬಲಿ!

3 weeks ago

ಧಾರವಾಡ: ಬೆಕ್ಕು ಕಚ್ಚಿದ ಪರಿಣಾಮ ರೇಬಿಸ್ ರೋಗದಿಂದ ಇಬ್ಬರು ಬಲಿಯಾಗಿರುವ ಘಟನೆ ಧಾರವಾಡ ತಾಲೂಕಿನ ನೀರಲಕಟ್ಟಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಗಿರಿಜವ್ವ ಗಂಟಿ(60) ಮಲ್ಲೇಶಪ್ಪ ಮಟಗಿ(70) ಮೃತ ದುರ್ದೈವಿಗಳು. ಕಳೆದ ಕೆಲ ದಿನಗಳ ಹಿಂದೆ ಮೃತರನ್ನು ಹುಚ್ಚು ಬೆಕ್ಕು...

5 ಮಕ್ಕಳು, 60 ಕ್ಕೂ ಹೆಚ್ಚು ಮೊಮ್ಮಕಳು, ಮರಿ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಸೆಂಚುರಿ ಅಜ್ಜಿ

4 weeks ago

ಧಾರವಾಡ: ಇತ್ತೀಚಿನ ದಿನಗಳಲ್ಲಿ ಜನರು 70 ರಿಂದ 80 ವರ್ಷ ಬದುಕೋದು ಹೆಚ್ಚು. ಆದ್ರೆ ಧಾರವಾಡದ ಅಜ್ಜಿಯೊಬ್ಬರು 5 ಮಕ್ಕಳು, 60 ಕ್ಕೂ ಹೆಚ್ಚು ಮೊಮ್ಮಕ್ಕಳು, ಮರಿ ಮಕ್ಕಳೊಂದಿಗೆ ತಮ್ಮ 100ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ನಗರದ ಹಾವೇರಿಪೇಟೆಯ ಯಮ್ಮನಮ್ಮ...

ಎದೆ ಭಾಗಕ್ಕೆ ಗನ್‍ನಿಂದ ಶೂಟ್ ಮಾಡಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ!

1 month ago

ಧಾರವಾಡ: ನಿವೃತ್ತ ಯೋಧರೊಬ್ಬರು ಗನ್‍ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ. ನಗರದ ಮೋರೆ ಪ್ಲಾಟ್‍ನ ಚನ್ನಮಲ್ಲಯ್ಯ(43) ಹಿರೇಮಠ ಗನ್‍ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಯೋಧ. ಇವರು ಕಳೆದ ಎರಡು ದಿನಗಳಿಂದ ಮಾನಸಿಕ ಖಿನ್ನತೆಯಾದವರಂತೆ ವರ್ತಿಸುತ್ತಿದ್ದರು...

ನರ್ಸ್ ಮಾಡಿದ ಎಡವಟ್ಟಿಗೆ 10 ತಿಂಗಳ ಮಗುವಿನ ಮುಖದಲ್ಲಿ ಗಾಯ

1 month ago

ಧಾರವಾಡ: ಆಸ್ಪತ್ರೆಯ ನರ್ಸ್ ಮಾಡಿದ ಎಡವಟ್ಟಿಗೆ 10 ತಿಂಗಳ ಮಗುವಿನ ಮುಖ ಸುಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಧಾರವಾಡ ನಗರದ ತಾವರಗೇರಿ ನರ್ಸಿಂಗ್ ಹೋಂ ನಲ್ಲಿ ಈ ಘಟನೆ ನಡೆದಿದೆ. ಉಸಿರಾಟದ ತೊಂದರೆಯಿಂದ ಬಳಲುತಿದ್ದ ಮಗು ಲಾವಣ್ಯಳನ್ನ ಪೋಷಕರು ನಗರದ ತಾವರಗೇರೆ...

ವಾಯುಭಾರ ಕುಸಿತ – ರಾಜ್ಯದ ಹಲವೆಡೆ ತಂಪೆರೆದ ವರುಣ

1 month ago

ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ವಾಯುಬಾರ ಕುಸಿತ ಪ್ರಭಾವದಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯ ಹಲವೆಡೆ ಮಳೆಯಾಗಿದೆ. ನಗರದ ಹೊರವಲಯದ ಯಶವಂತಪುರ, ರಾಜಾಜಿನಗರ, ಕತ್ರಿಗುಪ್ಪೆ, ಬನಶಂಕರಿ, ಶ್ರೀನಗರ, ಕೆಂಗೇರಿ ಸುತ್ತಮುತ್ತಲ ಭಾಗಗಳಲ್ಲಿ ಸಂಜೆ ವೇಳೆ ಮಳೆಯಾಗಿದ್ದು, ನಗರದ ಹೊರವಲಯ ಅನೇಕಲ್ ಪ್ರದೇಶದಲ್ಲಿ ಸಾಧಾರಣ...

ಪ್ರಧಾನಿಯ ಪ್ರತೀ ಮಾತಿನಲ್ಲೂ ಹೊಸ ಕಲ್ಪನೆಯಿದೆ, ಜನ ಇದ್ರ ಸದುಪಯೋಗ ಪಡೆದುಕೊಳ್ಬೇಕು – ಹೆಗ್ಡೆ

1 month ago

ಧಾರವಾಡ: ಕೇವಲ ನಾಲ್ಕು ಗೊಡೆಗಳ ಮಧ್ಯೆ ಕುಳಿತು ಇದೇ ನನ್ನ ಜಗತ್ತು ಎಂದುಕೊಳ್ಳಬಾರದು, ಅದರಿಂದ ಹೊರಬಂದು ಕೌಶಲ್ಯಗಳನ್ನ ಪಡೆಯಬೇಕು ಎಂದು ಕೌಶಾಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗ್ಡೆ ನುಡಿದ್ರು. ಧಾರವಾಡದ ಸುವರ್ಣಾ ಕಾಲೇಜ್‍ನಲ್ಲಿ ಕೌಶಲ್ಯ ತರಬೇತಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ...