Tuesday, 26th September 2017

Recent News

10 hours ago

ಪದ್ಮಾವತಿ ಚಿತ್ರಕ್ಕೆ ಶಾಹಿದ್ ಕಪೂರ್ ರಾಯಲ್ ಕಾಸ್ಟ್ಯೂಮ್ ತಯಾರಾಗಿದ್ದು ಹೀಗೆ

ಮುಂಬೈ: ಪದ್ಮಾವತಿ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರ ಫಸ್ಟ್ ಲುಕ್ ನೋಡಿ ಎಲ್ಲರೂ ಹುಬ್ಬೇರಿಸಿದ್ದರು. ಸೋಮವಾರ ಬಿಡುಗಡೆಯಾದ ಶಾಹಿದ್ ಕಪೂರ್ ಅವರ ಮಹಾರಾವಲ್ ರತನ್ ಸಿಂಗ್ ಫಸ್ಟ್ ಲುಕ್ ಕೂಡ ಜನರು ಸಾಕಷ್ಟು ಇಷ್ಟಪಟ್ಟಿದ್ದಾರೆ. ಈ ಚಿತ್ರಕ್ಕೆ ಶಾಹಿದ್ ಕಪೂರ್ ಅವರ ಕಾಸ್ಟ್ಯೂಮ್ ವಿನ್ಯಾಸಕ್ಕಾಗಿಯೇ 4 ತಿಂಗಳು ಹಿಡಿದಿದೆ ಹಾಗೂ 22 ಕಲಾವಿದರು ಡಿಸೈನ್ ಮಾಡಿದ್ದಾರೆ. ಪದ್ಮಾವತಿ ಚಿತ್ರದಲ್ಲಿ ಶಾಹಿದ್ ಕಪೂರ್ ಅವರ ಕಾಸ್ಟ್ಯೂಮ್ ವಿನ್ಯಾಸ ಮಾಡುವುದೇ ನಮಗೆ ಚಾಲೆಂಜಿಂಗ್ ಆಗಿತ್ತು. ಚಿತ್ರದಲ್ಲಿ ಶಾಹಿದ್ ಹಾಕುವ ಪ್ರತಿಯೊಂದು […]

6 days ago

ಮಹಾರಾಣಿ ಪದ್ಮಾವತಿಯ ಫಸ್ಟ್ ಲುಕ್ ಔಟ್-ಒಂದಿಷ್ಟು ನಿರಾಸೆ!

ಮುಂಬೈ: ಬಾಲಿವುಡ್‍ನ ಬಹುನಿರೀಕ್ಷಿತ ಪದ್ಮಾವತಿ ಚಿತ್ರದ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ. ಚಿತ್ರದ ಮೊದಲ ಲುಕ್ ನ್ನು ನೋಡಲು ಅಭಿಮಾನಿಗಳು ತುಂಬಾ ಕುತೂಹಲದಿಂದ ಕಾಯುತ್ತಿದ್ದರು. ರಾಣಿ ಪದ್ಮಾವತಿಯಾಗಿ ದೀಪಿಕಾ ಕಾಣಿಸುತ್ತಿದ್ದು, ರಾಜಸ್ಥಾನ ಶೈಲಿಯ ಉಡುಪಿನಲ್ಲಿ ಕಾಣಿಸಿದ್ದಾರೆ. ದೇವಸ್ಥಾನದ ಗರ್ಭಗುಡಿಯಲ್ಲಿ ತದೇಕ ಚಿತ್ತದ ನೋಟವನ್ನು ಪೋಸ್ಟರ್ ನಲ್ಲಿ ಕಾಣಬಹುದಾಗಿದೆ. ಇನ್ನೊಂದು ಕಡೆ ಕೈ ಮುಗಿದು ನಿಂತಿರುವ ಫೋಟೋವನ್ನು...

ಕಿಕ್-2 ನಲ್ಲಿ ಜೊತೆಯಾಗಲಿದ್ದಾರೆ ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ!

2 weeks ago

ಮುಂಬೈ: ಸಲ್ಮಾನ್ ಖಾನ್ ನಟಿಸುತ್ತಿರುವ ‘ಟೈಗರ್ ಜಿಂದಾ ಹೇ’ ಚಿತ್ರ ಈ ವರ್ಷದ ಕ್ರಿಸ್‍ಮಸ್ ದಿನದಂದು ಬಿಡುಗಡೆಯಾಗಲಿದೆ. ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್‍ನ ಬಿಗ್ ಬಜೆಟ್ ಸಿನಿಮಾಗಳು ಮುಂದಿನ ವರ್ಷ ಸಾಲುಸಾಲಾಗಿ ಬರಲಿದೆ. ಮುಂದಿನ ವರ್ಷ ಸಲ್ಮಾನ್ ಅಭಿನಯಿಸುತ್ತಿರುವ ‘ರೇಸ್-3’ ಮತ್ತು...

ಬೆಂಗ್ಳೂರಿಗೆ ಬಂದ್ರೆ ಮಿಸ್ ಮಾಡ್ದೆ ಈ ತಿಂಡಿಯನ್ನು ತಿಂತಾರೆ ದೀಪಿಕಾ

2 weeks ago

ಬೆಂಗಳೂರು: ಬಾಲಿವುಡ್ ಬೆಡಗಿ ಕನ್ನಡದ ಹುಡುಗಿ ಬೆಂಗಳೂರಿಗೆ ಬಂದರೂ ಯಾರಿಗೂ ಗೊತ್ತಾಗುವುದಿಲ್ಲ. ಆದರೆ ಈ ಬಾರಿ ಇಡ್ಲಿ ವಡೆ ತಿನ್ನಲು ಹೋಟೆಲ್ ಗೆ ಬಂದಾಗ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದಾರೆ. ದೀಪಿಕಾ ಎಂಬ ಚಲುವೆ ಹುಟ್ಟಿದ್ದು, ಬೆಳೆದಿದ್ದೂ ಎಲ್ಲಾ ಕರುನಾಡಿನಲ್ಲಿ. ಚಿತ್ರ ರಂಗದಲ್ಲಿ...

ಸೈನಾ ಪಾತ್ರ ನಿರ್ವಹಣೆಗೆ ಶ್ರದ್ಧಾ ಕಪೂರ್ ಹೇಗೆ ತಯಾರಿ ನಡೆಸ್ತಿದ್ದಾರೆ ಗೊತ್ತಾ?

3 weeks ago

ಮುಂಬೈ: ಬಾಲಿವುಡ್ ಹೀರೋ ಪ್ರಭಾಸ್ ಅಭಿನಯದ ಸಾಹೋಗೆ ಆಯ್ಕೆ ಆಗಿರುವ ಶ್ರದ್ಧಾ ಕಪೂರ್ ಸೈನಾ ನೆಹ್ವಾಲ್ ಅವರ ಜೀವನಾಧರಿತ ಚಿತ್ರದಲ್ಲೂ ನಟಿಸುತ್ತಿದ್ದು ಈಗ ನಾನು ಹೇಗೆ ಈ ಚಿತ್ರಕ್ಕೆ ತಯಾರಿ ಆಗುತ್ತಿದ್ದೇನೆ ಎನ್ನುವುದನ್ನು ತೋರಿಸಲು ಫೋಟೋಗಳನ್ನು ಪ್ರಕಟಿಸಿದ್ದಾರೆ. ಶ್ರದ್ಧಾ ಹಾಗೂ ಸೈನಾ...

ಮಾದಕ ಬೆಡಗಿಯಾಗಿ ನ್ಯೂ ಫೋಟೋ ಶೂಟ್‍ನಲ್ಲಿ ದೀಪಿಕಾ ಕಂಡಿದ್ದು ಹೀಗೆ

3 weeks ago

ಮುಂಬೈ: ಬಾಲಿವುಡ್ ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಹೊಸದಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಸದ್ಯ ಫೋಟೋಗಳು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿವೆ. ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿ ಹೆಸರು ಮಾಡಿರುವ ದೀಪಿಕಾ ಸದ್ಯ ಬೇರೆ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ....

ದಿಢೀರ್ ಅಂತಾ `ಪದ್ಮಾವತಿ’ ರಿಲೀಸ್ ಡೇಟ್ ಈ ಕಾರಣಕ್ಕೆ ಬದಲಾಯ್ತು!

4 weeks ago

ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿರುವ ಪದ್ಮಾವತಿ ಚಿತ್ರದ ಬಿಡುಗಡೆಯ ದಿನಾಂಕವನ್ನು ದಿಢೀರ್ ಅಂತಾ ಬದಲಾಯಿಸಿದ್ದು, ನವೆಂಬರ್ ನಿಂದ ಏಪ್ರಿಲ್ ಗೆ ಪೋಸ್ಟ್ ಪೋನ್ ಮಾಡಲಾಗಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಧಾರ್ಮಿಕ ಸಂಘಟನೆಯೊಂದು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮೇಲೆ...

ರಣ್‍ವೀರ್, ಶಾಹೀದ್‍ಗಿಂತ ಇಷ್ಟು ಹೆಚ್ಚು ಸಂಭಾವನೆ ಪಡೆದ ದೀಪಿಕಾ!

4 weeks ago

ಮುಂಬೈ: ಭಾರತೀಯ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕರಿಗಿಂತಲೂ ಹೆಚ್ಚು ಸಂಭಾವನೆಯನ್ನು ದೀಪಿಕಾ ಪಡುಕೋಣೆ ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ. ಪದ್ಮಾವತಿಯಲ್ಲಿ ತನ್ನ ಜೊತೆ ನಟಿಸುವ ನಟರಿಬ್ಬರಿಗಿಂತಲೂ ಹೆಚ್ಚಿನ ಸಂಭಾವನೆಯನ್ನು ದೀಪಿಕಾ ಪಡೆದುಕೊಂಡಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿರುವ ಪದ್ಮಾವತಿ ಚಿತ್ರದಲ್ಲಿ ದೀಪಿಕಾ ಪಡುಕೊಣೆ...