Sunday, 18th February 2018

Recent News

3 weeks ago

ಕಡಿಮೆ ಬೆಲೆಯಲ್ಲೇ ಹೆಚ್ಚು ಡೇಟಾ- ಇದು ಜಿಯೋ ರಿಪಬ್ಲಿಕ್ ಡೇ ಆಫರ್

ಮುಂಬೈ: ಈ ಹಿಂದೆ ನ್ಯೂ ಇಯರ್, ಧನ್ ಧನಾ ಧನ್ ಆಫರ್ ಪ್ರಕಟಿಸಿದ್ದ ಜಿಯೋ ಈಗ ರಿಪಬ್ಲಿಕ್ ಡೇ ಆಫರ್ ಪ್ರಕಟಿಸಿದೆ. ಜಿಯೋ ಪ್ರೈ ಸದಸ್ಯರಿಗೆ ಮಾತ್ರ ಲಭ್ಯವಿರುವ ಈ ಪ್ಲಾನ್ ನಲ್ಲಿ ಗ್ರಾಹಕರು ಈ ಹಿಂದಿನ ದರದಲ್ಲೇ ಪ್ಯಾಕ್ ಹಾಕಿಸಿದ್ರೆ 50% ಹೆಚ್ಚು ಡೇಟಾ ಸಿಗಲಿದೆ. ಅಷ್ಟೇ ಅಲ್ಲದೇ ಈ ಕಡಿಮೆ ದರದಲ್ಲೇ ಹೆಚ್ಚಿನ ಡೇಟಾ ಸಿಗುವುದು ವಿಶೇಷ. ಹೊಸ ಡೇಟಾ ಪ್ಲಾನ್‍ಗಳು ಜನವರಿ 26ರ ಮಧ್ಯರಾತ್ರಿ 12 ಗಂಟೆಯಿಂದ ಲಭ್ಯವಾಗಲಿದೆ. ಎಂದಿನಂತೆ ಹೊರ ಹೋಗುವ […]

2 months ago

ಹೊಸ ವರ್ಷಕ್ಕೆ ಜಿಯೋದಿಂದ ಎರಡು ಹೊಸ ಪ್ಲಾನ್

ಮುಂಬೈ: ಹೊಸ ವರ್ಷದ ಅಂಗವಾಗಿ ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಗ್ರಾಹಕರಿಗೆ ‘ಹ್ಯಾಪಿ ನ್ಯೂ ಇಯರ್’ ಹೆಸರಿನಲ್ಲಿ ಎರಡು ಹೊಸ ಪ್ಲಾನ್ ಪರಿಚಯಿಸಿದೆ. 199 ರೂ. ಮತ್ತು 299 ರೂ. ಪ್ಲಾನ್ ಪರಿಚಯಿಸಿದ್ದು, ಜಿಯೋ ಪ್ರೈಂ ಸದಸ್ಯರಿಗೆ ಮಾತ್ರ ಈ ಆಫರ್ ಲಭ್ಯವಾಗಲಿದೆ. 199 ರೂ. 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್ ನಲ್ಲಿ ಪ್ರತಿದಿನ...

ಜಿಯೋಗೆ ಫೈಟ್ ನೀಡಲು ಏರ್‍ಟೆಲ್‍ನಿಂದ ಪ್ರತಿದಿನ 1ಜಿಬಿ ಡೇಟಾದ ಹೊಸ ಆಫರ್ ರಿಲೀಸ್

10 months ago

ಮುಂಬೈ: ಜಿಯೋ ಧನ್ ಧನಾ ಧನ್ ಯೋಜನೆಗೆ ಪ್ರತಿಯಾಗಿ ಏರ್‍ಟೆಲ್ ಈಗ ಕಡಿಮೆ ಬೆಲೆಯಲ್ಲಿ ಡೇಟಾ ನೀಡುವ ಆಫರ್‍ಗಳನ್ನು ಪರಿಚಯಿಸಿದೆ. 399ರೂ. ರಿಚಾರ್ಜ್: 70 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಯಾಕ್‍ನಲ್ಲಿ ಗ್ರಾಹಕರಿಗೆ ಪ್ರತಿದಿನ ಗರಿಷ್ಠ 1 ಜಿಬಿ 4ಜಿ ಡೇಟಾ...

ಜಿಯೋದಿಂದ ಈಗ ಧನ್ ಧನಾ ಧನ್ ಹೊಸ ಆಫರ್

10 months ago

ಮುಂಬೈ: ಸಮ್ಮರ್ ಸರ್‍ಪ್ರೈಸ್ ಆಫರನ್ನು ಹಿಂದಕ್ಕೆ ಪಡೆದಿದ್ದ ಜಿಯೋ ಈಗ ಧನ್ ಧನಾ ಧನ್  ಹೆಸರಿನಲ್ಲಿ ಎರಡು ರಿಚಾರ್ಜ್ ಪ್ಯಾಕ್ ಬಿಡುಗಡೆ ಮಾಡಿದೆ. ಪ್ರೈಮ್ ಗ್ರಾಹಕರಿಗೆ 3 ತಿಂಗಳು ವ್ಯಾಲಿಟಿಡಿ ಹೊಂದಿರುವ 309 ರೂ. ಮತ್ತು 509 ರೂ. ಎರಡು ಹೊಸ...

ಜಿಯೋ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್: ಸಮ್ಮರ್ ಸರ್‍ಪ್ರೈಸ್ ಆಫರ್ ಇರಲ್ಲ

11 months ago

ಮುಂಬೈ: ಜಿಯೋ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್. ಸಮ್ಮರ್ ಸರ್ ಪ್ರೈಸ್ ಆಫರ್‍ನಲ್ಲಿ ಉಚಿತ ಡೇಟಾವನ್ನು ಪಡೆಯುತ್ತಿದ್ದ ನೀವು ಇನ್ನು ಮುಂದೆ ಜಿಯೋ ಸೇವೆ ಬಳಸಬೇಕಾದರೆ ಹಣವನ್ನು ಪಾವತಿ ಮಾಡಲೇಬೇಕು. ಸಮ್ಮರ್ ಸರ್‍ಪ್ರೈಸ್ ಆಫರ್ ಹೆಸರಿನಲ್ಲಿ ಗ್ರಾಹಕರಿಗೆ ಸರ್‍ಪ್ರೈಸ್ ನೀಡುತ್ತಿದ್ದ ಜಿಯೋ ದೂರಸಂಪರ್ಕ...

ಈ ಜಿಯೋ ಪ್ಯಾಕ್ ಹಾಕಿದ್ರೆ ನಿಮಗೆ 100 ಜಿಬಿ ಡೇಟಾ ಫ್ರೀ!

11 months ago

ಮುಂಬೈ: ಈಗಾಗಲೇ 303 ರೂ.  ರಿಚಾರ್ಜ್ ಮಾಡಿದ ಗ್ರಾಹಕರಿಗೆ ಮೂರು ತಿಂಗಳು 84 ಜಿಬಿ ಉಚಿತ ಡೇಟಾ ನೀಡಿದ್ದ ಜಿಯೋ ಈಗ 999 ರೂ. ಮತ್ತು ಅದಕ್ಕಿಂತಲೂ ಹೆಚ್ಚಿನ ರಿಚಾರ್ಜ್ ಮಾಡಿದ ಗ್ರಾಹಕರಿಗೆ 100 ಜಿಬಿ ಡೇಟಾ ನೀಡುವುದಾಗಿ ಹೇಳಿದೆ. ಈ...

ಜಿಯೋ ಪ್ರೈಂ ಸಬ್‍ಸ್ಕ್ರೈಬ್ ಡೆಡ್‍ಲೈನ್ ಅವಧಿ 1 ತಿಂಗಳು ವಿಸ್ತರಣೆ?

11 months ago

ಮುಂಬೈ: ಪ್ರೈಂ ಸದಸ್ಯರಾಗಲು ಮಾರ್ಚ್ 31ರ ಒಳಗಡೆ ಸಬ್ ಸ್ಕ್ರೈಬ್ ಮಾಡಬೇಕೆಂದು ಜಿಯೋ ಹೇಳಿತ್ತು. ಆದರೆ ಈಗ ಬಂದಿರುವ ಹೊಸ ಸುದ್ದಿ ಪ್ರಕಾರ ಇನ್ನು ಒಂದು ತಿಂಗಳು ಈ ಡೆಡ್‍ಲೈನ್ ಅವಧಿ ವಿಸ್ತರಣೆಯಾಗುವ ಸಾಧ್ಯತೆಯಿದೆ. ಹೌದು. ಜಿಯೋ ಕಂಪೆನಿಯ ಮೂಲಗಳು ನೀಡಿರುವ...

ಏರ್‍ಟೆಲ್‍ನಿಂದ 100 ರೂಪಾಯಿಗೆ 10 ಜಿಬಿ ಡೇಟಾ!

12 months ago

ನವದೆಹಲಿ: ಜಿಯೋ 303 ರೂಪಾಯಿಗೆ 30 ದಿನಗಳಿಗೆ 30 ಜಿಬಿ ಡೇಟಾ ನೀಡುವುದಾಗಿ ಘೋಷಿಸಿದ್ದೆ ತಡ ಈಗ ಏರ್ ಟೆಲ್ 100 ರೂ. 10 ಜಿಬಿ ಡೇಟಾ ನೀಡಲು ಮುಂದಾಗಿದೆ. ಆದರೆ ಇದು ಎಲ್ಲ ಗ್ರಾಹಕರಿಗೆ ಸಿಗುವುದಿಲ್ಲ. ಪೋಸ್ಟ್ ಪೇಯ್ಡ್ ಗ್ರಾಹಕರಿಗೆ...