Saturday, 23rd September 2017

Recent News

3 weeks ago

ಜಿಯೋಗೆ ಫೈಟ್ ನೀಡಲು ಬಿಎಸ್‍ಎನ್‍ಎಲ್‍ನಿಂದ ಹೊಸ ಬಂಪರ್ ಆಫರ್

ನವದೆಹಲಿ: ರಿಲಯನ್ಸ್ ಜಿಯೋ ಡೇಟಾ ಸಮರ ಆರಂಭಗೊಂಡ ಬಳಿಕ ಉಳಿದ ಕಂಪನಿಗಳು ಆಕರ್ಷಕ ಡೇಟಾ ಪ್ಯಾಕ್ ನೀಡಲು ಆರಂಭಿಸಿದ್ದು, ಈಗ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಹೊಸ ಡೇಟಾ ಆಫರ್ ನೀಡಿದೆ. 90 ದಿನಗಳ ಕಾಲ ವ್ಯಾಲಿಡಿಟಿ ಹೊಂದಿರುವ 429 ರೂ. ಹೊಸ ರಿಚಾರ್ಜ್ ಆಫರ್ ಅನ್ನು ಬಿಎಸ್‍ಎನ್‍ಎಲ್ ಪ್ರಕಟಿಸಿದೆ. ಈ ಆಫರ್ ಪ್ರಕಾರ 90 ದಿನಗಳ ಕಾಲ ಪಾನ್ ಇಂಡಿಯಾ(ಕೇರಳ ವಲಯ ಹೊರತು ಪಡಿಸಿ)ದಲ್ಲಿ ಪ್ರತಿದಿನ ಗರಿಷ್ಟ 1 ಜಿಬಿ ಡೇಟಾವನ್ನು ಬಳಸಬಹುದು. ಅಷ್ಟೇ ಅಲ್ಲದೇ […]

6 months ago

ಜಿಯೋ Vs ಬಿಎಸ್‍ಎನ್‍ಎಲ್: 339 ರೂ. ರಿಚಾರ್ಜ್ ಮಾಡಿದ್ರೆ ದಿನಕ್ಕೆ 2ಜಿಬಿ ಡೇಟಾ

ನವದೆಹಲಿ: ಡೇಟಾ ಪ್ಯಾಕ್‍ನಲ್ಲಿ ಜಿಯೋ ದರ ಸಮರ ಆರಂಭಿಸಿದ ಬಳಿಕ ಏರ್‍ಟೆಲ್, ಐಡಿಯಾಗಳು ಡೇಟಾ ಪ್ಯಾಕ್‍ನಲ್ಲಿ ಆಫರ್ ಘೋಷಿಸಿತ್ತು. ಈಗ ಬಿಎಸ್‍ಎನ್‍ಎಲ್ 339 ರೂ. ರಿಚಾರ್ಜ್ ಮಾಡಿದ್ರೆ ಒಂದು ದಿನಕ್ಕೆ 3ಜಿ ವೇಗದ 2 ಜಿಬಿ ಡೇಟಾ ಇರುವ 28 ದಿನಗಳ ವ್ಯಾಲಿಡಿಟಿ ಹೊಂದಿರುವ ಹೊಸ ಆಫರ್ ಪ್ರಕಟಿಸಿದೆ. ಈ ಆಫರ್‍ನಲ್ಲಿ ಪ್ರತಿದಿನ ಬಿಎಸ್‍ಎನ್‍ಎಲ್‍ನಿಂದ ಬಿಎಸ್‍ಎನ್‍ಎಲ್...