Thursday, 14th December 2017

Recent News

2 days ago

ಮುಂದಿನ ಚುನಾವಣೆಯಲ್ಲಿ ಸಿಎಂ ಪರ ಕಿಚ್ಚ, ದರ್ಶನ್ ಪ್ರಚಾರ?

ಬೆಂಗಳೂರು: 2018ರ ವಿಧಾನಸಭಾ ಚುನಾವಣೆಗೆ ಸಿಎಂ ಸಿದ್ದರಾಮಯ್ಯ ಸ್ಯಾಂಡಲ್‍ವುಡ್ ಗ್ಲಾಮರ್ ಕೊಡಲು ಪ್ಲಾನ್ ಮಾಡಿದ್ದಾರೆ. ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆ ಕಲರ್‍ಫುಲ್ ಆಗಲಿದೆ. ಕಾಂಗ್ರೆಸ್ ನೇತೃತ್ವವನ್ನು ವಹಿಸಿರುವ ಸಿದ್ದರಾಮಯ್ಯ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದು, ಸ್ವಕೇತ್ರದಲ್ಲಿ ಸಿನಿಮಾ ತಾರೆಯರ ದಂಡು ಇಳಿಸಿ ಪ್ರಚಾರ ಮಾಡಿಸಲು ಪ್ಲಾನ್ ಮಾಡಿದ್ದಾರೆ. ನಟ ಸುದೀಪ್, ದರ್ಶನ್, ನಟಿ ರಮ್ಯಾ, ಭಾವನಾ ಅಖಾಡದಲ್ಲಿ ಇರುತ್ತಾರೆ ಎಂದು ಹೇಳಲಾಗಿದೆ. ಈಗಾಗಲೇ ಪಕ್ಷದ ಪ್ರಚಾರದ ಹೊಣೆ ಹೊರಲು ಮಾಜಿ ಸಂಸದೆ ರಮ್ಯಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. […]

1 week ago

ಮೂವರು ಸರ್ಜಾ ಹೀರೋಗಳ ಜೊತೆ ದರ್ಶನ್ ಸಖತ್ ಸ್ಟೆಪ್

ಬೆಂಗಳೂರು: ಇದೊಂದು ಅಪರೂಪದ ಡ್ಯಾನ್ಸ್ ಆಗಿದ್ದು, ಸ್ಯಾಂಡಲ್‍ವುಡ್‍ನ ದಿಗ್ಗಜ ನಟರು ಒಟ್ಟಾಗಿ ಸೇರಿ ಸ್ಟೆಪ್ ಹಾಕಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಆ್ಯಕ್ಷನ್ ಪ್ರಿನ್ಸ್ ಧ್ರುವ, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮತ್ತು ಚಿರಂಜೀವಿ ಸರ್ಜಾ ಒಟ್ಟಿಗೆ ಸೇರಿ ಒಂದೇ ಥರದ ಕೇಸರಿ ಬಣ್ಣದ ಬಟ್ಟೆಯನ್ನು ಧರಿಸಿ ಆಂಜನೇಯನಿಗೆ ನೃತ್ಯ ನಮನ ಸಲ್ಲಿಸಿದ್ದಾರೆ. ಅರ್ಜುನ್ ಸರ್ಜಾ ನಿರ್ದೇಶನದ...

ತೆರೆ ಮೇಲೆ ಮತ್ತೆ ಒಂದಾಗಲಿದ್ದಾರಾ ಬುಲ್ ಬುಲ್ ಜೋಡಿ?

2 weeks ago

ಬೆಂಗಳೂರು: ಸ್ಯಾಂಡಲ್‍ವುಡ್ ನ `ಬುಲ್ ಬುಲ್’ ಸಿನಿಮಾದಲ್ಲಿ ಮೋಡಿ ಮಾಡಿದ ಜೋಡಿಗಳು ಮತ್ತೆ ತೆರೆ ಮೇಲೆ ಒಂದಾಗುತ್ತಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಬುಲ್ ಬುಲ್ ಸಿನಿಮಾದ ಮೂಲಕ ಕನ್ನಡ ಸಿನಿರಸಿಕರ ಮನಸ್ಸು ಕದ್ದಿರುವ ಡಿಂಪಲ್ ಕ್ವೀನ್ ರಚಿತಾ ರಾಮ್, ಚಿತ್ರರಂಗಕ್ಕೆ...

ಕುರುಕ್ಷೇತ್ರದಲ್ಲಿ ದುರ್ಯೋಧನ ಪತ್ನಿಯಾಗಿ ನಟಿಸಲು ಈ ನಟಿ ಬಂದ್ರು

3 weeks ago

ಬೆಂಗಳೂರು: ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷಿತ ಚಿತ್ರ ಮಲ್ಟಿಸ್ಟಾರ್ ಮುನಿರತ್ನ ನಿರ್ದೇಶನದಲ್ಲಿ ಮೂಡಿಬರುತ್ತಿರುವ `ಕುರುಕ್ಷೇತ್ರ’ ಚಿತ್ರದಲ್ಲಿ ದರ್ಶನ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲು ನಾಯಕಿಯ ಆಯ್ಕೆ ಅಂತಿಮವಾಗಿದೆ. ರಾಜಾ ಹುಲಿ ಹುಡುಗಿ ಮೇಘನಾ ರಾಜ್ ಭಾನುಮತಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದು, ಮುಂದಿನ ವಾರದಿಂದ...

ಕೊಟ್ಟ ಮಾತಿಗೆ ತಪ್ಪಲ್ಲ-ನುಡಿದಂತೆ ನಡೆದ ಕರುನಾಡ ಚಕ್ರವರ್ತಿ

3 weeks ago

ಬೆಂಗಳೂರು: ಒಬ್ಬ ವ್ಯಕ್ತಿ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ರು, ಕೊಟ್ಟ ಮಾತಿಗೆ ಬದ್ಧನಾಗಿರಬೇಕು ಮತ್ತು ಉಪಕಾರದ ಋಣ ಅರಿತಿರಬೇಕು. ಅಭಿಮಾನಿಗಳ ಸಾರಥಿ ದರ್ಶನ್ ಮತ್ತೊಮ್ಮೆ ಮಾತಿಗೆ ತಪ್ಪದ ಮಗ ಹೇಳುವುದನ್ನು ಸಾಬೀತು ಮಾಡಿದ್ದಾರೆ. ದರ್ಶನ್ ನಿಜಕ್ಕೂ ಒಬ್ಬ ಒಳ್ಳೆಯ ವ್ಯಕ್ತಿಯಾಗಿ, ಕನ್ನಡ ಚಿತ್ರರಂಗದ...

ಚಾಮುಂಡಿ ಊರಲ್ಲಿ `ತಾರಕ್’ ಎಬ್ಬಿಸಿದೆ ಹಂಗಾಮ- ಮೈಸೂರಲ್ಲಿ 100ನೇ ದಿನದತ್ತ ಹೆಜ್ಜೆ ಇಟ್ಟ `ತಾರಕರಾಮ’

4 weeks ago

ಬೆಂಗಳೂರು: ದರ್ಶನ್ ಸಿನಿಮಾಗಳ ಸ್ಟೈಲೇ ಹಾಗೆ. ಸೈಲೆಂಟಾಗಿ ಬಂದು ಸುಂಟರಗಾಳಿಯಂತೆ ಸೌಂಡ್ ಮಾಡುತ್ತದೆ. ಇದೀಗ ತಾರಕ್ ಸಿನಿಮಾ ವಿಚಾರದಲ್ಲೂ ಅದೇ ಆಗಿದ್ದು. ಸೈಲೆಂಟಾಗೇ ಬಂದಿದ್ದ `ತಾರಕ್’ ಇದೀಗ 50 ದಿನವನ್ನು ಪೂರೈಸಿದೆ. ದರ್ಶನ್ ಫಿಲ್ಮೋಗ್ರಫಿಯ 49ನೇ ಚಿತ್ರವಾಗಿ ತೆರೆಕಂಡಿದ್ದು ತಾರಕ್. ಹಾಗೆ...

ಕುರುಕ್ಷೇತ್ರದಲ್ಲಿ ನಿಖಿಲ್ ಶೂಟಿಂಗ್: ಅದ್ಧೂರಿ ಹಾಡಿನ ಸೆಟ್ ನಿರ್ಮಾಣಕ್ಕೆ ತಗುಲಿದ ವೆಚ್ಚ ಎಷ್ಟು ಗೊತ್ತೆ?

1 month ago

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ 50ನೇ ಚಿತ್ರ ‘ಮುನಿರತ್ನ ಕುರುಕ್ಷೇತ್ರ’ ಸಾಕಷ್ಟು ಸದ್ದು ಮಾಡುತ್ತಿದೆ. ಈಗ ಈ ಚಿತ್ರದ ಒಂದು ಹಾಡಿಗೆ ನಿರ್ಮಾಪಕ ಮುನಿರತ್ನ ನಾಲ್ಕು ಬೇರೆ ಬೇರೆ ಸೆಟ್ ಹಾಕಿ ಬರೋಬ್ಬರಿ ಒಂದು ಕೋಟಿ ರೂ. ಸುರಿದಿದ್ದಾರೆ ಎಂಬ...

ಧರ್ಮಸ್ಥಳದಲ್ಲಿ ಪೂಜೆ ಮುಗಿಯುವವರೆಗೂ ಪ್ರಧಾನಿ ಮೋದಿ ಉಪವಾಸ!

2 months ago

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಮಂಜುನಾಥ ಸ್ವಾಮಿಯ ದರ್ಶನದ ಪ್ರಯುಕ್ತ ಪೂಜೆ ಸಲ್ಲಿಸುವರೆಗೂ ಉಪವಾಸ ಮಾಡಲಿದ್ದಾರೆ. ಸ್ವಾಮಿಯ ದರ್ಶನಕ್ಕಾಗಿ ಪ್ರಧಾನಿ ಮೋದಿ ಅವರು ಬೆಳಗ್ಗೆಯಿಂದ ಉಪವಾಸವಿದ್ದು, ದೇವರ ದರ್ಶನ ಹಾಗೂ ಪೂಜೆ ಆದ ಬಳಿಕ ಪ್ರಸಾದ ಸ್ವೀಕಾರ ಮಾಡಿ...