Tuesday, 21st November 2017

Recent News

6 days ago

ಮಹಿಳಾ ಡ್ಯಾನ್ಸರ್ ಮೇಲೆ ನೋಟಿನ ಸುರಿಮಳೆಗೈದ ಪೊಲೀಸ್ ಪೇದೆ ಅಮಾನತು- ವಿಡಿಯೋ ವೈರಲ್

ಲಕ್ನೋ: ಸಾರ್ವಜನಿಕ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಮಹಿಳಾ ಡ್ಯಾನ್ಸರ್ ಮೇಲೆ ಪೊಲೀಸ್ ಪೇದೆಯೊಬ್ಬ ಹಣ ತೂರಿರುವ ಘಟನೆ ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದಿದೆ. ನವೆಂಬರ್ 13 ರಂದು ಈ ಘಟನೆ ನಡೆದಿದ್ದು, ಬುಧವಾರ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಲಾಗಿತ್ತು. ಇದೀಗ ಈ ವಿಡಿಯೋ ಹೆಚ್ಚು ವೈರಲ್ ಆಗಿದೆ. ವಿಡಿಯೋದಲ್ಲಿ ಇರುವ ಪೊಲೀಸ್ ಪೇದೆ ಉತ್ತರ ಪ್ರದೇಶದ ಧನೇಪೂರ್ ಪ್ರದೇಶದಲ್ಲಿ ಸೇವೆಗೆ ನಿಯೋಜನೆ ಗೊಂಡಿರುವ ಚಂದ್ರಶೇಖರ್ ಬಾಸ್ಕರ್ ಎಂದು ತಿಳಿದು ಬಂದಿದೆ. ಮಹಿಳಾ ಡ್ಯಾನ್ಸರ್ ಮೇಲೆ […]

1 week ago

ಬಾಹುಬಲಿ ಸಿನಿಮಾವನ್ನೂ ಮೂರು ನಿಮಿಷದಲ್ಲಿ ತೋರಿಸುತ್ತೆ ಈ ಡಾನ್ಸ್ ವಿಡಿಯೋ

ಮುಂಬೈ: ಭಾರತೀಯ ಸಿನಿಮಾ ಲೋಕದಲ್ಲಿ ಹೊಸ ಛಾಪನ್ನು ಮೂಡಿಸಿರುವ ಸಿನಿಮಾ ಬಾಹುಬಲಿ. ಸಿನಿಮಾ ಬಿಡುಗಡೆಗೊಂಡು 8 ತಿಂಗಳಾದರೂ ಅಭಿಮಾನಿಗಳು ಮಾತ್ರ ಬಾಹುಬಲಿ ಮೇನಿಯಾದಿಂದ ಇನ್ನೂ ಹೊರ ಬಂದಿಲ್ಲ. ಪದೇ ಪದೇ ನೋಡಬೇಕು ಎನ್ನುವ ಸುಂದರ ಕಥೆಯನ್ನು ಸಿನಿಮಾ ಹೊಂದಿದೆ. ಸಿನಿಮಾದ ಹಾಡುಗಳು ಸಹ ಎಲ್ಲರ ಮನದಲ್ಲಿ ಇನ್ನೂ ಗುಣುಗುಟ್ಟುತ್ತಿವೆ. ಇಂದು ಯೂಟ್ಯೂಬ್ ನಲ್ಲಿ `ಕಿಂಗ್ಸ್ ಯುನೈಟೈಡ್...

ಗೊರವನ ಕುಣಿತವನ್ನ ಮೈಗೂಡಿಸಿಕೊಂಡಿರೋ ಬಡ ಜಾನಪದ ಕಲಾವಿದನಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ

3 weeks ago

ಚಿತ್ರದುರ್ಗ: ಪೂರ್ವಜರ ಕಾಲದಿಂದಲೂ ಸಾಂಪ್ರದಾಯಿಕವಾಗಿ ಗೊರವಪ್ಪನ ಕುಣಿತವನ್ನು ಮಾಡಿಕೊಂಡು ಜಾನಪದ ಕಲೆಯನ್ನು ಉಳಿಸುತ್ತಾ, ತನ್ನ ಕುಣಿತದ ಮೂಲಕವೇ ಸಹಸ್ರಾರು ಭಕ್ತರನ್ನು ಒಂದೆಡೆ ಸೇರಿಸುವ ಶಕ್ತಿ ಹೊಂದಿರೋ ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದ ಪವಾಡದ ಮೈಲಾರಪ್ಪನವರು ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ...

92 ಲಕ್ಷ ವ್ಯೂ, 1.3 ಲಕ್ಷ ಮಂದಿ ಶೇರ್ ಮಾಡಿರೋ ಡ್ಯಾನ್ಸ್ ವಿಡಿಯೋ ನೋಡಿ

4 weeks ago

ವಾಷಿಂಗ್ಟನ್: ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರು ಮಾಡಿರುವ ನೃತ್ಯವೊಂದು ಈಗ ವೈರಲ್ ಆಗಿದೆ. ಕಿರಾನ್ ಆಸ್ಫರ್ಡ್ ಎಂಬವರ ನೃತ್ಯ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಆಗಿದ್ದು, ವಿಡಿಯೋ ಇದೂವರೆಗೂ 92 ಲಕ್ಷ ವ್ಯೂ ಕಂಡರೆ, 1.3 ಲಕ್ಷಕ್ಕೂ ಅಧಿಕ ಮಂದಿ...

ಸನ್ನಿಗೆ ವಾಣಿ ಕಪೂರ್ ಸೆಡ್ಡು!

1 month ago

ಮುಂಬೈ: ಬಾಲಿವುಡ್ ನಲ್ಲಿ ತನ್ನ ಮಾದಕ ಮೈ ಮಾಟದಿಂದ ಎಲ್ಲರನ್ನು ಸೆಳೆಯುತ್ತಿರುವ ಹಾಟ್ ಆ್ಯಂಡ್ ಸೆಕ್ಸಿ ಬೆಡಗಿ ಸನ್ನಿ ಲಿಯೋನ್. ಆದರೆ ಈಗ ಸನ್ನಿಗೆ ಸೆಡ್ಡು ಹೊಡೆಯಲು ಬೇಫಿಕ್ರೆ ಬೆಡಗಿ ವಾಣಿ ಕಪೂರ್ ರೆಡಿಯಾಗಿದ್ದಾರೆ. ಸದ್ಯ ವಾಣಿ ಕಪೂರ್ `ಯಶ್ ರಾಜ್...

ನೃತ್ಯ ವೀಕ್ಷಿಸಿದ್ದಕ್ಕೆ ದಲಿತ ಯುವಕನ ಹತ್ಯೆ

2 months ago

ಅಹಮದಾಬಾದ್: ಗರ್ಬಾ ನೃತ್ಯ ವೀಕ್ಷಿಸಿದ್ದಕ್ಕೆ 21 ವರ್ಷದ ದಲಿತ ಯುವಕನನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಗುಜರಾತ್‍ನಲ್ಲಿ ನಡೆದಿದೆ. ಇಲ್ಲಿನ ಆನಂದ್ ಜಿಲ್ಲೆಯಲ್ಲಿ ಶನಿವಾರದಂದು ನವರಾತ್ರಿ ಅಂಗವಾಗಿ ಪಟೇಲ್ ಸಮುದಾಯದವರು ಗರ್ಬಾ ನೃತ್ಯ ಆಯೋಜಿಸಿದ್ದರು. ಈ ವೇಳೆ ಭದ್ರಾನಿಯಾ ಗ್ರಾಮದ ನಿವಾಸಿಯಾದ...

ಮಂಗ್ಳೂರಿನ ಮಾಲ್‍ನಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ಮುಸ್ಲಿಂ ಯುವತಿ ವಿರುದ್ಧ ಟೀಕೆ

2 months ago

ಮಂಗಳೂರು: ಮುಸ್ಲಿಂ ಹೆಣ್ಮಕ್ಕಳಿಗೆ ಸಂಗೀತ ಹಾಗೂ ಕುಣಿತ ಧಾರ್ಮಿಕ ಕಟ್ಟುಪಾಡುಗಳ ಅನುಸಾರ ನಿಷೇಧವಾಗಿದೆ. ಆದರೆ ಈಗಿನ ತಲೆಮಾರಿನ ಕೆಲವು ಹೆಣ್ಮಕ್ಕಳು ಹಾಡು ಮತ್ತು ಕುಣಿತಕ್ಕೆ ಮುಂದಾಗುತ್ತಿರುವುದು ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಮಂಗಳೂರಿನ ಮಾಲ್ ಒಂದರಲ್ಲಿ ಇತರೇ ಹುಡುಗಿಯರ ಜೊತೆ ಬುರ್ಖಾ ಹಾಕಿಕೊಂಡಿದ್ದ...

ವಿಡಿಯೋ: ತಮಟೆ ಸದ್ದಿಗೆ ಶಾಸಕ ನಾರಾಯಣ ಗೌಡ ಸಖತ್ ಡ್ಯಾನ್ಸ್

3 months ago

ಮಂಡ್ಯ:  ಕೆಂಪೇಗೌಡ ಜಯಂತಿ ವೇಳೆ ತಮಟೆ ಸದ್ದಿಗೆ ಕೆಆರ್ ಪೇಟೆ ಶಾಸಕ ನಾರಾಯಣಗೌಡ ಸಖತ್ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ಕೆಂಪೇಗೌಡ ಜಯಂತಿ ಹಮ್ಮಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಕೆಆರ್ ಪೇಟೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ...