Saturday, 20th January 2018

2 months ago

ಚಾಲಕನನ್ನ ಉಳಿಸಲು ಬ್ರಿಡ್ಜ್ ನಿಂದ ನೇತಾಡ್ತಿದ್ದ ವಾಹನವನ್ನ ಬರಿಗೈಯಲ್ಲೇ ಹಿಡಿದು ನಿಂತ ಪೊಲೀಸ್ ಅಧಿಕಾರಿ

ಲಂಡನ್: ಇಂಗ್ಲೆಂಡಿನ ಪೊಲೀಸ್ ಅಧಿಕಾರಿಯೊಬ್ಬರು ಚಾಲಕನ ಪ್ರಾಣ ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಗಳಿಸಿದ್ದಾರೆ. ಶುಕ್ರವಾರದಂದು ಬೆಳಗ್ಗಿನ ಜಾವ ಅಧಿಕಾರಿ ಮಾರ್ಟಿನ್ ಗಸ್ತು ತಿರುಗುತ್ತಿದ್ದ ವೇಳೆ ವೆಸ್ಟ್ ಯಾರ್ಕ್ ಶೈರ್ ನ ಎ1 ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವಾಗಿರೋ ಬಗ್ಗೆ ಕರೆ ಬಂದಿತ್ತು. ಕೂಡಲೇ ಮಾರ್ಟಿನ್ ಘಟನಾ ಸ್ಥಳ ತಲುಪಿದ್ದು, ಅಪಘಾತದಿಂದಾಗಿ ವಾಹನವೊಂದು ತಲೆಕೆಳಗಾಗಿ ಬ್ರಿಡ್ಜ್ ನಿಂದ ನೇತಾಡುತ್ತಿದ್ದುದನ್ನು ನೋಡಿದ್ದರು. ಚಾಲಕ ಒಳಗಡೆಯೇ ಸಿಲುಕಿದ್ದು, ಗಾಳಿಗೆ ವಾಹನ ಕೂಡ ಅಲುಗಾಡುತ್ತಿತ್ತು. ನಂತರ ಮಾರ್ಟಿನ್ ತಡ […]

5 months ago

400 ಮಕ್ಕಳ ಪ್ರಾಣ ರಕ್ಷಿಸಲು 10 ಕೆಜಿ ತೂಕದ ಬಾಂಬ್ ಹಿಡಿದು 1 ಕಿ.ಮೀ ಓಡಿದ ಪೇದೆ!

ಭೋಪಾಲ್: 400 ಮಂದಿ ಮಕ್ಕಳ ಪ್ರಾಣವನ್ನು ರಕ್ಷಿಸಲು ಕಾನ್‍ಸ್ಟೇಬಲ್ ಒಬ್ಬರು 10 ಕೆಜಿ ತೂಕದ ಬಾಂಬ್ ಅನ್ನು ಹೊತ್ತುಕೊಂಡು 1 ಕಿ.ಮೀ ಓಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಅಭಿಷೇಕ್ ಪಟೇಲ್ ಬಾಂಬ್ ಹೊತ್ತುಕೊಂಡು ಓಡಿದ ಪೊಲೀಸ್ ಪೇದೆ. ಶುಕ್ರವಾರ ಚಿತೋರ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಆಗಿದ್ದೇನು? ಚಿತೋರಾದಲ್ಲಿರುವ ಸರ್ಕಾರಿ ಶಾಲೆಯ ಬಳಿ ಶುಕ್ರವಾರ...