Friday, 22nd September 2017

Recent News

2 months ago

ರುಚಿರುಚಿಯಾದ ಬ್ರೆಡ್ ಪಿಜ್ಜಾ ಮಾಡೋ ಸರಳ ವಿಧಾನ

ಸಾಮಾನ್ಯವಾಗಿ ಬ್ರೆಡ್ ಅಂದ್ರೆ ರೋಗಿಗಳು ತಿನ್ನುವಂತದ್ದು ಎಂಬ ಭಾವನೆ ಕೆಲವರಲ್ಲಿದೆ. ಆದ್ರೆ ಬ್ರೆಡ್‍ನಿಂದ ಅನೇಕ ವಿಧವಾದ ಸ್ನ್ಯಾಕ್ಸ್ ತಯಾರಿಸಬಹುದು. ಬ್ರೆಡ್‍ನಿಂದ ಪಿಜ್ಜಾ ಮಾಡಿದ್ರೆ ಹೇಗೆ? ಅದಕ್ಕಾಗಿ ಇಲ್ಲಿದೆ ಬ್ರೆಡ್ ಪಿಜ್ಜಾ ಮಾಡೋ ಸಿಂಪಲ್ ವಿಧಾನ ಬೇಕಾಗುವ ಸಾಮಾಗ್ರಿಗಳು: * ಬ್ರೆಡ್- 3 ಸ್ಲೈಸ್ * ಕಟ್ ಮಾಡಿದ ಈರುಳ್ಳಿ- 2 ಚಮಚ * ಕಟ್ ಮಾಡಿದ ಕ್ಯಾಪ್ಸಿಕಮ್- 2 ಚಮಚ * ಚೀಸ್- 3 ಚಮಚ * ಟೊಮೆಟೋ ಸಾಸ್ ಅಥವಾ ಪಿಜ್ಜಾ ಸಾಸ್- 2 ಚಮಚ […]

3 months ago

ರುಚಿಯಾದ ಮಟರ್ ಪನ್ನೀರ್ ತಯಾರಿಸುವ ವಿಧಾನ

ಹಾಲಿನ ಉತ್ಪನ್ನವಾದ ಪನ್ನೀರ್ ಉತ್ತರ ಭಾರತದ ಪ್ರಮುಖ ಆಹಾರ ಪದಾರ್ಥಗಳಲ್ಲಿ ಒಂದು. ಪನ್ನೀರ್‍ನಿಂದ ಬಗೆಬಗೆಯ ಖಾದ್ಯಗಳನ್ನು ತಯಾರಿಸಬಹುದು. ಅದರಲ್ಲೂ ಪಂಜಾಬಿ ಡಾಬಾಗಳಲ್ಲಿ ಸಿಗುವ ರುಚಿಯಾದ ಮಟರ್ ಪನ್ನೀರ್ ಎಲ್ಲರಿಗೂ ಇಷ್ಟವಾಗುತ್ತದೆ. ಅದನ್ನು ತಯಾರಿಸುವುದು ಹೇಗೆ ಎಂದು ತಿಳಿದುಕೊಂಡು, ಮನೆಯಲ್ಲಿ ನೀವೇ ಮಟರ್ ಪನ್ನೀರ್ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 1. ಪನ್ನೀರ್ – 250 ಗ್ರಾಂ...

ಆರೋಗ್ಯಕರ ಸೋಯಾ ಚಂಕ್ಸ್ ಫ್ರೈ ಮಾಡೋಕೆ ಇಲ್ಲಿದೆ ಸಿಂಪಲ್ ವಿಧಾನ

7 months ago

ಸೋಯಾ ಬೀನ್ಸ್ ಹಾಗೂ ಸೋಯಾ ಹಾಲಿನಂತೆ ಸೋಯಾ ಚಂಕ್ಸ್ ಕೂಡ ಆರೋಗ್ಯಕ್ಕೆ ಒಳ್ಳೆಯದು. ಇದನ್ನ ಪಲಾವ್ ಅಥವಾ ಟೊಮೆಟೋ ಬಾತ್ ಮಾಡಿದಾಗ ಅದರಲ್ಲಿ ಬಳಸಿರುತ್ತೀರಿ. ಆದ್ರೆ ಇದರಿಂದ ರುಚಿಯಾದ ಮತ್ತೊಂದು ರೆಸಿಪಿ ಕೂಡ ಮಾಡಬಹುದು. ಇದನ್ನು ಸೈಡ್ ಡಿಶ್‍ನಂತೆ ಅಥವಾ ಸಂಜೆಯ...

ಹಿತ್ಕವರೆ ಕಾಳಿನ ಸಾಂಬಾರ್ ಮಾಡೋಕೆ ಇಲ್ಲಿದೆ ಸಖತ್ ಸಿಂಪಲ್ ರೆಸಿಪಿ

7 months ago

ಕರ್ನಾಟಕದ ಫೇಮಸ್ ಡಿಶ್‍ಗಳಲ್ಲಿ ಹಿತ್ಕವರೆ ಕಾಳಿನ ಸಾಂಬಾರು ಕೂಡ ಒಂದು. ಅವರೆಕಾಯಿ ಸೀಸನ್‍ಲ್ಲಿ ಹೆಚ್ಚಾಗಿ ಇದನ್ನ ಮಾಡ್ತಾರೆ. ಹಲವು ವಿಧಾನಗಳಲ್ಲಿ ಈ ಸಾಂಬಾರು ಮಾಡ್ತಾರೆ. ಅವುಗಳಲ್ಲಿ ಒಂದು ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: ಹಿತ್ಕವರೆ ಕಾಳು- 2 ಕಪ್ ಕೊತ್ತಂಬರಿ ಬೀಜ...

ಮಲೆನಾಡು ಸ್ಪೆಷಲ್ ಪತ್ರೊಡೆ ಮಾಡೋ ವಿಧಾನ

8 months ago

ಮಲೆನಾಡಿನ ಸಾಂಪ್ರಾದಾಯಿಕ ರೆಸಿಪಿಗಳಲ್ಲಿ ಪತ್ರೊಡೆಯೂ ಒಂದು. ಮಳೆಗಾಲದಲ್ಲಿ ಹಳ್ಳಿ ಕಡೆ ಸಿಗುವ ಕೆಸುವಿನ ಎಲೆಯಿಂದ ಇದನ್ನು ಹೆಚ್ಚಾಗಿ ತಯಾರು ಮಾಡ್ತಾರೆ. ಕೆಸುವಿನ ಎಲೆಯಲ್ಲಿ ಕಬ್ಬಿಣಾಂಶ ಹೆಚ್ಚಾಗಿದ್ದು, ಆರೋಗ್ಯಕ್ಕೆ ಒಳ್ಳೆಯದು. ಪತ್ರೋಡೆ ತಯಾರು ಮಾಡೋದು ಹೇಗೆ ಅನ್ನೋದಕ್ಕೆ ಇಲ್ಲಿದೆ ಸಿಂಪಲ್ ರೆಸಿಪಿ ಬೇಕಾಗುವ...