Tuesday, 24th April 2018

Recent News

5 months ago

ಮಾರುತಿ ಸುಜುಕಿಯಿಂದ ವರ್ಷಾಂತ್ಯದಲ್ಲಿ ಗ್ರಾಹಕರಿಗೆ ಭಾರೀ ಡಿಸ್ಕೌಂಟ್ ಆಫರ್

ನವದೆಹಲಿ: ದೇಶದ ಅತಿ ದೊಡ್ಡ ಕಾರು ತಯಾರಿಕ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿರುವ ಮಾರುತಿ ಸುಜುಕಿ ಕಂಪನಿಯು ತನ್ನ ಗ್ರಾಹಕರಿಗೆ ಭಾರೀ ಡಿಸ್ಕೌಂಟ್ ನೀಡಿದೆ. ಮಾರುತಿ ಸುಜಿಕಿ ಸಂಸ್ಥೆಯ ಕೆಲವು ಆಯ್ಕೆ ಶ್ರೇಣಿಯ ಕಾರುಗಳಿಗೆ ಸುಮಾರು 30,000 ರೂ.ಗಳಿಂದ 40,000 ರೂ.ಗಳ ವರೆಗೆ ಡಿಸ್ಕೌಂಟ್ ಒದಗಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ವರ್ಷಾಂತ್ಯದಲ್ಲಿ ಗರಿಷ್ಠ ಸಂಖ್ಯೆಯ ವಾಹನಗಳನ್ನು ಮಾರಾಟ ಮಾಡುವ ಗುರಿಯೊಂದಿರುವ ಸಂಸ್ಥೆಯು ತನ್ನ ಶ್ರೇಣಿಯ ಜನಪ್ರಿಯ ಕಾರುಗಳಿಗೆ ಡಿಸ್ಕೌಂಟ್ ಘೋಷಿಸಿದೆ. ಸಂಸ್ಥೆಯ ಪ್ರಮುಖ ಮಾದರಿ ವಾಹನಗಳಾದ […]

6 months ago

ಗ್ರಾಹಕರೇ ಎಚ್ಚರ, ಇದೀಗ ಎಟಿಎಂನಲ್ಲಿ ಬರ್ತಿದೆ ಪೇಪರ್ ಪೀಸ್!

ಬಳ್ಳಾರಿ: ಎಟಿಎಂನಲ್ಲಿ ಹಣ ಡ್ರಾ ಮಾಡಿದಾಗ ನೋಟಿನ ಬದಲು ಪೇಪರ್ ಪೀಸ್ ಬಂದ ಘಟನೆಯು ನಗರದ ಟ್ಯಾಂಕ್ ಬಂಡ್ ರೋಡ್‍ನಲ್ಲಿ ನಡೆದಿದೆ. ಇಂದು ಮುಂಜಾನೆ ಎಸ್‍ಬಿಐ ಬ್ಯಾಕ್‍ನ ಎಟಿಎಂ ಒಂದರಲ್ಲಿ ರಮೇಶ್ ಎಂಬವರು ಹಣ ಡ್ರಾ ಮಾಡಲು ಹೋದಾಗ ಹಣದ ಜೊತೆಯಲ್ಲಿ ನೋಟಿನ ಅಳತೆಯ ಪೇಪರ್ ತುಂಡೊಂದು ಬಂದಿದೆ. ರಮೇಶ್ 8 ಸಾವಿರ ರೂ. ಡ್ರಾ...