Friday, 23rd February 2018

Recent News

7 months ago

ರಾಸಲೀಲೆ ಕೇಸ್ ನಲ್ಲಿ ಮೇಟಿಗೆ ಕ್ಲೀನ್ ಚಿಟ್: 8 ತಿಂಗಳಿನಿಂದ ಗೈರಾಗಿದ್ದ ಸಂತ್ರಸ್ತೆ ಕೆಲಸಕ್ಕೆ ಹಾಜರ್

ಬಾಗಲಕೋಟೆ: ಹೆಚ್ ವೈ ಮೇಟಿ ರಾಸಲೀಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಹೊತ್ತು ನಾಪತ್ತೆಯಾಗಿದ್ದ ಸಂತ್ರಸ್ತೆ ದಿಢೀರ್ ಪ್ರತ್ಯಕ್ಷ ವಾಗಿದ್ದಾರೆ. 26 ನವೆಂಬರ್ 2016 ರಿಂದ ಇಂದಿನ ವರೆಗೆ ಕೆಲಸಕ್ಕೆ ಅನಧಿಕೃತ ಗೈರಾಗಿದ್ದ ಸಂತ್ರಸ್ತೆ, ಇಂದು ದಿಢೀರ್ ಆಗಮಿಸಿ, ಕೆಲಸಕ್ಕೆ ಹಾಜರಾಗಲು ಅನುಮತಿ ನೀಡುವಂತೆ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಮಹೇಶ್ ಗುಗ್ಗರಿಗೆ ಅರ್ಜಿ ಸಲ್ಲಿಸಿದ್ದಾರೆ. ಇತ್ತ ಸಂತ್ರಸ್ಥೆ ಎಂಟು ತಿಂಗಳು ಅನಧಿಕೃತ ಗೈರಾದರೂ ಕ್ರಮ ಕೈಗೊಳ್ಳದ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಅವರು ಜಿಲ್ಲಾಧಿಕಾರಿಯವರಿಂದ ಅನುಮತಿ ಪಡೆದು ಬಂದರೆ […]