Wednesday, 22nd November 2017

15 hours ago

ವಿಶ್ವದ ಮೊದಲ ತಲೆ ಕಸಿ ಯಶಸ್ವಿ ಆಗಿದೆಯೋ? ಇಲ್ವೋ? ತಲೆಕೆಡಿಸಿಕೊಂಡಿದ್ದಾರೆ ವೈದ್ಯರು

ಲಂಡನ್: ವಿಶ್ವದ ಮೊದಲ ತಲೆ ಕಸಿ ಯಶಸ್ವಿಯಾಗಿದೆ ಎಂದು ಇಟಲಿಯ ಶಸ್ತ್ರಚಿಕಿತ್ಸಕರೊಬ್ಬರು ಘೋಷಿಸಿದ್ದು ಇದೀಗ ವೈದ್ಯಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇಟಲಿಯ ಟ್ಯುರಿನ್ ಅಡ್ವಾನ್ಸ್‍ಡ್ ನ್ಯೂರೋಮಾಡ್ಯುಲೇಷನ್ ಸಂಸ್ಥೆಯ ಸೆರ್ಜಿಯೋ ಕ್ಯಾನ್‍ವೆರೋ ಅವರು ಚೀನಾದಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ  ಹೇಳಿಕೆ ನೀಡಿದ್ದಾರೆ. ಆದರೆ ವಿಶ್ವದಲ್ಲಿರುವ ಹಲವು ವೈದ್ಯರು ಈ ರೀತಿ ನಡೆಯಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಕ್ಯಾನ್‍ವೆರೋ ಹೇಳಿದ್ದು ಏನು? ಚೀನಾದ ಹರ್ಬಿನ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ 18 ಗಂಟೆಗಳ ಕಾಲ ನಡೆದ ತಲೆ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. […]

5 days ago

ಶೂ ಲೇಸ್ ಕಟ್ಟಿಕೊಳ್ತಿದ್ದ ಹುಡುಗನ ಮೇಲೆ ಹರಿದ ಕಾರ್- ಜನ ಆತನನ್ನ ಹೇಗೆ ರಕ್ಷಿಸಿದ್ರು ನೋಡಿ

ಬೀಜಿಂಗ್: ರಸ್ತೆ ಅಪಘಾತಗಳಾದಾಗ ಬಹುತೇಕ ಸಂದರ್ಭಗಳಲ್ಲಿ ಅಪಘಾತ ಮಾಡಿದವರು ಅಲ್ಲಿಂದ ಕಾಲ್ಕೀಳುತ್ತಾರೆ. ಇನ್ನೂ ಕೆಲವು ಬಾರಿ ರಸ್ತೆಯಲ್ಲಿ ಹೋಗುತ್ತಿರುವವರು ಅಪಘಾತಕ್ಕೀಡಾದವರ ಕಡೆ ತಿರುಗಿಯೂ ನೋಡದೆ ಹೋಗ್ತಾರೆ. ಆದ್ರೆ ಈ ಘಟನೆ ಅದಕ್ಕೆ ಭಿನ್ನ. ಶೂ ಲೇಸ್ ಕಟ್ಟಿಕೊಳ್ಳುತ್ತಿದ್ದ ಬಾಲಕನ ಮೇಲೆ ಕಾರ್ ಹರಿದು ಸ್ಥಳೀಯರು ಆತನನ್ನು ರಕ್ಷಣೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ನವೆಂಬರ್...

ಟ್ರ್ಯಾಕ್ ಬೇಡ, ಕೇವಲ ಬಿಳಿ ಬಣ್ಣದ ಗೆರೆಗಳ ಮೇಲೆ ಚಲಿಸುತ್ತೆ ಈ ರೈಲು

3 weeks ago

ಬೀಜಿಂಗ್: ಚೀನಾದಲ್ಲಿ ವಿಶಿಷ್ಟ ರೈಲೊಂದನ್ನ ಲೋಕಾರ್ಪಣೆ ಮಾಡಲಾಗಿದ್ದು ಇದನ್ನ ಜಗತ್ತಿನ ಮೊದಲ ಸ್ಮಾರ್ಟ್ ಟ್ರೇನ್ ಎಂದೇ ಕರೆಯಲಾಗುತ್ತಿದೆ. ಜೂನ್‍ನಲ್ಲಿ ಅನಾವರಣಗೊಳಿಸಲಾದ ಈ ರೈಲನ್ನು ಕಳೆದ ವಾರ ಚೀನಾದ ಹುನಾನ್ ಪ್ರಾಂತ್ಯದ ಝಝೌನಲ್ಲಿ ಪ್ರಯೋಗಿಕ ಸಂಚಾರ ಪರೀಕ್ಷೆ ನಡೆಯಿತು. ಆಟೋನಾಮಸ್ ರೇಲ್ ರ‍್ಯಾಪಿಡ್...

ಬಾಲ್ಕನಿಯ ಕಂಬಿಗಳ ಮಧ್ಯೆ ಮಗುವಿನ ತಲೆ ಸಿಲುಕಿಕೊಂಡಿದ್ರೆ ಈ ತಂದೆ ಏನು ಮಾಡಿದ ಗೊತ್ತಾ?

3 weeks ago

ಬೀಜಿಂಗ್: ಮಕ್ಕಳು ಆಟವಾಡುವಾಗ ಏನಾದ್ರೂ ತೊಂದರೆಯಾದ್ರೆ ಪೋಷಕರು ಥಟ್ಟನೆ ಬಂದು ಮಗುವಿನ ರಕ್ಷಣೆ ಮಾಡ್ತಾರೆ. ಮಗು ಅಪಾಯದಲ್ಲಿದ್ರೆ ಎಲ್ಲಾ ದೇವರಿಗೂ ಅಲ್ಲೇ ಹರಕೆ ಮಾಡಿಕೊಳ್ತಾರೆ. ಹೀಗೆ ಮಗುವೊಂದರ ತಲೆ ಬಾಲ್ಕನಿಯ ಕಂಬಿಗಳ ಮಧ್ಯೆ ಸಿಲುಕಿಕೊಂಡು ಅಗ್ನಿಶಾಮಕ ಸಿಬ್ಬಂದಿ ಮಗುವನ್ನ ಕಾಪಾಡಲು ಕಷ್ಟಪಡುತ್ತಿದ್ರೆ...

ಚೀನಾದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದವರಿಗೆ 3 ವರ್ಷ ಜೈಲು ಶಿಕ್ಷೆ!

3 weeks ago

ಬೀಜಿಂಗ್: ರಾಷ್ಟ್ರಗೀತೆಗೆ ಅಗೌರವ ತೋರಿದವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನನ್ನು ತರಲು ಚೀನಾ ಸರ್ಕಾರ ಮುಂದಾಗಿದೆ. ಪ್ರಸ್ತುತ 15 ದಿನಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿದ್ದು, ಈಗ ಮತ್ತಷ್ಟು ಕಠಿಣ ಕಾನೂನು ತರಲು ಚೀನಾ ಸಂಸತ್ತು ಮುಂದಾಗಿದೆ. ಸೋಮವಾರದಿಂದ...

ಕ್ಸಿಯೋಮಿ ಮ್ಯಾಕ್ಸ್ 2 ಫೋನಿನ ಬೆಲೆ ದಿಢೀರ್ ಭಾರೀ ಇಳಿಕೆ

3 weeks ago

ನವದೆಹಲಿ:  ಕ್ಸಿಯೋಮಿ ಎಂಐ ಮ್ಯಾಕ್ಸ್ 2 ಫೋನಿನ ಬೆಲೆ ದಿಢೀರ್ ಎಂಬಂತೆ 1 ಸಾವಿರ ರೂ. ಇಳಿಕೆಯಾಗಿದೆ. ಜುಲೈ ನಲ್ಲಿ 14,999 ರೂ.ಗೆ ಬಿಡುಗಡೆಯಾಗಿದ್ದ 32 ಜಿಬಿ ಆಂತರಿಕ ಮೆಮೊರಿಯ ಫೋನ್ ಈಗ 13,999 ರೂ.ಗೆ ಲಭ್ಯವಿದ್ದರೆ, 16,999 ರೂ. ಗೆ...

ಚಲಿಸುತ್ತಿದ್ದ ಆಡಿ ಕಾರ್ ಮೇಲೆ ಬಿದ್ದ ಕ್ರೇನ್- ಚಾಲಕನಿಗೇನಾಯ್ತು ಅಂತ ನೋಡಿದ್ರೆ ಅಚ್ಚರಿ ಪಡ್ತೀರ

1 month ago

ಬೀಜಿಂಗ್: ಸಾವಿನ ಕದ ತಟ್ಟಿ ವಾಪಸ್ ಬಂದ ಅನ್ನೋ ಮಾತಿಗೆ ಈ ಘಟನೆ ಸೂಕ್ತ ಉದಾಹರಣೆ ಎನ್ನಬಹುದು. ಚೀನಾದಲ್ಲಿ ವ್ಯಕ್ತಿಯೊಬ್ಬರು ಭಾರೀ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕಾರ್ ಮೇಲೆ ಕ್ರೇನ್ ಬಿದ್ದರೂ ಸಾವಿನ ದವಡೆಯಿಂದ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಇಲ್ಲಿನ...

ವಿಡಿಯೋ: ಸ್ಕೂಟರ್ ಮೇಲೆ ಮದ್ವೆಯಾಗಿ ಸಹೋದ್ಯೋಗಿಗಳೊಂದಿಗೆ ಮೆರವಣಿಗೆ ಹೊರಟ ಫುಡ್ ಡೆಲಿವರಿ ಮ್ಯಾನ್!

1 month ago

ಬೀಜಿಂಗ್: ಸಾಮಾನ್ಯವಾಗಿ ಮದುವೆ ಮಂಟಪದಲ್ಲಿ, ದೇವಸ್ಥಾನಗಳಲ್ಲಿ ಮದುವೆಯಾಗೋದನ್ನ ನೋಡಿದ್ದೀವಿ. ಇತ್ತೀಚೆಗೆ ಡೆಸ್ಟಿನೇಷನ್ ವೆಡ್ಡಿಂಗ್ ತುಂಬಾ ಫೇಮಸ್ ಆಗಿರೋದ್ರಿಂದ ಅರಮನೆ, ಬೀಚ್‍ಗಳಲ್ಲೂ ಮದ್ವೆಯಾಗ್ತಾರೆ. ಆದ್ರೆ ಸ್ಕೂಟರ್ ಮೇಲೆ ಮದುವೆಯಾಗಿರೋದನ್ನ ಎಲ್ಲಾದ್ರೂ ಕೇಳಿದ್ದೀರಾ? ಇಂತಹದ್ದೊಂದು ಅಪರೂಪ ಮದುವೆ ಚೀನಾದಲ್ಲಿ ನಡೆದಿದೆ. ಫುಡ್ ಡೆಲಿವರಿ ಮ್ಯಾನ್...