Monday, 23rd April 2018

Recent News

24 hours ago

6 ವರ್ಷದ ಅಪ್ರಾಪ್ತೆ ಮೇಲೆ 55 ವರ್ಷದ ವ್ಯಕ್ತಿಯಿಂದ ಅತ್ಯಾಚಾರ!

ದಾವಣಗೆರೆ: ಆರು ವರ್ಷದ ಮಗುವಿನ ಮೇಲೆ 55 ವರ್ಷದ ವ್ಯಕ್ತಿಯೋರ್ವ ಅತ್ಯಾಚಾರ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಸುಬಾನ್ ಸಾಬ್(55) ಅತ್ಯಾಚಾರವೆಸಗಿದ ಕಾಮುಕ. ನಗರದ ಎಸ್.ಪಿ.ಎಸ್ ನಗರದಲ್ಲಿ ಈ ಘಟನೆ ನಡೆದಿದ್ದು, ಕಳೆದ ಗುರುವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ಎಸ್.ಕೆ ಅವಲಕ್ಕಿ ಮಿಲ್ ನಲ್ಲಿ ಕೆಲಸ ಮಾಡುತ್ತಿದ್ದ ಸುಬಾನ್ ಸಾಬ್ ಮಗುವನ್ನು ಮನೆಗೆ ಕರೆದು ಅತ್ಯಾಚಾರವೆಸಗಿದ್ದಾನೆ. ಶನಿವಾರ ರಾತ್ರಿ ಮತ್ತೆ ಅತ್ಯಾಚಾರವೆಸಗಲು ಹೋದಾಗ ಮಗು ಪೋಷಕರಿಗೆ ತಿಳಿಸಿದ್ದು, ಈ ವೇಳೆ ಪೋಷಕರು ಕಾಮುಕ ಸುಬಾನ್ ಸಾಬ್ […]

2 days ago

9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದ 13ರ ಬಾಲಕ ಅರೆಸ್ಟ್!

ಲಕ್ನೋ: 13 ವರ್ಷದ ಬಾಲಕ ನೆರೆ ಮನೆಯ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಮೈನ್ಪುರ ನಗರದಲ್ಲಿ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ಬಾಲಕಿ ಒಬ್ಬಳೇ ಮನೆಯಲ್ಲಿದ್ದ ವೇಳೆ ಬಾಲಕ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಈ ಕುರಿತು ಪೋಷಕರಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಘಟನೆ...

ಕಟ್ಟಡದ ಮೇಲಿಂದ 6 ತಿಂಗಳ ಹೆಣ್ಣು ಮಗುವನ್ನು ಎಸೆದ ನಿರ್ದಯಿ ತಂದೆ

7 days ago

ಕೇಪ್ ಟೌನ್: ನಿರ್ದಯಿ ತಂದೆ ತನ್ನ 6 ತಿಂಗಳ ಹೆಣ್ಣು ಮಗುವನ್ನು ಕಟ್ಟಡದ ಮೇಲಿಂದ ಎಸೆದಿರುವ ಆಘಾತಕಾರಿ ಘಟನೆಯೊಂದು ದಕ್ಷಿಣ ಆಫ್ರಿಕಾದ ಪೋರ್ಟ್ ಎಲಿಜಬೆತ್ ನಗರದ ಬಳಿಯ ಕ್ವಾದ್ವೆಸಿ ಪಟ್ಟಣದಲ್ಲಿ ನಡೆದಿದೆ. ಕ್ವಾದ್ವೆಸಿ ಪಟ್ಟಣದಲ್ಲಿ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತಿತ್ತು. ಈ...

ಮಗಳನ್ನೇ ಪತ್ನಿ ಮಾಡಿಕೊಂಡ, ಆಕೆಗೆ ಮಗು ನೀಡಿ ಇಬ್ಬರನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ!

1 week ago

ವಾಷಿಂಗ್ಟನ್: ವ್ಯಕ್ತಿಯೊಬ್ಬ ತನ್ನ ಮಗಳನ್ನೇ ಪತ್ನಿಯನ್ನಾಗಿ ಮಾಡಿ, ಆಕೆಗೆ ಒಂದು ಗಂಡು ಮಗು ನೀಡಿ ನಂತರ ಇಬ್ಬರನ್ನು ಕೊಲೆ ಮಾಡಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಅಮೇರಿಕಾದ ಕನೆಕ್ಟಿಕಟ್‍ನಲ್ಲಿ ನಡೆದಿದೆ. ಸ್ಟೀವನ್ ವಾಲ್ಟರ್(42) ಕೊಲೆ ಮಾಡಿ, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸ್ಟೀವನ್ ತನ್ನ...

ಚರಂಡಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ- ರಕ್ಷಿಸಿ ಮಾನವೀಯತೆ ಮೆರೆದ ಪೌರ ಕಾರ್ಮಿಕರು

1 week ago

ಚಾಮರಾಜನಗರ: ತಾಯಿಯೊಬ್ಬಳು ಆಗ ತಾನೇ ಜನಿಸಿದ ನವಜಾತ ಹೆಣ್ಣು ಶಿಶುವನ್ನು ಚರಂಡಿಯಲ್ಲಿ ಬಿಸಾಕಿ ಹೋಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಕುರಬಗೇರಿಯ ಚರಂಡಿಯಲ್ಲಿ ನವಜಾತ ಹೆಣ್ಣು ಮಗು ಪತ್ತೆಯಾಗಿದ್ದು, ಇಂದು ಬೆಳಗ್ಗೆ ಪೌರ ಕಾರ್ಮಿಕರು ಸ್ವಚ್ಛತೆಗೆಂದು ಬಂದಾಗ...

ಆಂಬುಲೆನ್ಸ್ ಬಾರದೇ ರೈಲ್ವೇ ನಿಲ್ದಾಣದಲ್ಲಿ ಹೊಟ್ಟೆನೋವಿನಿಂದ ನರಳಾಡಿದ ಬಾಣಂತಿ

2 weeks ago

ಯಾದಗಿರಿ: ಬಾಣಂತಿ ಮಹಿಳೆ ಹೊಟ್ಟೆ ನೋವಿನಿಂದ ಒಂದು ಗಂಟೆಕ್ಕೂ ಹೆಚ್ಚು ಕಾಲ ನರಳಾಡಿದ ಘಟನೆ ಯಾದಗಿರಿ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. 108 ಆಂಬುಲೆನ್ಸ್ ಗೆ ಕರೆ ಮಾಡಿದರೂ ಸಕಾಲಕ್ಕೆ ಆಗಮಿಸದ ಕಾರಣ ಬಾಣಂತಿಗೆ ತೀವ್ರವಾಗಿ ರಕ್ತಸ್ರಾವವಾಗಿದೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ...

ಪತಿಯ ಜೊತೆ ಜಗಳವಾಡಿ ಮಗುವನ್ನು ಎತ್ತಿಕೊಂಡು ಚಲಿಸುತ್ತಿದ್ದ ಬಸ್ಸಿನಿಂದ ಜಿಗಿದ ಮಹಿಳೆ!

3 weeks ago

ಕೊಪ್ಪಳ: ಪತಿ-ಪತ್ನಿ ಜಗಳದ ನಡುವೆ ಕೂಸು ಬಡವವಾದ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಎ.ಪಿ.ಎಮ್.ಸಿ. ಬಳಿ ನಡೆದಿದೆ. ನೀಲಪ್ಪ ಹಾಗೂ ಸೌಭಾಗ್ಯ ಮಗುವಿನೊಂದಿಗೆ ಗಂಗಾವತಿಯಿಂದ ಹೊರಟಿದ್ದರು. ಬಸ್ ನಲ್ಲಿ ನೀಲಪ್ಪ ಹಾಗೂ ಸೌಭಾಗ್ಯ ಮಧ್ಯೆ ಜಗಳ ನಡೆಯಿತ್ತು. ಸೌಭಾಗ್ಯ ಜಗಳವಾಡಿ...

ತಾಯಿಯ ಪಕ್ಕ ಮಲಗಿದ್ದ 16 ದಿನದ ಮಗುವನ್ನ ಹೊತ್ತೊಯ್ದ ಮಂಗ!

3 weeks ago

ಭುವನೇಶ್ವರ: ತಾಯಿಯ ಪಕ್ಕ ಮಲಗಿದ್ದ 16 ದಿನಗಳ ಮಗುವನ್ನು ಕೋತಿಯೊಂದು ತೆಗೆದುಕೊಂಡು ಹೋಗಿರುವ ಘಟನೆ ಒರಿಸ್ಸಾದ ಕಟ್ಟಕ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಕಟ್ಟರ್ ಜಿಲ್ಲೆಯ ತಲಾಬಸ್ತ ಗ್ರಾಮದ ಮಹಿಳೆಯೊಬ್ಬರು ಶನಿವಾರ ತಮ್ಮ 16 ದಿನಗಳ ಮಗುವನ್ನು ಮನೆಯಲ್ಲಿ ಮಲಗಿಸಿಕೊಂಡಿದ್ದ ವೇಳೆ ಈ...