Tuesday, 22nd May 2018

Recent News

7 hours ago

ಐಪಿಎಲ್ ನಿಂದ ನಿವೃತ್ತಿ ಸುಳಿವು ನೀಡಿದ್ರಾ ಧೋನಿ?

ಪುಣೆ: ಎರಡು ವರ್ಷಗಳ ಬಳಿಕ ಐಪಿಎಲ್ ಗೆ ಕಮ್ ಬ್ಯಾಕ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ಲೇ ಆಫ್ ಪ್ರವೇಶಿಸಿದೆ. ಈ ವೇಳೆಯೇ ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ಐಪಿಎಲ್ ನಿವೃತ್ತಿ ಸೂಚನೆ ನೀಡಿದ್ದಾರೆ. ತಂಡದ ಪ್ರದರ್ಶನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಧೋನಿ, ಚೆನ್ನೈ ತಂಡದ ಫ್ರಾಚೈಂಸಿಗಳು ಆಟಗಾರರಿಗೆ ಉತ್ತಮ ಅವಕಾಶ ನೀಡಿದ್ದಾರೆ. ಹಾಗೆಯೇ ತಂಡದ ಹಲವು ಆಟಗಾರರು ಮುಂದಿನ ಎರಡು ವರ್ಷಗಳ ಬಳಿಕ ಟಿ20 ಮಾದರಿಯಲ್ಲಿ ಆಡುವುದು ಕಷ್ಟಸಾಧ್ಯ. […]

1 day ago

ಪುಣೆ ಕ್ರೀಡಾಂಗಣ ಸಿಬ್ಬಂದಿಗೆ ವಿಶೇಷ ಗಿಫ್ಟ್ ಕೊಟ್ಟ ಧೋನಿ

ಪುಣೆ: ಈ ಬಾರಿಯ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತವರು ಕ್ರೀಡಾಂಗಣವಾಗಿದ್ದ ಪುಣೆಯ ಮಹಾರಾಷ್ಟ್ರ ಅಸೋಸಿಯೇಷನ್ ಕ್ರೀಡಾಂಗಣದ ಸಿಬ್ಬಂದಿಗೆ ಚೆನ್ನೈ ತಂಡದ ನಾಯಕ ಧೋನಿ ವಿಶೇಷ ಕೊಡುಗೆ ನೀಡಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಕೊನೆಯ ಪಂದ್ಯದ ಬಳಿಕ ಕ್ರೀಡಾಂಗಣದ ಸಿಬ್ಬಂದಿಯ ಶ್ರಮವನ್ನು ಗುರುತಿಸಿ ತಲಾ 20 ಸಾವಿರ ರೂ. ನಗದು ಗಿಫ್ಟ್...

ಪತ್ನಿಗೆ ತಿಳಿಸಬೇಡಿ ಎಂದು ಹೇಳಿ ಮೊದಲ ಕ್ರಶ್ ಹೆಸರು ರಿವೀಲ್ ಮಾಡಿದ್ರು ಧೋನಿ

2 weeks ago

ಪುಣೆ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ತಮ್ಮ ಮೊದಲ ಕ್ರಶ್ ಹೆಸರು ರಿವಿಲ್ ಮಾಡಿದ್ದು, ಆದ್ರೆ ಈ ಕುರಿತು ತಮ್ಮ ಪತ್ನಿ ಸಾಕ್ಷಿಗೆ ತಿಳಿಸಬೇಡಿ ಎಂದು ಹೇಳಿದ್ದಾರೆ. ತಂಡದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಧೋನಿ ಅವರಿಗೆ ನಿರೂಪಕರು...

ಅಪಘಾತದಲ್ಲಿ ಶಾರ್ದೂಲ್ ಠಾಕೂರ್ ಪೋಷಕರಿಗೆ ಗಾಯ

2 weeks ago

ಮುಂಬೈ: ಟೀಂ ಇಂಡಿಯಾ ಯುವ ಆಟಗಾರ ಶಾರ್ದೂಲ್ ಪೋಷಕರು ಮಹಾರಾಷ್ಟ್ರದ ಪಾಲ್ಗರ್ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಘಟನೆ ಮಂಗಳವಾರ ರಾತ್ರಿ 8 ಗಂಟೆ ವೇಳೆಗೆ ನಡೆದಿದೆ. ಬೈಕ್ ನಲ್ಲಿ ತೆರಳುತ್ತಿದ್ದ ಶಾರ್ದೂಲ್ ತಂದೆ ಠಾಕೂರ್, ತಾಯಿ...

ಸ್ನೇಹಿತನಿಗೆ ಚೆನ್ನೈ ಡ್ರೆಸ್ಸಿಂಗ್ ರೂಮ್ ತೋರಿಸಿದ ಎಂಎಸ್ ಧೋನಿ – ವಿಡಿಯೋ ನೋಡಿ

2 weeks ago

ಪುಣೆ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಶ್ವಾನಪ್ರಿಯ ಎಂಬುವುದು ಅಭಿಮಾನಿಗಳಿಗೆ ತಿಳಿದ ಸಂಗತಿ. ಆದ್ರೆ ಈ ಬಾರಿ ಧೋನಿ ತಮ್ಮ ನೆಚ್ಚಿನ ಶ್ವಾನವನ್ನು ಡ್ರೆಸ್ಸಿಂಗ್ ರೂಮ್‍ಗೆ ಕರೆತಂದಿದ್ದಾರೆ. ಈ ಕುರಿತು ಸಿಎಸ್‍ಕೆ ತಂಡ ತನ್ನ ಟ್ವಿಟ್ಟರ್ ನಲ್ಲಿ...

ಸೋಲಿನ ಬಳಿಕ ಆರ್‌ಸಿಬಿ ಆಟಗಾರರ ವಿರುದ್ಧ ಕೊಹ್ಲಿ ಗರಂ

3 weeks ago

ಬೆಂಗಳೂರು: ಐಪಿಎಲ್ 11ನೇ ಆವೃತ್ತಿಯಲ್ಲಿ ಆರ್‌ಸಿಬಿ ಆಟಗಾರರ ಸೋಲಿನ ಸರಣಿ ಮುಂದುವರೆದಿದ್ದು, ಕೆಕೆಆರ್ ವಿರುದ್ಧ ಭಾನುವಾರ ನಡೆದ ಪಂದ್ಯವನ್ನು ಕೈಚೆಲ್ಲಿದ್ದ ಬಳಿಕ ತಂಡದ ಆಟಗಾರರ ವಿರುದ್ಧ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂದ್ಯದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಕೊಹ್ಲಿ, ಇದೇ ರೀತಿ ಮುಂದಿನ...

ಪಂದ್ಯ ಮುಗಿತು, ಡ್ಯಾಡಿ ಡ್ಯೂಟಿಗೆ ಹಾಜರಾದ ಧೋನಿ: ವಿಡಿಯೋ ವೈರಲ್

4 weeks ago

ಬೆಂಗಳೂರು: ರಾಯಲ್ ಚಾಲೆಂಜರ್ಸ್ ತಂಡದ ವಿರುದ್ಧ ಭರ್ಜರಿ ಪ್ರದರ್ಶನವನ್ನು ನೀಡಿದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ತಂದೆಯೆ ಡ್ಯೂಟಿಗೆ ಹಾಜರಾಗಿದ್ದಾರೆ. ಹೌದು. ಕೊನೆಯ ಓವರ್ ನಲ್ಲಿ ಸಿಕ್ಸರ್ ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟ ಧೋನಿ ನಿದ್ದೆ ಬಳಿದ ಬಳಿಕ ಮಗಳು...

`ಸೂಪರ್ ಮ್ಯಾನ್’ ಧೋನಿ – 28 ಮೀಟರ್ ಕ್ರಮಿಸಲು ತೆಗೆದುಕೊಂಡಿದ್ದು 6.12 ಸೆಕೆಂಡ್!

4 weeks ago

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಸೂಪರ್ ಮ್ಯಾನ್ ರೀತಿ ಓಡಿ ಬೌಂಡರಿ ಬಳಿ ಬಾಲನ್ನು  ತಡೆದಿದ್ದಾರೆ. 36 ವರ್ಷದ ಎಂಎಸ್ ಧೋನಿ ವಿಕೆಟ್ ಗಳ ಮಧ್ಯೆ ವೇಗವಾಗಿ ಓಡಿ ರನ್ ಕದಿಯುವ ವಿಷಯ ಎಲ್ಲರಿಗೂ ತಿಳಿದ...