Saturday, 23rd June 2018

Recent News

1 week ago

ಪೆಟ್ರೋಲ್ ವಿತರಣಾ ಘಟಕಕ್ಕೆ ಡಿಕ್ಕಿ ಹೊಡೆದು, ಆಟೋಗೆ ಗುದ್ದಿದ ಕಾರ್-ವಿಡಿಯೋ ನೋಡಿ

ರಾಜ್‍ಕೋಟ್: ವೇಗವಾಗಿ ಬಂದ ಕಾರೊಂದು ಬಂಕ್ ನ ಪೆಟ್ರೋಲ್ ವಿತರಣಾ ಘಟಕಕ್ಕೆ ಗುದ್ದಿಕೊಂಡು ಆಟೋಗೂ ಗುದ್ದಿರುವ ಆಘಾತಕಾರಿ ಅಪಘಾತವೊಂದು ನಗರದಲ್ಲಿ ನಡೆದಿದೆ. ಇಡೀ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮೊದಲಿಗೆ ಪೆಟ್ರೋಲ್ ವಿತರಣಾ ಘಟಕಕ್ಕೆ ಗುದ್ದಿರುವುದರಿಂದ ಘಟಕ ಮುರಿದು ಬಿದ್ದಿದೆ. ನಂತರ ಆಟೋಕ್ಕೆ ಗುದ್ದಿ ಆಟೋ ಮಗಚಿ ಬಿದ್ದಿದೆ. ಈ ಅಪಘಾತದಲ್ಲಿ ಮೂರು ಜನರು ಗಾಯಗೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ. ಕಾರ್ ವೇಗವಾಗಿ ಬಂದು ವಿತರಣಾ ಘಟಕಕ್ಕೆ ಡಿಕ್ಕಿಯಾಗಿದ್ದರಿಂದ ಪೆಟ್ರೋಲ್ ಚೆಲ್ಲಿತ್ತು. ಇದರಿಂದ ಗಾಬರಿಗೊಂಡ […]

7 months ago

ವೈದ್ಯರ ಮುಷ್ಕರ ದಿನದಂದೇ ಮೆಡಿಕಲ್ ಶಾಪ್‍ನಿಂದ ಔಷಧಿ ಕದ್ದ ಮಹಿಳೆ

ಚಾಮರಾಜನಗರ: ನೀವೂ ಹಣ ಕದಿಯೋರನ್ನಾ, ಚಿನ್ನ ಕದಿಯೋರನ್ನ ನೋಡಿರುತ್ತಿರಾ ಆದರೆ ಮೆಡಿಸನ್ ಕದಿಯೋರನ್ನಾ ನೋಡಿದ್ದೀರಾ. ಜಿಲ್ಲೆಯಲ್ಲಿ ನವಂಬರ್ 12ರಂದು ಖಾಸಗಿ ವೈದ್ಯರು ಮುಷ್ಕರದ ದಿನದಂತೆ ಮಹಿಳೆಯೊಬ್ಬರು ಥೈರಾಯಿಡ್ ಗೆ ಸಂಬಂಧಿಸಿದಂತಹ ಮಾತ್ರೆ ಡಬ್ಬವನ್ನು ಕದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಾಮರಾಜನಗರ ಜಿಲ್ಲಾಸ್ಪತ್ರೆಯ ಎದುರಿಗೆ ಇರುವ ಸುರಕ್ಷಾ ಮೆಡಿಕಲ್ ನಲ್ಲಿ ಥೈರಾಯಿಡ್ ಗೆ ಸಂಬಂಧಿಸಿದ 150 ರೂ....